kannada astrology ಭಯಂಕರವಾದ ಶಕ್ತಿಶಾಲಿಯಾದ ಸೂರ್ಯಗ್ರಹಣ ಮುಗಿದಿದೆ ಇಂದು ಮಧ್ಯರಾತ್ರಿ ಇಂದಲೇ ಈ ರಾಶಿಯವರ ಜೀವನ ಬದಲಾಗಿದೆ ಇವತ್ತು ಸೂರ್ಯ ಗ್ರಹಣ ಮುಗಿದಿದೆ ಇನ್ನು ಸೂರ್ಯ ಗ್ರಹಣ ಬಹಳ ಪ್ರಭಾವ ಉಂಟುಮಾಡುವ ಸೂರ್ಯಗ್ರಹಣವಾಗಿದ್ದು ಗ್ರಹ ಮಂಡಲದ ಮೇಲೆ ಭಾರಿ ದೊಡ್ಡ ಪ್ರಭಾವ ಬೀರಲಿದೆ ಎಂದು ಹೇಳುತ್ತಿದ್ದಾರೆ. ಇದು ಆಗಲೇ ಮುಖದಲ್ಲಿ ಆದರೆ ನಮ್ಮ ರಾಶಿಯ ಮೇಲೆ ಹಲವಾರು ಬದಲಾವಣೆಗಳನ್ನು ಇದು ಮಾಡಿ ಹೋಗಲಿದೆ.

ನಮ್ಮ ಜ್ಯೋತಿಷ್ಯ ಮಂಡಳಿ ಸೂರ್ಯ ಗ್ರಹಣಕ್ಕೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದೇವೆ ಹಾಗಾಗಿ ಯಾವುದೇ ಗ್ರಹಣ ಬಂದರೆ ಅದಕ್ಕೆ ಇದ್ದಂತಹ ನೀತಿಗಳನ್ನು ನಾವು ಪಾಲನೆ ಮಾಡಬೇಕು. ಹೌದು ಸೂರ್ಯಗ್ರಹಣವು ಈ ಎಂಟು ರಾಶಿಗಳ ಮೇಲೆ ಬಹಳ ಪ್ರಭಾವ ಬೀರಲಿದೆ ಹಾಗಾದರೆ ಆ ರಾಶಿಗಳು ಯಾವುದು ಮತ್ತು ಏನು ಮಾಡಿದರೆ ಒಳ್ಳೆಯದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ ಪೂರ್ತಿಯಾಗಿ ಓದಿ.

ಮೊದಲನೆಯದಾಗಿ ವೃಷಭ ರಾಶಿಗಳಿಗೆ ಅದೃಷ್ಟದ ಸೂರ್ಯಗ್ರಹಣ ವೃಷಭ ರಾಶಿಯ 12ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ ಹೀಗಾಗಿ ಅವಧಿಯು ವೃಷಭ ರಾಶಿಗಳಿಗೆ ತುಂಬಾ ಅದೃಷ್ಟವಾಗಿರುತ್ತದೆ ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಉತ್ತಮ ಪ್ರಗತಿ ಲಭಿಸಲಿದೆ ಕೆಲಸ ಮತ್ತು ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ ಕಚೇರಿಯಲ್ಲಿ ಸಹಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ ಈ ದಿನ ಉತ್ತಮ ಲಾಭ ಬರುವ ಲಕ್ಷಣದಟ್ಟವಾಗಿದೆ ಉದ್ಯೋಗಿಗಳು ತಮ್ಮ ಭರ್ತಿ ಪಡೆಯಬಹುದು ಎರಡನೆಯದಾಗಿ ಮಿಥುನ ರಾಶಿಯವರಿಗೆ ಶುಭ ತರುವ ಸೂರ್ಯಗ್ರಹಣ ಮಿಥುನ ರಾಶಿಗಳ 11ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ.

ಹೀಗಾಗಿ ಚಕ್ರದ ಸೂರ್ಯಗ್ರಹಣ ಉತ್ತಮ ಫಲಿತಾಂಶಗಳನ್ನು ತರುತ್ತದೆ ವೈವಾಹಿಕ ಜೀವನದಲ್ಲಿ ಸಂಭಾಷೆಗಳು ನಿವಾರಣೆಯಾಗಿ ಸಂತೋಷ ಹೆಚ್ಚಾಗುತ್ತದೆ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುತ್ತದೆ ದುಡಿಯುವ ಜನರು ತಮ್ಮ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು ಮೂರನೆಯದಾಗಿ ಧನಸ್ಸು ರಾಶಿಯವರಿಗೆ ಮಂಗಳಕರ ಸೂರ್ಯ ಗ್ರಹಣ ಧನಸ್ಸು ರಾಶಿ ಐದನೇ ಮನೆಯಲ್ಲಿ ಸೂರ್ಯ ಗ್ರಹಣ ಸಂಭವಿಸುತ್ತದೆ ಹೀಗಾಗಿ ಗ್ರಹಣವು ಧನಸ್ಸು ರಾಶಿಗಳಿಗೆ ತುಂಬಾ ಪ್ರಯೋಜನಗಳು ಆಗಿದೆ ಅದೃಷ್ಟದ ಸಮಯ ಬೆಂಬಲ ಧನಸ್ಸು ರಾಶಿ ಅವರು ಪಡೆಯುತ್ತಾರೆ.

ಕೈಯಲ್ಲಿ ಹೆಚ್ಚು ಹಣ ಸಂಗ್ರಹವಾಗುತ್ತದೆ ವಿದ್ಯಾರ್ಥಿಗಳಿಗೆ ಉತ್ತಮ ಒಳ್ಳೆಯದು ಸಂಗಾತಿಯೊಂದಿಗಿನ ಸಂಬಂಧ ಉತ್ತಮ ಮತ್ತು ಮಧುರವಾಗಿರುತ್ತದೆ ನಾಲ್ಕನೇದಾಗಿ ಮೀನ ರಾಶಿಯವರಿಗೆ ಅನುಕೂಲಕರ ಸೂರ್ಯಗ್ರಹಣ ಮೀನ ರಾಶಿಯವರ ಎರಡನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ ಈ ಸಮಯದಲ್ಲಿ ನಿಮ್ಮ ಗುಣಮುಟ್ಟದ ಸಮಯವನ್ನು ನೀವು ಕಳೆಯಲು ಅವಕಾಶ ಸಿಗುತ್ತದೆ.

ಸಂಗಾತಿಯೊಂದಿಗೆ ಅನನ್ಯತೆ ಹೆಚ್ಚಾಗುತ್ತದೆ ಹಣಕಾಸಿನ ಸ್ಥಿತಿ ತುಂಬಾ ಚೆನ್ನಾಗಿರಲಿದೆ ಉದ್ಯೋಗದಾತರು ಮತ್ತು ವ್ಯಾಪಾರಸ್ಥರ ಹಣದ ನಂತರ ನೀವು ಮಾಡುವ ಕೆಲಸದಲ್ಲಿ ಇದ್ದ ಎಲ್ಲ ತೊಂದರೆಗಳು ದೂರವಾಗಿ ಮಾಡುವ ಕೆಲಸದಲ್ಲಿ ನೆಮ್ಮದಿ ಸಿಗಲಿದೆ. ಇದರಲ್ಲಿ ನಿಮ್ಮ ರಾಶಿ ಇದ್ದರು ಅಥವಾ ಇಲ್ಲದಿದ್ದರೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *