ನಮಸ್ಕಾರ ಸ್ನೇಹಿತರೆ ಎರಡು ಮಕ್ಕಳ ತಾಯಿ ಕಾನ್ಸ್ಟೇಬಲ್ ಈಗ ಆಗಿರುವುದು ಏನು ಈ ಒಂದು ವಿಷಯದ ಬಗ್ಗೆ ಮಾಹಿತಿ ನೀಡುತ್ತೇನೆ.ಒಬ್ಬರು ಕಾನ್ಸ್ಟೇಬಲ್ ಕೆಲಸ ಮಾಡುತ್ತಿರುತ್ತಾರೆ ಅವರಿಗೆ 7 ತಿಂಗಳ ಮಗು ಸಹ ಇದೆ ಇವರ ಗಂಡ ಸಣ್ಣ ಉದ್ಯಮಿ ಆಗಿರುತ್ತಾನೆ. ಇವರ ಹೆಸರು ರೋಹಿತ್ ಕುಮಾರ್ ಇವರಿಗೆ ಸಣ್ಣಪುಟ್ಟ ಜೀವನ ಸಾಗಿಸುವುದಕ್ಕೆ ಕೆಲಸ ಮಾಡುವುದಕ್ಕೆ ಕಾನ್ಸ್ಟೇಬಲ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಅದಾದ ಮೇಲೆ ತನ್ನ ಮಕ್ಕಳು ಸಾಕಿ ಕೊಳ್ಳುತ್ತಾ ಸಣ್ಣ ಉದ್ಯಮಿ ಆಗಿರುವುದರಿಂದ ಕಾನ್ಸ್ಟೇಬಲ್ ಕೂಡ ಆಗಿರುತ್ತಾನೆ.

ಈಗಷ್ಟೇ ಹೆಣ್ಣು ಮಕ್ಕಳು ನಾಲ್ಕು ಗೋಡೆ ಮಧ್ಯ ಅಡುಗೆಮನೆಯಲ್ಲಿ ಸೀಮಿತವಾಗಿಲ್ಲ ತುಂಬಾ ಕೆಲಸಗಳಿಗೆ ಹೆಣ್ಣು ಮಕ್ಕಳು ಕಾಲು ಇಟ್ಟಿದ್ದಾರೆ ಈ ಒಂದು ಪಬ್ಲಿಕ್ ತಮ್ಮ ಎಜುಕೇಶನ್ ಮುಗಿಸಿ ಕಾನಿಸ್ಟೇಬಲ್ ಗೆ ಸೇರಿರುವವರು ಅಲ್ಲಿಗೆ ಅವರ ಒಂದು ಗುರಿ ನಿಲ್ಲಿಸಲಿಲ್ಲ ಮುಂದೆ ಹೋಗಬೇಕು ಏನಾದರೂ ಸಾಧಿಸಬೇಕು ಅನ್ನುವ ಛಲದಲ್ಲಿ ಏಳು ತಿಂಗಳ ಮಗುವನ್ನು ಬಿಟ್ಟು ಮುಂದಿನ ದಾರಿ ಸಾಗುತ್ತಾ ಹೋಗುತ್ತಾರೆ ಅಂದರೆ ಕಾನ್ಸ್ಟೇಬಲ್ ಕೆಲಸ ಉಳಿಯಬಾರದು ಬೇರೆ ಏನಾದರೂ ಮಾಡಬೇಕು ತನ್ನ ಸಂಸಾರ ಸಾಗಿಸುವುದರ ಜೊತೆಗೆ ತನ್ನ ಗಂಡನ ಸಹಾಯದಿಂದ ಒಂದು ಸಪೋರ್ಟಿರಬೇಕು ಯಾವುದೇ ಸಾಧಕ ಸಾಧನೆ ಮಾಡುವುದಕ್ಕೆ ಆಗುವುದಿಲ್ಲ.

ಹಾಗೆ ಅವರ ಗಂಡ ರೋಹಿತ್ ಕುಮಾರ್ ಅವರು ತನ್ನ ಹೆಂಡತಿಗೆ ಸಾತು ಕೊಡುತ್ತಾರೆ ಏನಾದರೂ ಸಾಧನೆ ಮಾಡು ಏನಾದರು ಮಾಡು ಮನೆ ಕಡೆ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ ಮಕ್ಕಳ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ ಇತ್ತಕಡೆ ಗಮನವಿಟ್ಟು ನೀನು ಗುರಿ ಕಡೆ ಗಮನಹರಿಸು ಅಂತ ತನ್ನ ಬೆನ್ನೆಲುಬು ಆಗಿ ಗಂಡ ನಿಲ್ಲುತ್ತಾರೆ ಆದರೆ ಈ ಪಬ್ಲಿಕ್ ಅದನ್ನು ಉಪಯೋಗಿಸಿಕೊಂಡು ಮುಂದಿನ ದಾರಿಯತ್ತ ಸಾಗುತ್ತಾರೆ ಕಾನ್ಸ್ಟೇಬಲ್ ಆದಂತ ಪಬ್ಲಿಕ್ ಕುಮಾರ್ ಅವರು ಈಗ ಡಿ ಎಸ್ ಪಿ ಆಗಿ ಪ್ರಮೋಟ್ ಆಗಿದ್ದಾರೆ.

ಸ್ನೇಹಿತರೆ ಒಂದು ಹೆಣ್ಣು ಮಗು ಹೆಣ್ಣು ಮಕ್ಕಳು ಎಲ್ಲಾ ಸಾಧನೆಗೂ ಸಹ ಮುಂದಾಗಿದ್ದಾರೆ ಹಾಗಿ ಈಕೆಯೂ ಕೂಡ ಹೌದು ಎಷ್ಟು ಕನಸುಗಳು ಬಚ್ಚಿಟ್ಟಿರುವ ಹೆಣ್ಣು ಮಕ್ಕಳುಗಳು ಇದ್ದಾರೆ ಆದರೆ ಈಗ ಹೆಣ್ಣು ಮಕ್ಕಳು ತಮ್ಮ ಕನಸಿನ ಹತ್ತಿರ ಹೋಗುತ್ತಿದ್ದಾರೆ ನಾನು ಸಾಧಿಸಬೇಕು ಇತರ ಮಾಡಬೇಕು ಇತರ ಯೋಚನೆ ಮಾಡಬೇಕು ಆಲೋಚನೆ ಮಾಡಬೇಕು ಅಂತ ಹೆಣ್ಣು ಮಕ್ಕಳಲ್ಲಿ ಈ ಒಂದು ಕುಮಾರಿಯವರು ಇದ್ದಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *