ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಸ್ವಾಗತ ಸುಸ್ವಾಗತ ಗೃಹಲಕ್ಷ್ಮಿ ಯೋಜನೆ ಹಣ ಇದುವರೆಗೂ ಒಂದು ಕಂತು ಹಣ ಬಂದಿಲ್ಲ ಇನ್ನೂ ಕೆಲವರಿಗೆ ಒಂದು ಬಂದಿದೆ ಇನ್ನೊಂದು ಬಂದಿಲ್ಲ ಅಂತ ಸಾಕಷ್ಟು ಜನರು ಪ್ರಶ್ನೆ ಕೇಳುತ್ತಿದ್ದಾರೆ ಸರಕಾರಕ್ಕೂ ಸಾಕಷ್ಟು ಫಲಾನುಭವಿಗಳು ದೂರನ್ನು ಮಾಡಿದ್ದಾರೆ. ಆದರೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಬರುತ್ತಿಲ್ಲ ಏನು ಮಾಡಬೇಕು ಅಂತ ಸಾಕಷ್ಟು ಜನ ಈ ರೀತಿ ದೂರುಗಳು ಕೊಡುತ್ತಿದ್ದಾರೆ ಆ ಒಂದು ಕಾರಣಕ್ಕೆ ನಿಮಗೆ ಗೃಹಲಕ್ಷ್ಮಿ ಹಣ ಆರೋಗ್ಯ ಬರುತ್ತಿಲ್ಲ ಅಂತಹವರಿಗೆ ಗೃಹಲಕ್ಷ್ಮಿ ಯೋಜನೆ ಕುರಿತು ಎರಡು ಅಪ್ಡೇಟ್ಗಳು ಇವೆ ಈ ಎರಡು ಕೆಲಸ ಮಾಡಿದರೆ ಸಾಕು ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಬರುತ್ತದೆ ಅಂತ ಹೇಳುತ್ತಿದ್ದಾರೆ ಈ ಒಂದು ಅಪ್ಡೇಟ್ ಏನು ಅಂತ ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಎಲ್ಲರೂ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ.

ಬನ್ನಿ ಮಾಹಿತಿ ಶುರು ಮಾಡೋಣ ಗೃಹಲಕ್ಷ್ಮಿ ಯೋಜನೆಯ ಹಣ ಬಂದು ಸಾಕಷ್ಟು ಫಲಾನುಭವಿಗಳಿಗೆ ಇದುವರೆಗೂ ಜಮಾ ಆಗಿಲ್ಲ ಸಾಕಷ್ಟು ಫಲಾನುಭವಿಗಳಿಗೆ ಹಣ ಜಮಾ ಆಗಿಲ್ಲ ನೀವು ಎರಡು ಕೆಲಸ ಮಾಡಿದರೆ ಸಾಕು ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗಳಿಗೆ ಬಂದು ಜಮಾ ಆಗುತ್ತದೆ ಈಗ ನೀವು ಮಾಡಬೇಕಾದ ಎರಡು ಕೆಲಸಗಳು ಏನು ಅಂತ ತಿಳಿಸಿ ಕೊಡುತ್ತೇನೆ ನೋಡಿ ಏನು ಮಾಡಬೇಕೆಂದರೆ ಮೊದಲನೇದಾಗಿ ಯಾರು ಗೃಹ ಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ದೀರಾ ನಿಮಗೆ ಹಣ ಬಂದಿಲ್ಲ ಅಂತ ಅವರು ಒಂದು ಕಂತಿನ ಹಣ ಬಂದಿಲ್ಲ ಅನ್ನುವವರು ನೀವು ಮತ್ತೆ ಗೃಹಲಕ್ಷ್ಮಿಗೆ ಅಪ್ಲೈ ಮಾಡಲು ಅವಕಾಶ ಕೊಟ್ಟಿದ್ದಾರೆ ಮತ್ತು ಗ್ರಾಮವನ್ ಬಾಪೂಚಿ ಸೇವ ಕೇಂದ್ರ ಈ ಕೇಂದ್ರಗಳಿಗೆ ಹೋಗಿ.

ನೀವು ಗೃಹಲಕ್ಷ್ಮಿಗೆ ಅಪ್ಲೈ ಮಾಡಿದ್ದೀರಾ ಅದೇ ರೀತಿ ಮತ್ತೆ ಗ್ರಾಮಬನ್ ಬಾಪೂಜಿ ಸೇವಕಿ ಹೋಗಿ ಬಿಟ್ಟು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬೇಕಾಗುತ್ತದೆ ಯಾರಿಗೆ ಹಣ ಬಂದಿಲ್ಲ ಯಾರಿಗೆ ದಾಖಲೆಗಳು ಸರಿ ಇದೆಯಾ? ತುಂಬಾ ದೂರುಗಳು ಇತ್ತು ಹಣ ಬಂದಿಲ್ಲ ಅಂತ ಅದೇ ಕಾರಣಕ್ಕೆ ಏನು ಮಾಡುತ್ತಿದ್ದಾರೆ ಎಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣದ ಕುರಿತು ಯೋಜನೆಯ ಹಣದ ಕುರಿತು ಹಣ ಬಂದಿಲ್ಲ ಅಂತ ದೂರುಗಳು ನೀಡಿರುವ ಕಾರಣದಿಂದ ನಿಮಗೆ ಹಣ ಜಮಾ ಮಾಡುವುದಕ್ಕೆ ಸರ್ಕಾರ ಒಂದು ನಿರ್ಧಾರ ತೆಗೆದು ನಿಮಗೆ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಲು ಅವಕಾಶ ಕೊಟ್ಟಿದೆ ಮತ್ತು ಎರಡನೇ ಆಪ್ಷನ್ ಯಾರಿಗೆ ಹಣ ಬಂದಿಲ್ಲ ನೀವು ಏನು ಮಾಡಬೇಕೆಂದರೆ.

ಇನ್ನೊಂದು ಕೆಲಸ ಏನು ಅಂದರೆ ಹಣ ಬಂದಿಲ್ಲ ನಾವು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ವಿ ಎಲ್ಲಾ ಸರಿ ಇದೆ ಹಣ ಯಾಕೆ ಬರುತ್ತಿಲ್ಲ ಅನ್ನುವುದಾದರೆ ನೀವು ಬ್ಯಾಂಕ್ ಪಾಸ್ ಬುಕ್ಕನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಎನ್‌ಪಿಸಿ ಮ್ಯಾಪಿಂಗ್ ಆಗಿದ್ಯಾ ಇಲ್ವಾ? ಆಧಾರ್ ಲಿಂಕ್ ಅದನ್ನು ವಿಚಾರಿಸಿ ಹಣ ಬರುತ್ತಿಲ್ಲ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಅನ್ನಭಾಗ್ಯ ಹಣ ಬರುತ್ತಿಲ್ಲ ನಿಮಗೇನು ಸಮಸ್ಯೆ ಆಗಿದೆ ಅನ್ನುವುದನ್ನು ಕೇಳಿ ಬ್ಯಾಂಕ್ ಅವರು ಎಂಪಿಸಿ ಮ್ಯಾಪಿಂಗ್ ಆಗಿಲ್ಲ ಅಂದರೆ ಅವರೇ ಮಾಡಿಕೊಡುತ್ತಾರೆ.

Leave a Reply

Your email address will not be published. Required fields are marked *