ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದರೆ ಈ ಎರಡು ಕೆಲಸ ಮಾಡಿ ಹಣ ಬರುತ್ತದೆ
ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಸ್ವಾಗತ ಸುಸ್ವಾಗತ ಗೃಹಲಕ್ಷ್ಮಿ ಯೋಜನೆ ಹಣ ಇದುವರೆಗೂ ಒಂದು ಕಂತು ಹಣ ಬಂದಿಲ್ಲ ಇನ್ನೂ ಕೆಲವರಿಗೆ ಒಂದು ಬಂದಿದೆ ಇನ್ನೊಂದು ಬಂದಿಲ್ಲ ಅಂತ ಸಾಕಷ್ಟು ಜನರು ಪ್ರಶ್ನೆ ಕೇಳುತ್ತಿದ್ದಾರೆ ಸರಕಾರಕ್ಕೂ ಸಾಕಷ್ಟು ಫಲಾನುಭವಿಗಳು ದೂರನ್ನು ಮಾಡಿದ್ದಾರೆ. ಆದರೆ…