ಪ್ರಧಾನ ಮಂತ್ರಿ ಉಚಿತ ವಿದ್ಯುತ್ ಯೋಜನೆಗೆ ಮಂಗಳವಾರ ಚಾಲನೆ ನೀಡಿದೆ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಇದಾಗಿದ್ದು ವಿದ್ಯುತ್ ಪಡೆಯಬಹುದು ಈ ಯೋಜನೆ ವಿಶೇಷತೆ ಏನು? ಯಾರಿಗೆ ಪ್ರಯೋಜನ ಈ ಮಾಹಿತಿ ಸಂಪೂರ್ಣವಾಗಿ ಓದಿ ಪಿಎಂ ಸೂರ್ಯ ಘರ್ ಉಚಿತ ಯೋಜನೆ ಬಡವರಿಗೆ ಹೆಚ್ಚು ಲಾಭವಾಗಲಿದೆ ಜನರು ಪ್ರತಿ ತಿಂಗಳು 300 ಯೂನಿಟ್ ಗಳ ವರೆಗೆ ಉಚಿತ ಬಡವರಿಗೆ ಹೆಚ್ಚು ಲಾಭವಾಗಲಿದೆ ಜನರು ಇದರಿಂದ ವಾರ್ಷಿಕವಾಗಿ 15 ರಿಂದ 18 ಸಾವಿರ ಉಳಿತಾಯ ಮಾಡಬಹುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಚಿತ ಯೋಜನೆಗೆ ಚಾಲನೆ ನೀಡಿದ್ದಾರೆ.

ಸ್ವತಹ ಪ್ರಧಾನಿಯವರು ಈ ಮಾಹಿತಿ ನೀಡಿದ್ದಾರೆ 75000 ಕೋಟಿ ಯೋಜನೆ ಮೇಲ್ಚಾವಣಿ ಸೋಲಾರ್ ವ್ಯವಸ್ಥೆ ಮೂಲಕ ಒಂದು ಕೋಟಿ ಮನೆಗಳಿಗೆ ವಿದ್ಯುತ್ ಒದಗಿಸಲಾಗುವುದು ಈ ಮೂಲಕ ಪ್ರತಿ ತಿಂಗಳು 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿ. ಜನಪ್ರಿಯಗೊಳಿಸಲು ಮತ್ತು ಉತ್ತೇಜಿಸಲು ನಗರ ಮತ್ತು ಪಂಚಾಯ್ತಿಗಳಲ್ಲಿ ಉಪಯೋಗಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ ಈ ಯೋಜನೆ ಮೂಲಕ ಜನರ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತಾರೆ ವಿದ್ಯುತ್ ಬಿಲ್ಗಳು ಕಡಿಮೆ ಮಾಡುವುದರ ಜೊತೆಗೆ ಹೊಸ ಉದ್ಯೋಗಗಳು ಸಹ ಸೃಷ್ಟಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸುಸ್ಥಿರ ಸಂದರ್ಭದಲ್ಲಿ ಎಲ್ಲಾ ಗ್ರಹಕರಿಗೆ ಮನೆಯಲ್ಲಿ ವಿಶೇಷವಾಗಿ ಪ್ರಧಾನಮಂತ್ರಿ ಸೂರ್ಯ ಗ್ರಹಣ ಉಚಿತ ಯೋಜನೆಯನ್ನು ಬಲಪಡಿಸುವಂತೆ ಕರೆ ನೀಡಿದೆ ಈ ಯೋಜನೆಯಿಂದ ವಾರ್ಷಿಕ ಉಳಿತಾಯ 18000 ಕೋಟಿ ರೂಪಾಯಿ ಫೆಬ್ರವರಿ 24ರಂದು ಮಂಡಿಸುವಾಗ ನಿರ್ಮಲ ಸೀತಾರಾಮ ಅವರು ಮೇಲ್ಚಾವಣಿ ಸೌರ ಮತ್ತು ಉಚಿತ ವಿದ್ಯುತ್ ಯೋಜನೆ ಘೋಷಿಸಿದರು ಪ್ರತಿ ತಿಂಗಳು ಒಂದು ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಇಡಲು ಹೇಳಿದ್ದಾರೆ ಒಂದು ಕೋಟಿ ಕುಟುಂಬಗಳು ವಾರ್ಷಿಕವಾಗಿ 15 ರಿಂದ 18 ಸಾವಿರ ಉಳಿತಾಯ ಮಾಡಲಿದ್ದು ಮಾರಾಟ ಮಾಡುವುದು ಸಾಧ್ಯವಾಗುತ್ತದೆ ಇದು ಎಲೆಕ್ಟ್ರಿಕಲ್ ವಾಹನ ಹೆಚ್ಚಿಸುತ್ತದೆ ಪೂರೈಕೆ ಮತ್ತು ಸ್ಥಾಪನೆ ಮೂಲಕ ಹೆಚ್ಚಿನ ಸಂಖ್ಯೆ ಮಾರಾಟಗಾರರಿಗೆ ಉದ್ಯಮಿಯಾಗಲು ಅವಕಾಶ ಸುದ್ದಿಸುತ್ತದೆ ಮತ್ತು ಉತ್ಪಾದನೆ ನಿರ್ವಹಣೆಯಲ್ಲಿ ತಾಂತ್ರಿಕ ಕೌಶಲ್ಯ ಉದ್ಯೋಗಾವಕಾಶಗಳು ಎಂದು ಹಣಕಾಸು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *