ರೇಷನ್ ಕಾರ್ಡ್ ಸರ್ಕಾರದ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ಬಹು ಮುಖ್ಯ ದಾಖಲೆಯಾಗಿದ್ದು, ಬಡತನ ರೇಖೆಗಿಂತ ಕೇಳಗಿರುವ ನಾಗರಿಕರಿಗೆ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅತ್ಯೋದಯ. ಹಾಗೂ ಬಡತನ ರೇಖೆಗಿಂತ ಮೇಲಿರುವವರು ಎಪಿಎಲ್ ರೇಷನ್ ಕಾರ್ಡ್ ಪಡೆಯಬಹುದು. ಗೌರ್ನ ಮೆಂಟ್ ಕಡೆಯಿಂದ ಅಫೀಶಿಯಲ್ ಆಗಿ ನ್ಯೂಸ್ ಬಂದಿದೆ. ಏನಪ್ಪ ಅಂದ್ರೆ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಹಾಕಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಯಾವಾಗ ಕಲ್ಪಿಸಿ ಕೊಟ್ಟಿದ್ದಾರೆ ಕಂಪ್ಲೀಟ್ ಡೀಟೇಲ್ಸ್ ತಿಳಿಸಿಕೊಡ್ತೀನಿ ಮತ್ತು ಬೇಕಾಗುವಂತ ದಾಖಲೆಗಳನ್ನು ಕೂಡ ‌ತಿಳಿಸಿಕೊಡ್ತಿವಿ. ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು 2 ಮತ್ತು 3 ಸಲ ಅವಕಾಶ ಕೊಟ್ಟಿದ್ದಾರೆ.

ಇದೇ ತಿಂಗಳು 2 ಮತ್ತು 3 ಸಲ ಅವಕಾಶ ಕೊಟ್ಟಿದ್ದಾರೆ ಅಂತ ಕೇಳಬಹುದು. 23 ಮತ್ತು 24 ನೇ ತಾರೀಕು ಕೂಡ ಅವಕಾಶ ಕೊಟ್ಟಿದ್ದು. 2 3 ದಿನಗಳ ಅವಕಾಶ ಕೊಟ್ಟರು ಕೂಡ. ಕೇವಲ ಒಂದರಿಂದ ಮೂರು ತಾಸಿನ ಕಾಲ ಅವಕಾಶ ಕೊಟ್ಟಿದ್ದಾರೆ. ಇಪ್ಪತ್ಮೂರನೇ ತಾರೀಖು 110 ನಿಮಿಷ ಕೇವಲ ಅವಕಾಶ ಕೊಟ್ಟಿದ್ದಾರೆ. ಅರ್ಜಿ ಹಾಕಲು ಹೊಸ ಇಪ್ಪತ್ನಾಲ್ಕನೇ ತಾರೀಕು ಕೂಡ ಕೇವಲ ಎರಡು ತಾಸು ಗಂಟೆಗಳ ಕಾಲವಕಾಶ ಮಾತ್ರ ಕೊಟ್ಟಿದ್ದಾರೆ. ಹೊಸ ರೇಷನ್ ಕಾರ್ಡ್‌ಗೆ ಅರ್ಜಿಗಳು ಮತ್ತು ಹೆಸರು ತಿದ್ದುಪಡಿ ಮತ್ತು ವಾಸ್ತವ್ಯ ಫ್ಯಾಮಿಲಿ ಸದಸ್ಯರ ಸೇರ್ಪಡೆ ಮಾಡಲು ಕೂಡ.

ಎರಡು ತಾಸು ಅವಕಾಶ ಕೊಟ್ಟಿದ್ದಾರೆ. ಎಷ್ಟು ಸಲ ಅವಕಾಶ ಕೊಟ್ಟರು ಕೂಡ. ಕೇವಲ ಎರಡು ತಾಸಿನ ಮೂರು ತಾಸಿನ ಅವಕಾಶ ಕೊಟ್ಟಿದ್ರು.ಈ ವರ್ಷ ಏಪ್ರಿಲ್ 1 ರಿಂದ ಸರ್ಕಾರವು ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳನ್ನು ವಿತರಿಸಲು ಪ್ರಾರಂಭಿಸಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಸುಳಿವು ನೀಡಿದ್ದಾರೆ. ಮಾರ್ಚ್ 31 ರ ಒಳಗಡೆಗೆ ಇಲ್ಲಿಯವರೆಗೆ ಯಾರು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಹಾಕಿರುತ್ತಾರೆ ಅಂದರೆ 2020 2021 2022 ಹೀಗೆ ಯಾರಿಗೆ ಇನ್ನೂ ರೇಷನ್ ಕಾರ್ಡ್ ಸಿಕ್ಕಿಲ್ಲ ಅವರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಏಪ್ರಿಲ್ ಒಂದರ ನಂತರ ನಿಮಗೆ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಕರೆಯಲಾಗುತ್ತದೆ ಎಂದು ಈಗಾಗಲೇ ಸಚಿವ ಹೇಳಿದ್ದಾರೆ. ಹಾಗಾಗಿ ನೀವು ಏನು ಮಾಡಬೇಕು ಎಂದರೆ ನಿಮ್ಮ ಸಮೀಪ ಇರುವಂತಹ ಯಾವುದಾದರೂ ಕೇಂದ್ರದಲ್ಲಿ ನಿಮಗೆ ಬೇಕಾಗಿರುವಂತಹ ದಾಖಲಾತಿಗಳು ಸಮೇತ ಹೋಗಿ ಅರ್ಜಿಯನ್ನು ಸಲ್ಲಿಸಿ ಮುಖ್ಯವಾದ ದಾಖಲಾತಿಗಳು ಆಧಾರ್ ಕಾರ್ಡ್ ಹಾಗೂ ನೀವು ಯಾರ ಹೆಸರು ಸೇರಿಸಬೇಕು ಆ ಸದಸ್ಯರು ನಿಮ್ಮ ಜೊತೆ ಇರಲೇಬೇಕು ಇದನ್ನು ನೀವು ಮರೆಯಬೇಡಿ.

Leave a Reply

Your email address will not be published. Required fields are marked *