ಹತ್ತನೇ ಕಂತಿನ ಹಣ ಬಿಡುಗಡೆ ಆಯ್ತಾ? ಯಾರಿಗಾದರೂ ಬಂದಿದೆಯಾ, ಯಾವಾಗ ಬರುತ್ತೆ ಕಂತಿನ ಹಣ ಈ ರೀತಿ ನಿಮಗೆ ಗೊಂದಲಗಳು ಕಾಡುತ್ತಾ ಇದ್ದರೆ ಹಾಗೂ ಇನ್ನೂ ಒಂಬತ್ತಿನ ಕಂತಿನ ಹಣ ಬಂದಿಲ್ಲವೆಂದರೆ ಈ ಮಾಹಿತಿಯನ್ನು ನೀವು ನೋಡಲೇಬೇಕು ನೀವು ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಕೂಡ 2000 ಪಡೆಯುತ್ತಿರಾ ಹಾಗೆ ನೋಡಿದರೆ ಸ್ವಲ್ಪ ಜನ ಕೂಡ ಒಂಬತ್ತನೇ ಕಂತಿನ ರಿಸೀವ್ ಮಾಡಿಕೊಂಡಿದ್ದಿರಾ ಇನ್ನು ಸ್ವಲ್ಪ ಜನ ಹತ್ತನೇ ಕಂತಿನ ಹಣ ಕಾಯುತ್ತಾ ಇದ್ದೀರಾ ಯಾವಾಗ ಬರುತ್ತೆ ಅಂತ. ನನಗೆ ಹತ್ತನೇ ಕಂತಿನ ಹಣ ಇನ್ನೂ ಬಂದಿಲ್ಲ ಯಾವಾಗ ಬರುತ್ತೆ ಅಂತ ಹೇಳ್ತೀರಾ ಯಾಕಂದ್ರೆ ನಿಮಗೆ ಒಂಬತ್ತನೇ ಕಂತಿನ ಹಣ ಬಂದು ಇವಾಗ ಕೆಲವೇ ದಿನಗಳಷ್ಟೇ ಆಗಿರೋದು.

ಆದ್ರೆ ಇನ್ನು ಎಷ್ಟು ಜನಕ್ಕೆ ಒಂಬತ್ತು ನೇ ಕಂತಿನ ಹಣ ಬಂದಿಲ್ಲ ಅವರಿಗೆ ಹೇಳೋದು ಏನೆಂದರೆ ಇಲ್ಲಿ ನಿಮಗೆ ಗೊತ್ತಿರಬಹುದು 9ನೇ ಕ್ರಾಂತಿ ಕನ್ನಡ ಈಗಷ್ಟೇ ನಿಮ್ಮ ಖಾತೆಯಲ್ಲಿ ಬಂದಿದೆ ಕೆಲವು ದಿನಗಳಷ್ಟೇ ಕಳೆದಿದ್ದು ಒಂದು 5 ರಿಂದ 7 ದಿನ ಆಗಿದೆ ಅಷ್ಟೇ. ಅದರಿಂದ ನಿಮಗೆ ಇನ್ನು ಒಂಬತ್ತನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿರಲ್ಲ ಅಷ್ಟೇ.ಹಾಗಿದ್ರೆ ನಮಗೆ ಒಂಬತ್ತನೇ ಕಂತಿನ ಹಣ ಯಾವಾಗ ನಮ್ಮ ಖಾತೆಗೆ ಬರುತ್ತೆ. ಸರ್ಕಾರ ನಮಗೆ ಯಾವಾಗ ರಿಲೀಸ್ ಮಾಡುತ್ತೆ ಎಂಬ ಯೋಚನೆ ನಿಮಗಿದೆ ನಿಮಗೆ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ನಿಮಗೆ ಮುಂದಿನ ತಿಂಗಳು ಹತ್ತನೇ ತಾರೀಖು ಒಳಗಡೆ ನಿಮಗೆಲ್ಲರಿಗೂ ಕೂಡ ಒಂಬತ್ತನೇ ಕಂತಿನ ಯಾರಿಗೆ ಬಂದಿಲ್ಲ ನಿಮಗೆಲ್ಲರಿಗೂ ಕೂಡ ಬರುತ್ತೆ.

ಇವಾಗ ಒಂಬತ್ತನೇ ಕಂತಿನ ನೀವು ಯಾರು ತೆಗೆದುಕೊಂಡಿದ್ದೀರಾ ಯಾರು ಮುಂದಿನ ಕಂತಿನ ಹಣಕ್ಕಾಗಿ ಕಾಯುತ್ತಾ ಇದ್ದೀರಾ ಇದರ ಬಗ್ಗೆ ನಿಮಗೊಂದು ಕ್ಲಾರಿಫಿಕೇಷನ್ ಕೊಡೋದಾದ್ರೆ ಇಲ್ಲಿ ನೋಡಿ ನಿಮಗೆ ಗೃಹಲಕ್ಷ್ಮಿ ಯೋಜನೆ ಹತ್ತನೇ ಕಂತಿನ ಹಣ ಬಂದ್ಬಿಟ್ಟು ಇನ್ನೂ ಬಿಡುಗಡೆ ಆಗಿಲ್ಲ. ಕರ್ನಾಟಕ ರಾಜ್ಯದಲ್ಲಿ ಯಾರಿಗೂ ಕೂಡ ಯಾವ ಜಿಲ್ಲೆಗೂ ಕೂಡ ಯಾರ ಖಾತೆಗೆ ಕೂಡ ಜಮಾ ಆಗ್ತಾ ಇಲ್ಲ. ಹಾಗಾಗಿ ನಾವು ನಿಮಗೆ ಸಲಹೆ ಕೊಡುವುದು ಏನು ಎಂದರೆ ನೀವು ಸ್ವಲ್ಪ ದಿನ ಕಾಯಬೇಕು ಇಲ್ಲಿ ಮತ್ತೊಂದು ಸಮಸ್ಯೆ ಏನು ಎಂದರೆ ಈಗ ನಡೆಯುತ್ತಾ ಇರುವಂತಹ ಚುನಾವಣೆ ಈ ಕಾರಣಕ್ಕೂ ಕೂಡ ಕೆಲವೊಮ್ಮೆ 10ನೇ ಕಂತಿನ ಹಣ ಲೇಟ್ ಆಗಬಹುದು ಹಾಗಾಗಿ ಯಾರಿಗೆ ಹತ್ತನೇ ಕಂತಿನ ಹಣ ಬಂದಿಲ್ಲ ಎಂಬ ಗೊಂದಲ ಇದೆ ಈ ಒಂದು ವಿಷಯ ತಲೆಯಲ್ಲಿ ಇಟ್ಟುಕೊಳ್ಳಿ ಇನ್ನು ಕರ್ನಾಟಕ ರಾಜ್ಯದಲ್ಲಿ 10ನೇ ಕಂತಿನ ಹಣ ಬಿಡುಗಡೆಯಾಗಿಲ್ಲ.

Leave a Reply

Your email address will not be published. Required fields are marked *