ದೇಶದ ಎಲ್ಲ ರೈತರಿಗೆ ಕೇಂದ್ರ ಸರ್ಕಾರ ದಿಂದ ಗುಡ್ ನ್ಯೂಸ್ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹದಿನೈದನೇ ಕಂತಿನ ಹಣ ಬಿಡುಗಡೆ. ಆದರೆ ಕೇಂದ್ರ ಸರ್ಕಾರದಿಂದ ಎಲ್ಲ ರೈತರಿಗೆ ಅವಧಿಗೂ ಮುನ್ನ ಈ ಹಣ ನೀಡುವ ಉದ್ದೇಶ ಏನೆಂದರೆ ಸಾಲಿನಿಂದ ಸಾಲು ಹಬ್ಬಗಳು ಇರುವ ಕಾರಣ ಕ್ಕಾಗಿ ರೈತರಿಗೆ ಈ ಹಣ ಉಪಯುಕ್ತವಾಗಲಿ ಎನ್ನುವ ಉದ್ದೇಶದಿಂದಾಗಿ ಈ ಕೆಲಸ ಮಾಡುವ ಪ್ರತಿಯೊಬ್ಬ ರೈತರ ಖಾತೆಗಳಿಗೆ ಏಳು ಕೆಲಸದ ದಿನಗಳಲ್ಲಿ ಖಾತೆ ಗೆ ಹಣ ಜಮಾ ಆಗಲಿದೆ. ಪಿಎಂ ಕಿಸಾನ್ ಯೋಜನೆಗೆ ಸೇರಿಕೊಂಡಿರುವ ಅನ್ನದಾತರಿಗೆ ಇದು ಸಂತಸದ ಸುದ್ದಿ ಅಂದ್ರೆ ತಪ್ಪಾಗಲ್ಲ. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಹದಿನೈದನೇ ಕಂತಿನ ಹಣ ವನ್ನು ರೈತರ ಖಾತೆಗೆ ಈ ಬಾರಿ ಮೊದಲೇ ಜಮಾ ಮಾಡಬಹುದು ಎಂಬ ವರದಿಗಳಿವೆ. ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಈ ನಿರ್ಧಾರವನ್ನ ಕೈಗೊಳ್ಳಬಹುದು ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ ದಸರಾ ಮತ್ತು ದೀಪಾವಳಿ ಅಂತ ಹಬ್ಬಗಳ ಕಾಲದ ಕಾರಣ.

ಈ ಬಾರಿ ಪಿಎಂ ಕಿಸಾನ್ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಮುಂಚಿತ ವಾಗಿ ಹಣ ವನ್ನು ಠೇವಣಿ ಮಾಡಬಹುದು. ಅಕ್ಟೋಬರ್ ಇಪ್ಪತ್ನಾಲ್ಕರಂದು ದಸರಾ ಬರುತ್ತದೆ. ನವೆಂಬರ್ ಹತ್ತರಂದು ದೀಪಾವಳಿಯನ್ನು ಆಚರಿಸ ಲಾಗುತ್ತದೆ. ಈ ಹಬ್ಬ ಗಳಿಗೆ ರೈತರಿಗೆ ಹಣ ಪಡೆಯಲು ಅವಕಾಶವಿದೆ. ಆದರೆ ಈ ಪಿಎಂ ಕಿಸಾನ್ ಹದಿನೈದ ನೇ ಕಂತಿನ ಹಣದ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ವರದಿಗಳ ಪ್ರಕಾರ ದಸರಾ ಅಥವಾ ದೀಪಾವಳಿ ಯಂದು ರೈತರ ಬ್ಯಾಂಕ್ ಖಾತೆಗಳಿಗೆ ಪಿಎಂ ಕಿಸಾನ್ ಹಣ ವನ್ನು ಜಮಾ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕೇಂದ್ರ ಸರ್ಕಾರ ವಾರ್ಷಿಕ ರೂಪಾಯಿ 6000, ನೀಡ ಲಾಗುತ್ತದೆ. ಈ ಹಣ ವನ್ನು ಅನ್ನ ದಾತರ ಬ್ಯಾಂಕ್ ಖಾತೆ ಗೆ ಒಂದೇ ಬಾರಿಗೆ ಬದಲಾಗಿ ಮೂರು ಕಂತುಗಳಲ್ಲಿ ಜಮಾ ಮಾಡಲಾಗುತ್ತದೆ.

ಈ ಹಣ ನಾಲ್ಕು ತಿಂಗಳಿಗೊಮ್ಮೆ ಬರುತ್ತಿದೆ. ಈಗಾಗಲೇ 14 ಕಂತು ಹಣ ಬಂದಿದೆ. ಈಗ ಹದಿನೈದನೇ ಕಂತು ಬಾಕಿ ಇದೆ. ಒಮ್ಮೆ ಏಪ್ರಿಲ್ ಜುಲೈ ಅವಧಿಗೆ ಮತ್ತೊಮ್ಮೆ ಆಗಸ್ಟ್ ನವೆಂಬರ್ ಅವಧಿಗೆ ಮತ್ತು ಮತ್ತೊಮ್ಮೆ ಡಿಸೆಂಬರ್ ನಿಂದ ಮಾರ್ಚ್ ಅವಧಿಗೆ ಬರುತ್ತದೆ. ಏಪ್ರಿಲ್ ಮತ್ತು ಜುಲೈ ನಡುವೆ ಯಾವಾಗ ಬೇಕಾದರೂ ಹಣ ರೈತರಿಗೆ ತಲುಪಬಹುದು. ಅಲ್ಲದೆ ಆಗಸ್ಟ್ ನಿಂದ ನವೆಂಬರ್ ವರೆಗೆ ಯಾವಾಗ ಬೇಕಾದರೂ ಹಣ ಬರಬಹುದು. ಡಿಸೆಂಬರ್ ನಿಂದ ಮಾರ್ಚ್ ವರೆಗೆ ಯಾವುದೇ ಸಮಯದಲ್ಲಿ ರೈತರಿಗೆ ಹಣ ತಲುಪಬಹುದು. ಪಿಎಂ ಕಿಸಾನ್ ಹದಿಮೂರ ನೇ ಕಂತು ಫೆಬ್ರವರಿ 27 ರಂದು ರೈತರಿಂದ ಸ್ವೀಕರಿಲ್ಪಟ್ಟಿದೆ. ಹದಿನಾಲ್ಕನೇ ಕಂತಿನ ಹಣವನ್ನು ದಾನಿಗಳ ಬ್ಯಾಂಕ್ ಖಾತೆಗೆ ಜುಲೈ 27 ರಂದು ಜಮಾ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಹಣ ಪಡೆಯ ದಿರುವ ರೈತರು ಹಣ ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆಯನ್ನು. ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಸಿ ಎನ್‌ಪಿ ಸಿಐ ಮಾಡಿಸತಕ್ಕದ್ದು. ಇದು ರೈತರ ಅಕೌಂಟ್ ಇರುವ ಬ್ಯಾಂಕ್ ಗಳಲ್ಲಿ ಮಾಡುತ್ತಾರೆ.

ಇನ್ನು ಕೆಲವು ಕಂತುಗಳ ಹಣ ಬಂದು ಇನ್ನು ಕೆಲವು ಕಂತುಗಳ ಮುಂದಿನ ಹಣ ಬರದೇ ಇರುವ ರೈತರು ಕಡ್ಡಾಯವಾಗಿ ಒಂದು ಬಾರಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಕ್ಕೆ ಸಂಪರ್ಕಿಸಿ ನಿಮ್ಮ ದಾಖಲೆಗಳನ್ನು ಮರು ಪರಿಶೀಲಿಸಿ ಹಾಗು ಅಗತ್ಯವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಇ ಕೆವೈಸಿ ಕಡ್ಡಾಯವಾಗಿ ಮಾಡಿಸ ತಕ್ಕದ್ದು ಇಲ್ಲ ವಾದರೆ ನಿಮ್ಮ ಖಾತೆ ಗೆ ಹಣ ಬರಲ್ಲ.ಹಣ ಬರಲು ಕಡ್ಡಾಯ ವಾಗಿ ಇ ಕೆವೈಸಿ ಮಾಡಿಸ ತಕ್ಕದ್ದು ಜೊತೆ ಗೆ ನಿಮ್ಮ ಬ್ಯಾಂಕ್ ಖಾತೆ ಗೆ ನಿಮ್ಮ ಆದ ಸಂಖ್ಯೆಯನ್ನು ಲಿಂಕ್ ಮಾಡಿಸ ತಕ್ಕದ್ದು.

Leave a Reply

Your email address will not be published. Required fields are marked *