kodi mutt kodi shree swamiji ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಕರ್ನಾಟಕ ವಿಧಾನಸಭಾ ಚುನಾವಣೆ 2023 ಮೇ 10 ರಂದು ಮತದಾನ voting ನಡೆಯಲಿದೆ, ಮೇ 13 ರಂದು ಮತ ಎಣಿಕೆಯನ್ನು count ನಿಗದಿಪಡಿಸಲಾಗಿದೆ. ಮೂರು ವಾರಗಳಿಗಿಂತ ಕಡಿಮೆ ಸಮಯ ಉಳಿದಿರುವಂತೆ, ಈ ನಿರ್ಣಾಯಕ ರಾಜ್ಯ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನು ಹೆಚ್ಚಿಸಿವೆ. ರಾಜ್ಯ karnataka election 2023ರ ಈ ವಿಧಾನಸಭಾ ಚುನಾವಣೆಗೆ ದಿನಗಣನೆ ಇದೀಗ ಶುರುವಾಗಿದ್ದು ಹಲವು ರಾಜಕೀಯ ಪಕ್ಷಗಳು ಇದೀಗಾಗಲೇ ತಯಾರಿ ಮಾಡಿಕೊಂಡಿದ್ದಾರೆ.

ಹೌದು ರಾಜಕೀಯ ಪ್ರಚಾರ ಚಟುವಟಿಕೆಗಳು ಬಿರುಸುಗೊಳ್ಳುತ್ತಿದ್ದು.ಈ ಬಾರಿ ನಾನು ಗೆಲ್ಲುತ್ತೇನೆ ನೀನು ಗೆಲ್ಲುತ್ತೇನೆ ಅಂತ ಜಿದ್ದಾಜಿದ್ದಿ ಫೈಟ್ ನಡೆಯುತ್ತಿದೆ ನಿಮಗೆ ತಿಳಿದಿರುವ ಹಾಗೆ ಮೇ ಹತ್ತರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು ಇನ್ನು ಮೇ 13ಕ್ಕೆ ಫಲಿತಾಂಶ results ಘೋಷಣೆ ಆಗಲಿದೆ. ಪಕ್ಷಗಳನ್ನು parties ನೋಡಿದು ಹೆಸರನ್ನು ಗಳಿಸಿರುವ ಕೊಡಿ ಶ್ರೀಗಳು ಇದೀಗ ಭಯಂಕರ ರಾಜಕೀಯ ಭವಿಷ್ಯವನ್ನು ನೋಡಿದಿದ್ದಾರೆ ಹೌದು ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಹಾಗೂ ಏನೆಲ್ಲಾ ವಿಶೇಷತೆಗಳಿಂದ ಕೂಡಿದೆ ಎನ್ನುವುದರ ಕುರಿತು ಇದೀಗ ಕೊಡಿ ಶ್ರೀಗಳು ಭವಿಷ್ಯ ನುಡಿದಿದ್ದು.

ಕೋಡಿಶ್ರೀ ಅವರು ಕೂಡ ನಂಬುತ್ತಿರ ಹಾಗಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಕರ್ನಾಟಕದಲ್ಲಿ ಒಟ್ಟು 224 ಸ್ಥಾನಗಳಿವೆ, ಬಲದ ಪ್ರಕಾರ ಏಳನೇ ಅತಿದೊಡ್ಡ ಶಾಸಕಾಂಗ ಸಭೆಯಾಗಿದೆ. 112 ರಲ್ಲಿ ಬಹುಮತದ ಗುರುತು.ಹೌದು ಕೊಡಿ ಶ್ರೀಗಳು ರಾಜಕೀಯ ಭವಿಷ್ಯದಲ್ಲಿ ಏನು ಹೇಳಿದ್ದಾರೆ ಎಂದರೆ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ ಸಮ್ಮಿಶ್ರ ಸರಕಾರ ಈ ಬಾರಿ ಅಧಿಕಾರ ಮಾಡಲು ಎಂದು ಸ್ಪಷ್ಟ ಮಾತುಗಳಿಂದ ಇದೀಗ ಕೊಡಿ ಶ್ರೀಗಳು ಭವಿಷ್ಯವನ್ನು ನೋಡಿದಿದ್ದಾರೆ.

ಎರಡು ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ.ಈ ಬಾರಿ ರಾಜಕೀಯ ಅಲ್ಲೋಲಕಲ್ಲೋಲ ಇದೆ ಎಂದು ಇದೀಗ ಭಯಾನಕ ಭವಿಷ್ಯವನ್ನು ಕೊಡಿ ಶ್ರೀಗಳು ಹೇಳಿದ್ದಾರೆ.ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ, ಲಿಂಗಾಯತರು ಸುಮಾರು 17 ಪ್ರತಿಶತ ಮತ ಬ್ಯಾಂಕ್, ವೊಕ್ಕಲಿಗರು 15 ಪ್ರತಿಶತ, OBC ಗಳು 35 ಪ್ರತಿಶತ, SC ST ಗಳು 18 ಪ್ರತಿಶತ, ಮುಸ್ಲಿಮರು ಸುಮಾರು 12.92 ಶೇಕಡಾ ಮತ್ತು ಬ್ರಾಹ್ಮಣರು ಸುಮಾರು 3 ಶೇಕಡಾ. ಲಿಂಗಾಯತರು ರಾಜಕೀಯವಾಗಿ ಪ್ರಬಲ ಸಮುದಾಯವಾಗಿದ್ದು,

ಕರ್ನಾಟಕದ ಸುಮಾರು 100 ಸ್ಥಾನಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿಯ 37 ಸೇರಿದಂತೆ 54 ಲಿಂಗಾಯತ ಶಾಸಕರಿದ್ದಾರೆ.1952 ರಿಂದ ರಾಜ್ಯದ 23 ಮುಖ್ಯಮಂತ್ರಿಗಳ ಪೈಕಿ 10 ಮಂದಿ ಲಿಂಗಾಯತರು. ಬಿಜೆಪಿ ಮುಖಂಡ ಯಡಿಯೂರಪ್ಪ ಕೂಡ ಇದೇ ಲಿಂಗಾಯತ ಸಮುದಾಯದಿಂದ ಬಂದವರು. ನಿಮ್ಮ ಪ್ರಕಾರ ರಾಜ್ಯದಲ್ಲಿ ಯಾವ ಯಾವ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಹಾಗೂ ನೀವು ಯಾವ ಪಕ್ಷಕ್ಕೆ ಅಧಿಕಾರ ಬರಬೇಕು ಎನ್ನುವ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಹಾಗೆ ಮಾಹಿತಿಯನ್ನು ನಂದು ಮೆಚ್ಚುಗೆ ಕೊಡಿ ಸ್ನೇಹಿತರೆ

Leave a Reply

Your email address will not be published. Required fields are marked *