ಕೂಲಿ ಕಾರ್ಮಿಕರ ಮಗಳು ಈಗ ಐಎಎಸ್ ಆಫೀಸರ್ ಇವರ ಜೀವನ ಪಯಣ ಹೇಗಿತ್ತು ನೋಡಿ
ಜೀವನದಲ್ಲಿ ಎಷ್ಟು ಕಷ್ಟಗಳು ಎದರಾಗುತ್ತವೆ ಎಂದರೆ ಕೆಲವೊಮ್ಮೆ ಜೀವನದ ಮೇಲೆ ಜಿಗುಪ್ಸೆ ಬಂದುಬಿಡುತ್ತದೆ ಆದರೆ ಇವೆಲ್ಲವನ್ನು ಹಿಂದಿಕ್ಕಿ ಮುಂದೆ ಬರುವುದೇ ಜೀವನದ ಪಯಣ ಬುಡಕಟ್ಟು ಜನಾಂಗದ ಬಡ ಕುಟುಂಬದಿಂದ ಬಂದ ಒಬ್ಬ ಹೆಣ್ಣು ಮಗಳು ಐಎಎಸ್ ಅಧಿಕಾರಿ ಆಗುವುದು ಸಾಮಾನ್ಯದ ಮಾತಲ್ಲ.…