ತುಂಬಾ ಜನ ರೈತ ಬಾಂಧವರ ಕೇಳ್ತಿದ್ದಾರೆ. ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಆಗ್ತಾ ಇದೆ ಹಾಗೂ ನಮಗೆ ಜಮಾ ಹಣ ಆಗಿದೆ ಅಥವಾ ಇಲ್ಲ ಅಂತ ಚೆಕ್ ಮಾಡೋದು ಹೇಗೆ ಅಂತ ಕೇವಲ ಒಂದು ನಿಮಿಷದಲ್ಲಿ ಡೈರೆಕ್ಟ್ ಲಿಂಕ್ https://parihara.karnataka.gov.in/Pariharahome/PHHome ಕೇವಲ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಮೊಬೈಲ್ ಫೋನ್ನಲ್ಲಿ ನೀವು ಚೆಕ್ ಮಾಡಬಹುದು. ಬರ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗೆ ಬಂದು ಜಮಾ ಆಗಿದೆ ಅಥವಾ ಇಲ್ಲ ಅಂತ ನೀವು ಚೆಕ್ ಮಾಡುವ ವಿಧಾನ ನಿಮಗೆಲ್ಲ ಗೊತ್ತಿರಬಹುದು. ಅಂತೂ ರೈತರ ಖಾತೆಗೆ ಕೇಂದ್ರದ ಹಣ ಬರ ಪರಿಹಾರ ಜಮೆ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ ಅಂತ ಕೊಟ್ಟಿದಾರೆ ಎರಡು ದಿನಗಳಲ್ಲಿ ಎಲ್ಲ ರೈತ ಬ್ಯಾಂಕ್, ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತೆ ಅಂತ ಕೂಡ ಇಲ್ಲಿ ಸರ್ಕಾರ ಪ್ರಾರಂಭ ಮಾಡಿದೆ.

ನೇರವಾಗಿ ಹಣ ಜಮಾ ಮಾಡೋಕೆ ಡಿಬಿಟಿ ಮುಖಾಂತರ ಅಂತ ಹೇಳಿದೆ. ತುಂಬಾ ಜನರಿಗೆ ಈಗಾಗಲೇ ಮೆಸೇಜ್ಗಳು ಕೂಡ ಬಂದಿದಾವೆ. ಹಾಗಾದ್ರೆ ಹಣ ಚೆಕ್ ಮಾಡಬೇಕಾದರೆ ಏನಿಲ್ಲ ಆ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಫೋನ್‌ನಲ್ಲೇ ರೀತಿ ಒಂದು ಆಗುತ್ತೆ. ಓಪನ್ ಆದಾಗ ಇಲ್ಲಿ ನಿಮಗೆ ನೋಡಬಹುದು.ಇಲ್ಲಿ ಸೆಲೆಕ್ಟ್ ವರ್ಷ ಆಯ್ಕೆ ಮಾಡಿ ಅಂತ ಬರುತ್ತೆ. ಇಲ್ಲಿ ವರ್ಷದಲ್ಲಿ ಇವಾಗ ನೋಡಿ 2023 24 ಒಂದು ಇಲ್ಲಿ ಡೇಟಾ ತೋರಿಸುತ್ತದೆ. ಇಲ್ಲಿ ಋತು ಅಂತ ಬರುತ್ತೆ. ಮುಂಗಾರು ಅಂತ ಕ್ಲಿಕ್ ಮಾಡಿಕೊಳ್ಳಿ ನಿಟ್ಟಿನಲ್ಲಿ ವಿಪತ್ತಿನ ವಿಧ ನೋಡಿ ಬರ ಪರಿಹಾರ ಬಗ್ಗೆ ನೋಡ ಬೇಕು. ನಾವು ಇದು ವಿಪತ್ತಿನ ವಿಭಾಗ ವಿಭಾಗ ಅಂದ್ರೆ ಫಲೋಡಿ ಫಲೋಡಿ ಅಂದ್ರೆ ಸವಿದು ನೀರು ಜಾಸ್ತಿ ಮಳೆಯಾಗಿ ಮಳೆಯಿಂದ ಎಲ್ಲ ಬೆಳೆ ಹಾಳಾಗುತ್ತಲ್ಲ ಅದು ಅದಕ್ಕೆ ಪರಿಹಾರ ಸಿಗುತ್ತೆ ಇದು.

ಬರ ಪರಿಹಾರ ಇದನ್ನ ಸೆಲೆಕ್ಟ್ ಮಾಡಿಕೊಳ್ಳಿ ಹುಡುಕು ಅಂತ ಬರುತ್ತೆ. ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ನಂಬರ್ ಹಾಕಿ ಹುಡುಕಬಹುದು. ಮೊಬೈಲ್ ನಂಬರ್ ಹಾಕಿ ಹುಡುಕಬಹುದು ಅಥವಾ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಿ ಹುಡುಕಬಹುದು. ಇಲ್ಲಿ ಎಕ್ಸಾಂಪಲ್ ನಾವು ಈವಾಗ ಆಧಾರ್ ನಂಬರ್ ಅಂತ ಕ್ಲಿಕ್ ಮಾಡಿದಾಗ ಇಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕೇಳುತ್ತೆ.ಆಧಾರ್ ಕಾರ್ಡ್ ಕಡ್ಡಾಯವಾಗಿ ಪಿಎಂ ಕಿಸಾನ್ ಜೊತೆಗೆ ಲಿಂಕ್ ಇರಬೇಕು. ಅವರ ಆಧಾರ್ ಕಾರ್ಡ್ ಕಡ್ಡಾಯವಾಗಿ ಎಂಟ್ರಿ ಆಗಿರಬೇಕು. ಇದೆ ಹೆಸರಲ್ಲಿ ಅವರ ಒಂದು ಡೀಟೇಲ್ಸ್ ಎಲ್ಲ ಆಗುತ್ತೆ.ಇಲ್ಲಿ ಅವರ ಆಧಾರ್ ನಂಬರ್ ಹಾಕಿ ಫಸ್ಟ್ ಅಂತ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮಗೆ ಈ ಮಾಹಿತಿ ಗೊಂದಲ ಕಾಣುತ್ತಿದ್ದರೆ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿಕೊಂಡು ವಿಡಿಯೋದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

Leave a Reply

Your email address will not be published. Required fields are marked *