ಅದೃಷ್ಟ ಅನ್ನುವುದೇ ಹಾಗೆ ಅದು ಯಾವಾಗ ಬರುತ್ತದೆ ಯಾವಾಗ ಹೋಗುತ್ತದೆ ಗೊತ್ತಾಗುವುದಿಲ್ಲ ಕೆಲವೊಮ್ಮೆ ನಮ್ಮ ಸುತ್ತಮುತ್ತ ಇದ್ದರು ನಮಗೆ ತಿಳಿಯುವುದಿಲ್ಲ ಇತರ ವಿಷಯದಲ್ಲಿ ಮಾತ್ರ ಇನ್ನೂ ವಿಚಿತ್ರ ಅದೃಷ್ಟತನ ಕೈಹಿಡಿದರು ಸಹ ಅದರ ಬಗ್ಗೆ ಗೊತ್ತಿಲ್ಲದೆ ಪ್ರತಿದಿನ ಎಂದಿನಂತೆ ಕಷ್ಟ ಪಡುತ್ತಿದ್ದ ಹಾಗಾದರೆ ಇಲ್ಲಿ ಏನಾಯ್ತು ನೋಡೋಣ ಬನ್ನಿ ದೇಶಕ್ಕೆ ಸೇರಿದ ಒಬ್ಬ ಮೀನುಗಾರ ಎಂದಿನಂತೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿ ಮೀನಿಂಗ್ ಆಗಿ ಬಲೆ ಬೀಸಿದ ಹಾಗಾಗಿ ಮೀನಿನ ಜೊತೆ ಒಂದು ವೈಟ್ ಕಲ್ಲು ಸಹ ಆತನ ಬಲೆಗೆ ಬೀಳಿತು ನೋಡುವುದಕ್ಕೆ ಸುಂದರವಾಗಿದೆ ಎಂದು ಭಾವಿಸಿದ ಮೀನುಗಾರ ಆ ವೈಟ್ ಕಲ್ಲನ್ನು ತಂದು.

ತಾನು ಮಲಗುವ ಬೆಡ್ ಕೆಳಗೆ ಇಟ್ಟು ನಂತರ ಅದರ ಬಗ್ಗೆ ಆಲೋಚನೆ ಮಾಡಲೇ ಇಲ್ಲ ಹೀಗೆ ಹತ್ತು ವರ್ಷ ಕಳೆದು ಹೋಯಿತು ಒಂದು ದಿನ ಮೀನುಗಾರನ ಮನೆಗೆ ಬೆಂಕಿ ಬಿದ್ದ ಕಾರಣ ಎಲ್ಲಾ ವಸ್ತುಗಳನ್ನು ಮನೆಯಿಂದ ಆಚೆ ಇಡುತ್ತಿದ್ದ ಆಗ ಈ ವೈಟ್ ಕಲ್ಲು ನೋಡಿದ ಆತ ಅದನ್ನು ತೆಗೆದುಕೊಂಡು ಹೋಗಿ ಹತ್ತಿರದ ಪ್ರವಾಸ ಉದ್ಯಮ ಇಲಾಖೆ ಕಚೇರಿಗೆ ಕೊಟ್ಟು ಇದು ನೋಡುವುದಕ್ಕೆ ತುಂಬಾ ಸುಂದರವಾಗಿದೆ ಉಪಯೋಗಕ್ಕೆ ಬರುವುದಾದರೆ ನೀವು ಇಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಕೊಟ್ಟ ಪ್ರವಾಸೋದ್ಯಮ ಅಧಿಕಾರಿಗಳು ನೋಡಿ ಒಂದು ಕ್ಷಣ ಬೆರಗಾಗಿ ಹೋದರು ಯಾಕೆಂದರೆ ಇದು ಅತ್ಯಂತ ವಿರಳವಾಗಿ ಸಿಗುವ ಮುತ್ತು ಇದರ ತೂಕ 34 ಕೆಜಿ ಇದರ ಬೆಲೆ ಸುಮಾರು 670 ಕೋಟಿ ಪ್ರಪಂಚದಲ್ಲಿ ಇಲ್ಲಿಯವರೆಗೆ ದೊಡ್ಡ ಮುತ್ತಿನ ಕಲ್ಲು ಅಮೆರಿಕದ ಮ್ಯೂಸಿಯಂನಲ್ಲಿದೆ ಅದರ ತೂಕ ಕೇವಲ 6:30 ಕೆಜಿ ಎಂದು ಅದರ ಬೆಲೆ 200 ಕೋಟಿ.

ಮೀನುಗಾರನಿಗೆ ಸಿಕ್ಕ 34 ಕೆಜಿ ಕಲ್ಲೇ ಪ್ರಪಂಚದ ಅತ್ಯಂತ ದೊಡ್ಡ ಮುತ್ತಿನ ಕಲ್ಲು ಎನ್ನುವುದು ವಿಶೇಷ 670 ಕೋಟಿ ಬೆಲೆಯ ವಸ್ತುವನ್ನು ಬೇಡಿಕೆಗೆ ಇಟ್ಟುಕೊಂಡು ಅದರ ಬೆಲೆ ಗೊತ್ತಿಲ್ಲದೇ ಪ್ರತಿದಿನ ಕಷ್ಟ ಪಡುತ್ತಿದ್ದ ಮೀನುಗಾರ ಮೀನು ಸಿಗದಿದ್ದ ದಿನ ಐನೂರು ನೂರು ರೂಪಾಯಿಗಾಗಿ ಪರೆದಾಡುತ್ತಿದ್ದ ಸ್ನೇಹಿತರ ಬಳಿ ಸಾಲ ಪಡೆಯುತ್ತಿದ್ದ ವಿಚಿತ್ರ ಎಂದರೆ ಮುತ್ತಿನ ಕಲ್ಲು ಹರಾಜು ಮಾಡುವ ಪ್ರವಾಸೋದ್ಯಮ ಇಲಾಖೆಗಳು ಅದರಿಂದ ಬರುವ ಹಣವನ್ನು ಮೀನುಗಾರನಿಗೆ ಕೊಡಲು ಪ್ಲಾನ್ ಮಾಡಿದ್ದಾರೆ ಮುತ್ತಿನ ಕಲ್ಲಿನ ಬೆಲೆ ಗೊತ್ತಿಲ್ಲದೇ ಅದನ್ನು ಉಚಿತವಾಗಿ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗೆ ಕೊಟ್ಟಾಗ ಮೀನುಗಾರನಿಗೆ ಮೋಸ ಮಾಡದೆ ಆತನಿಗೆ ಅದರ ಬೆಲೆ ತಿಳಿಸಿದ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಯ ಪ್ರಾಮಾಣಿಕತೆ ನಿಮಗೆ ಇಷ್ಟವಾದರೆ ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Leave a Reply

Your email address will not be published. Required fields are marked *