ಯುಗಾದಿ ಬಂತು ಅಂದ್ರೆ ಸಾಕು. ಈ ಕಾರ್ಣಿಕ ಭವಿಷ್ಯವಾಣಿಯನ್ನ ಗೊರವಪ್ಪ ನುಡಿದರೆ ಅದರಲ್ಲೂ ಸಂಕ್ರಾಂತಿಯಿಂದ ಯುಗಾದಿಯವರೆಗೆ ಸಾಕಷ್ಟು ಕಡೆ ಸಾಕಷ್ಟು ಜಾತ್ರೆಗಳು ನಡೀತಾ ಇರ್ತವೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರ ಲಿಂಗೇಶ್ವರ ಜಾತ್ರೆ ಪ್ರಯುಕ್ತ ಡಂಕನಮರಡಿಯಲ್ಲಿ ಗೊರವಪ್ಪ ಕಾರ್ಣಿಕ ನುಡಿದಿದ್ದಾನೆ.ಯುಗಾದಿ ಕಳೆದ ಮೇಲೂ ಕೂಡ ಸಾಕಷ್ಟು ಜಾತ್ರಾ ಮಹೋತ್ಸವಗಳು ನಡೀತಾ ಇರುತ್ತೆ.ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಮೈಲಾರಲಿಂಗ ಕಾರ್ಣಿಕದ ಸೂಚನೆಗಳನ್ನುಡುವಂತಹದ್ದು.

ಸಾಮಾನ್ಯವಾಗಿ ಬಹುತೇಕ ಕಡೆ ನಡೆಯುತ್ತೆ. ಕೆಲವು ಭಾಗಗಳಲ್ಲಿ ನಡೆಯುವಂತಹ ಈ ಕಾರ್ಣಿಕಗಳು ಮೈನವಿರೇಳಿಸುವಂತೆ ಮಾಡಿವೆ. ಅದಕ್ಕೆ ಕಾರಣ ಅಲ್ಲಿ ನಡೆಯುವಂತಹ ಕಾರ್ಣಿಕ ನುಡಿ ನುಡಿದಂತಹ ಪ್ರತಿಯೊಂದು ಮಾತು ಪ್ರತಿಯೊಂದು ಪದ ಇಲ್ಲಿ ಸಾವಿರಾರು ಗೂಡಾರ್ಥಗಳು ಇರುತ್ತವೆ. ಈ ಗೂಢ ಅರ್ಥಗಳನ್ನು ಅರ್ಥ ಮಾಡಿಕೊಂಡು ಈ ಭವಿಷ್ಯವಾಣಿ ಸುಳ್ಳಾಗಿದೆ ಅನ್ನುವಂತಹ ಮಾತನ್ನ ಹೇಳಿದ್ದಕ್ಕೆ ಚಾನ್ಸೇ ಇಲ್ಲ. ಅಷ್ಟರಮಟ್ಟಿಗೆ ಸತ್ಯವಾಗಿರುತ್ತದೆ. ಇವತ್ತಿಗೂ ಕೂಡ ಉತ್ತರ ಕರ್ನಾಟಕದ ಭಾಗದಲ್ಲಿ ಕಾರ್ಣಿಕದ ನುಡಿಗಳನ್ನು ಒಡೆಯುವಂಥ ಈ ಮಾತಿನ ಹಿಂದೆ ಸಾಕಷ್ಟು ಗೂಡಾರ್ಥ ಸಾಕಷ್ಟು ಅರ್ಥಗಳನ್ನು ಕೊಡುತ್ತೆ.

ಜೊತೆಗೆ ಅದನ್ನು ತಿಳಿದುಕೊಂಡಾಗ ದಿಗ್ಭ್ರಮೆ ಆಗುತ್ತೆ. ಅದಕ್ಕೆ ಕಾರಣ ಏನೆಂದರೆ ಮುಂದಿನ ಭವಿಷ್ಯದ ನುಡಿಗಳನ್ನು ಅವರುಡುವಂತಹದ್ದು ಅಂದ್ರೆ ಮುಂದಿನ ದಿನಗಳು ಹೇಗಿರಲಿದೆ.ನಾಳೆಗೆ ಏನೆಲ್ಲ ಸಮಸ್ಯೆಗಳು ಎದುರಾಗಬಹುದು. ಈ ಸಮಸ್ಯೆಗಳಿಂದ ಬಚಾವಾಗೋದು ಹೇಗೆ ಹೀಗೆ ನಾನಾ ವಿಚಾರಗಳ ಬಗ್ಗೆ ಅಲ್ಲಿ ಪ್ರಸ್ತಾಪ ಆಗುತ್ತೆ. ಹೇಗಪ್ಪ ಮುಂದಿನ ದಿನಗಳು ಅಂತ ಭಯ ಕೂಡ ಕಾಡುತ್ತೆ. ಇದೇ ರೀತಿ ಉತ್ತರ ಕರ್ನಾಟಕದ ಪ್ರಸಿದ್ಧ ಮೈಲಾರಲಿಂಗನ ಜಾತ್ರೆ ಮತ್ತೆ ನಡೆದಿದೆ. ಈ ಬಾರಿ ಕೂಡ ಬಿಲ್ಲನ್ನೇರಿದಂತಹ ಗೊರವಪ್ಪ ಎರಡು ನುಡಿಗಳನ್ನ ತನ್ನ ಭವಿಷ್ಯವಾಣಿಯಲ್ಲಿ ನುಡಿದು ಬಿಲ್ಲನ್ನು ಕೈಬಿಟ್ಟಿದ್ದಾರೆ.

ನೀಡಿದಂತಹ ಭವಿಷ್ಯವಾಣಿಯಲ್ಲಿ ಉಲ್ಲೇಖ ಆಗಿರುವಂತಹ ಅಂಶಗಳು ಈ ಬಾರಿ ಒಳ್ಳೆಯ ಸುದ್ದಿಯನ್ನು ಕೊಟ್ಟಿದ್ದಾರೆ. ಬಿಲ್ಲನ್ನೇರಿದಂತಹ ಗೊರವಪ್ಪ ನುಡಿದ ಇರುವಂತಹ ಕಾರ್ಣಿಕ ನುಡಿಯನ್ನು ಕೇಳಿದ ನಂತರ ಭಕ್ತ ಸಮೂಹದಲ್ಲಿ ಒಂದು ರೀತಿಯ ಹರ್ಷೋದ್ಗಾರ, ಮತ್ತೊಂದು ರೀತಿಯ ಭಯ, ಮತ್ತೊಂದು ರೀತಿಯ ಅಂತ ಹೆದರಿಕೆ ಎಲ್ಲವೂ ಕೂಡ ಕಾಡ್ತಾ ಇದೆ. ಜೊತೆಗೆ ಗುರುವಪ್ಪ ನಡೆದಿರುವಂತಹ ಭವಿಷ್ಯವಾಣಿ ನಿಜವಾಗುತ್ತಾ ಅನ್ನುವಂತಹ ಒಂದು ಆತಂಕವೂ ಕೂಡ ಇದ್ದು ಆದರೆ ಒಳ್ಳೆಯದು ಆಗದೇ ಇದ್ರೆ ಹೇಗೆ ಅನ್ನುವಂತಹ ವಿಚಾರ ಕೂಡ ಇದೆ.

ಸಂಪಾಯಿತಲೇ ಪರಾಕ್‌ ಎಂಬ ಎರಡು ಪದಗಳ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದು, ಈ ವರ್ಷ ರಾಜ್ಯದಲ್ಲಿ ಮಳೆ ಬೆಳೆ ಸಮೃದ್ಧವಾಗಿರಲಿದೆ ಎಂದು ಕಾರ್ಣಿಕದ ಭವಿಷ್ಯವಾಣಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ಬರಲಿದೆ.

Leave a Reply

Your email address will not be published. Required fields are marked *