voter id card ಮಸ್ಕಾರ ವೀಕ್ಷಕರೇ ನಮಗೆ ಗೊತ್ತಿರುವ ಹಾಗೆ ನಿಮ್ಮ ಕರ್ನಾಟಕ ರಾಜ್ಯದ ಚುನಾವಣಾ karnataka state election ಇನ್ನೇನು ಹತ್ತಿರ ಬರುತ್ತಿದೆ ಈಗಲೇ ಹಲವಾರು ಜನರು ಪ್ರಚಾರವನ್ನು rally ಶುರು ಮಾಡಿಕೊಂಡಿದ್ದಾರೆ. ಆದರೆ ನಾವು ಮತ vote ಹಾಕಲು ಬೇಕಾದಂತಹ ಮುಖ್ಯವಾದ ವಸ್ತುವೆಂದರೆ ಅದುವೆ ವೋಟರ್ ಐಡಿ voter id. ನೀವು ಕೂಡ ವೋಟರ್ ಐಡಿ ಇಲ್ಲದೆ ಹೀಗೆ ಮತವನ್ನು ಹಾಕಬಹುದೇ ಎಂಬುದನ್ನು ನೀವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳುತ್ತೀರಾ.

ಇದೆ 2023 ಮೇ ಹತ್ತಕ್ಕೆ ಚುನಾವಣಾ ಮತದಾನ ಇಡೀ ನಮ್ಮ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಆದಾಗಲೇ ಆಧಾರ್ ಕಾರ್ಡ್ adhar card ಈ ಕಾರ್ಡ್ ಅಂತ ಸಾಕಷ್ಟು ಕಾಗದ ಪತ್ರಗಳು ಇದ್ದೇ ಇರುತ್ತದೆ ವೋಟರ್ ಐಡಿ ಕಾರ್ಡ್ ಅಗತ್ಯತೆ ಮತ್ತು ಅವಶ್ಯಕತೆ ಕಡಿಮೆಯಾಗಿರುವ ಕಾರಣಕ್ಕಾಗಿ ಮನೆಯಲ್ಲಿ ಅದು ಕಳೆದು ಹೋಗುವುದು ಸಾಮಾನ್ಯ ಅಥವಾ ಇನ್ನು ಕೂಡ ಹೊಸದಾಗಿ ವೋಟರ್ ಐಡಿ ಗೆ voter id ಅರ್ಜಿ ಸಲ್ಲಿಸಿದ್ದು.

ವೋಟರ್ ಕಾರ್ಡ್ ಬರೆದಿರುವವರಿಗು ಕೂಡ ಒಂದು ವೇಳೆ ವೋಟರ್ ಕಾರ್ಡ್ ಇದ್ದರೆ ಯಾವೆಲ್ಲ ದಾಖಲೆಗಳು ತೆಗೆದುಕೊಂಡು ಹೋಗಿ ಮತ ಚಲಾಯಿಸಬಹುದು ಹಾಗೂ ಯಾವೆಲ್ಲ ದಾಖಲೆಗಳು ಮಾನ್ಯ ಮಾಡಲಾಗುತ್ತದೆ ಏನು ಅಂತ ಕಂಪ್ಲೆಟ್ ಮಾಹಿತಿಯನ್ನು ಇವತ್ತಿನ ತಿಳಿಸಿಕೊಡುತ್ತೇವೆ.

ವೋಟರ್ ಐಡಿ ಕಾರ್ಡ್ voter id ಯಾವುದೇ ದಾಖಲೆ ತೆಗೆದುಕೊಳ್ಳುವುದು ಎನ್ನುವ ವೋಟ್ ಮಾಡಬಹುದು ಎನ್ನುವ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳೋಣ ಬನ್ನಿ ಮತ್ತು ವೋಟರ್ ಲಿಸ್ಟ್ ನಲ್ಲಿ ಹೆಸರು ಇದ್ದು ವೋಟ್ vote ಮಾಡುವುದಕ್ಕಾಗಿ ನಿಮ್ಮ ಬಳಿ ವೋಟರ್ ಐಡಿ ಇಲ್ಲದಿರುವ ಸ್ನೇಹಿತರಿಗೂ ನಿಮ್ಮ ಸಂಬಂಧಿಕರು ಈ ಮಾಹಿತಿ ಹಂಚಿಕೊಳ್ಳಿ.

ಮೇ ಹತ್ತಕ್ಕೆ ಮತದಾರ ನಿಗದಿಯಾಗಿದೆ ಮತದಾನ ಮಾಡಲು ಯಾವೆಲ್ಲ ದಾಖಲೆಗಳು ಬೇಕು ಎನ್ನುವ ಗೊಂದಲ ಜನಸಾಮಾನ್ಯರಲ್ಲಿ ಇದೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಮತದಾನ ಮಾಡಲು ಆಗುವುದಿಲ್ಲ ಎನ್ನುವ ತಪ್ಪು ಕಲ್ಪನೆಯು ಜನರಲ್ಲಿ ಇದೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಇನ್ನೂ 12 ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆ ಇದ್ದರೆ ಮತ ಚಲಾಯಿಸಬಹುದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ಈ ಕೆಳಗಿನ ಯಾವುದಾದರೂ ಗುರುತಿನ ಚೀಟಿಯನ್ನು ದಾಖಲೆಯಾಗಿ ತೋರಿಸಿ ಮತದಾನ ಮಾಡಬಹುದು.

ಮತದಾರರ ಗುರುತಿನ ಚೀಟಿ ಆಧಾರ್ ಕಾರ್ಡ್ ಅಂದರೆ ಜಾಬ್ ಕಾರ್ಡ್ ಫೋಟೋ ನಗದಿಸಿರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನ ಪಾಸ್ ಬುಕ್ ಕಾರ್ಮಿಕರ ಸಚಿವಾಲಯದಿಂದ ನೀಡಿರುವಂತಹ ಸ್ಮಾರ್ಟ್ ಕಾರ್ಡ್ ಚಾಲನೆ ಪರವಾನಕ್ಕಿ ಎಲ್ಪಿ ಆರ್ಮಿ ಅಡಿಯಲ್ಲಿ ನೀಡಲಾದಂತಹ.

ಸ್ಮಾರ್ಟ್ ಕಾರ್ಡ್ ಪಾಸ್ಪೋರ್ಟ್ ಫೋಟೋ ಇರುವಂತಹ ಪಿಂಚಣಿ ದಾಖಲೆ ಪ್ಯಾನ್ ಕಾರ್ಡ್ ಕೇಂದ್ರ ಅಥವಾ ರಾಜ್ಯ ಸರ್ಕಾರ ಸಾರ್ವಜನಿಕ ವಲಯದ ಉದ್ಯಮೆ ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ ಶಾಸಕ ಸಂಸದಿಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ ನೀಡಲಾಗಿರುವಂತಹ ವಿಶಿಷ್ಟ ವಿಕಲಚೇತನ ಗುರುತಿನ ಚೀಟಿ ಇದೆಲ್ಲವನ್ನು ತೆಗೆದುಕೊಂಡು ಹೋಗಿ ಅಂದರೆ 2023 ಚುನಾವಣೆಯಲ್ಲಿ ಮತದಾನ ಚಲಾಯಿಸಬಹುದು

Leave a Reply

Your email address will not be published. Required fields are marked *