ಜೊತೆಗೆ ಆ ಮಹಿಳೆ ನಂತರ ಆತನಿಗೆ ಕೊಟ್ಟಿದ್ದೇನು ಅಂತ ಗೊತ್ತಾದರೆ ನಿಜವಾಗಲೂ ಕೂಡ ಶಾಕ್ ಆಗುತ್ತೆ. ನಿಮಗೆ ಗೊತ್ತಿರುವ ಹಾಗೆ ನಾವು ಸಾಕಷ್ಟು ಬಾರಿ ಎಷ್ಟು ವಸ್ತುಗಳನ್ನು ಬಸ್ಸಿನಲ್ಲಿ ಬಿಟ್ಟು ಹೋಗಿರುತ್ತೇವೆ ತರ ಆ ಬಸ್ಸುಗಳನ್ನು ಹುಡುಕಿಕೊಂಡು ಅಲ್ಲಿರುವಂತಹ ವಸ್ತುಗಳನ್ನು ತೆಗೆದುಕೊಳ್ಳುತ್ತೇವೆ ಆದರೆ ಕೆಲವೊಮ್ಮೆ ಆಟೋದಲ್ಲಿ ಬಿಟ್ಟು ಹೋದಂತಹ ಸಂದರ್ಭದಲ್ಲಿ ಕೆಲವೊಬ್ಬರು ಅದನ್ನು ಮರಳಿ ತಂದು ಕೊಡುತ್ತಾರೆ ಇವತ್ತಿನ ಮಾಹಿತಿ ಕೂಡ ಅದೇ ರೀತಿಯಾಗಿದೆ ಒಬ್ಬ ಮಹಿಳೆ ಮರೆತು 80,000 ನಗದು ಇರುವಂತಹ ಬ್ಯಾಗನ್ನು ಆಟೋದಲ್ಲಿ ಬಿಟ್ಟು ಹೋದಾಗ ಆ ಆಟೋ ಚಾಲಕ ಮತ್ತೆ ಹೋಗಿ ಇದನ್ನು ಅವರಿಗೆ ಕೊಟ್ಟಿದ್ದಾನೆ.

ನಾವು ನಮ್ಮ ತಾಯಿಗೆ ಅಥವಾ ನಮ್ಮ ತಂದೆ ಯಾರಿಗಾದರೂ ಹುಷಾರಿಲ್ಲ. ಒಂದು ಹಣವನ್ನು ಹೊಂದಿಸಿಕೊಂಡು ಹೋಗ್ತೀವಿ.ಯಾವುದೋ ಒಂದು ಟೆನ್ಶನ್ ನಲ್ಲಿ ಬಿಟ್ಟು ಹೋಗಿದ್ದಿರಿ. ಆದ್ರೆ ಅದನ್ನ ಯಾರು ಮತ್ತೆ ಪ್ರಾಮಾಣಿಕವಾಗಿ ‌ತಂದುಕೊಡುತ್ತಾರೆ ಎಂದು ನೀವು ಕನಸಿನಲ್ಲಿ ಅಂದುಕೊಂಡಿರುವುದಿಲ್ಲ.ಅದೇ ಈ ವ್ಯಕ್ತಿಯಲ್ಲಿ ನಾವು ನೋಡಬಹುದು ಏನು ಅಂತ ಹೇಳಿದ್ರೆ ಒಂದು ಮಹಿಳೆ ಆ ಮಹಿಳೆ ಹೆಸರು ಬಂದು ಸರಳಾ ನಂಬೂದರಿ ಅಂತ ಹೇಳಿ ‌ಈ ಮಹಿಳೆ ಏನು ಮಾಡ್ತಾಳೆ ಅಲ್ಲೇ ಮುಂಬೈನಲ್ಲಿ ನಲ್ಲಿ ಇಂಗ್ಲಿಷ್ ಕ್ಲಾಸ್ ನಡೆಸುತ್ತಿದ್ದರು.

ಹೀಗೆಲ್ಲಾ ಇದ್ದಾಗ ಏನಾಗುತ್ತೆ ಮಹಿಳೆ ಆ ಶಾಲೆಯನ್ನು ಮುಗಿಸಿಕೊಂಡು ಬರುವಾಗ ಈಕೆ ಪಾರ್ಕ್ ಮಾಡಿದಂತಹ ಕಾರು ಎಲ್ಲೋ ಇರುತ್ತೆ. ದೂರ ಇರುವುದರಿಂದ ಯಾವುದೋ ಒಂದು ಸಮಸ್ಯೆಗೆ ಅಲ್ಲೇ ಹೋಗುತ್ತಿದ್ದ ಆಟೋವನ್ನು ಕರೆದು ಅಲ್ಲಿಂದ ಆಟೋದಲ್ಲಿ ಕಾರ್ ತನಕ ಹೋಗುತ್ತಾರೆ.ಹತ್ತಿಸಿಕೊಂಡು ಹೋಗಿ ಕಾರ ಹತ್ತಿರ ಇಳಿದು ತಕ್ಷಣ ಒಂದು ಹಣವನ್ನು ಕೊಟ್ಟು ಈಕೆ ಬ್ಯಾಗನ್ನ ಅಲ್ಲೇ ಮರೆತುಹೋಗಿ ಈತನು ಕೂಡ ಅಲ್ಲಿಂದ ಹೋಗುತ್ತಾನೆ. ನಂತರ ಮಹಿಳೆ ಸ್ವಲ್ಪ ದೂರ ‌ ಹೋದಮೇಲೆ ಮೇಲೆ ಗೊತ್ತಾಗುತ್ತೆ. ತನ್ನ ಬ್ಯಾಗನ್ನು ಅದೇ ಆಟೋದಲ್ಲಿ ಮರೆತುಬಿಟ್ಟಿದ್ದೇನೆ ಎಂಬುದು ನಂತರ ಅದರಲ್ಲಿ ಇದ್ದಂತಹ 80,000 ಹಣ ಕೂಡ ನೆನಪಿಗೆ ಬಂದು ಒಂದು ಕ್ಷಣ ಗಾಬರಿಯಾಗುತ್ತಾಳೆ. ನಂತರ ಏನು ಮಾಡಬೇಕು ಎಂಬುದೇ ದೋಚುವುದಿಲ್ಲ.

ನಂತರ ಏನು ಮಾಡಬೇಕು ಎಂಬುದೇ ತಿಳಿಯದೆ ಪೊಲೀಸ್ ಸ್ಟೇಷನ್ ಗೆ ಹೋಗಲು ಮುಂದಾಗುತ್ತಾರೆ. ಇನ್ನೇನು ಪೊಲೀಸ್ ಸ್ಟೇಷನ್ ಗೆ ಹೋಗಬೇಕು ಎನ್ನುವ ಸಂದರ್ಭದಲ್ಲಿ ಅದೇ ಆಟೋ ಚಾಲಕ ಬಂದು ಆ ಬ್ಯಾಗನ್ನು ವಾಪಸ್ ಕೊಟ್ಟು ಹೋಗುತ್ತಾನೆ ನಂತರ ಅದರಲ್ಲಿ ಯಾವ ಒಂದು ರೂಪಾಯಿಯೂ ಕೂಡ ಕಡಿಮೆ ಇರುವುದಿಲ್ಲ . ನಂತರ ಈ ದೇಶದಲ್ಲಿ ಎಂಥ ಪ್ರಾಮಾಣಿಕ ವ್ಯಕ್ತಿಗಳು ಇದ್ದಾರೆ ಅಲ್ಲ ಅಂತ ತಿಳಿದು ನಂತರ ಆ ವ್ಯಕ್ತಿಯ ಮಾಹಿತಿಯನ್ನುಹುಡುಕುತ್ತಾರೆ ನಂತರ ಆ ವ್ಯಕ್ತಿಯನ್ನು ಕರೆಸಿ, ಆ ವ್ಯಕ್ತಿಗೆ 10 ಸಾವಿರ ರೂಪಾಯಿ ನಗದು ಹಾಗೆ ಅವನ ಮಕ್ಕಳನ್ನು ಸಹ ಇವರೇ ಫ್ರೀಯಾಗಿ ತಮ್ಮ ಶಾಲೆಯಲ್ಲಿ ಓದಿಸುತ್ತಾರೆ.

Leave a Reply

Your email address will not be published. Required fields are marked *