ನೀವು ಈಗಾಗಲೇ ಎಲ್‌ಐಸಿ ಪಾಲಿಸಿ ಮಾಡಿಸಿದರೆ ಮುಖ್ಯವಾಗಿ ಎಲ್‌ಐಸಿ ಪಾಲಿಸಿಯು 5 ವರ್ಷ 10 ವರ್ಷ, 15 ವರ್ಷ ಮತ್ತು 20 ವರ್ಷ ಮೆಚ್ಯೂರಿಟಿಯ ಕಂಪ್ಲೀಟ್ ಆದ್ಮೇಲೆ ಮತ್ತು ಎಲ್ಲ ಮಾಡಿರೋ ಹೋಲ್ಡರ್ ಮರಣ ಅಂದ್ರೆ ಎಲ್ಲಿ ಇಟ್ಟಿರುವ ಹಣವನ್ನು ಯಾವ ರೀತಿ ಮರಳಿ ಪಡೆಯಬೇಕು ‌ಅಥವಾ ವಿತ್ ಡ್ರಾ ಯಾವ ರೀತಿ ಮಾಡಿಕೊಳ್ಳಬೇಕು ಎಂಬುದು ತಿಳಿಯಲು ಈ ಮಾಹಿತಿಯನ್ನು ನೋಡಿ. ಎಲ್ಐಸಿ ಪಾಲಿಸಿ ಕ್ಲೈಮ್ ಮಾಡಿಕೊಳ್ಳಬೇಕೆಂದರೆ ಯಾವ ಯಾವ ದಾಖಲೆಗಳು ಸಲ್ಲಿಸಬೇಕು ಎಂದು ನೋಡೋದಾದ್ರೆ ಕ್ಲೋಸ್ ಫಾರ್ಮ್ ಅರ್ಜಿ ಈ ಅಪ್ಲಿಕೇಶನ್ ಫಾರ್ಮ್ ಎಲ್‌ಐಸಿ ಏಜೆಂಟ್ ಹತ್ತಿರನು ಸಿಗುತ್ತೆ ಮತ್ತು ಆಫೀಸ್ ನಲ್ಲಿ ಕೂಡ ಸಿಗುತ್ತೆ.

ಅದನ್ನು ತೆಗೆದುಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿ ಆಧಾರ್ ಕಾರ್ಡ್ ವೋಟರ್, ಐಡಿ ಕಾರ್ಡ್ ಬ್ಯಾಂಕ್ ಅಕೌಂಟ್ ನ ಪಾಸ್, ಬುಕ್ ಜಾತಿ ಅಥವಾ ಕ್ಯಾನ್ಸಲ್ ಚೆಕ್ಬೇಕಾಗುತ್ತೆ ಮತ್ತು ಎಲ್ಲ ಒರಿಜಿನಲ್ ಬಾಂಡ್ ಇವೆಲ್ಲ ದಾಖಲೆಗಳೂ ತೆಗೆದುಕೊಂಡು ಎಲ್ಲಾ ದಾಖಲಾತಿಗಳನ್ನು ನಿಮ್ಮ ಆಫೀಸ್ನಲ್ಲಿ ನೀವ್ ಸಲ್ಲಿಸತಕ್ಕದ್ದು ಅಥವಾ ನೀವು ಯಾರ ಬಳಿ ಎಲ್ಐಸಿ ಪಾಲಿಸಿ ಮಾಡಿಸಿದ್ದರು. ಅಲ್ಲಿ ಕೂಡ ನೀವು ಕೊಡಬಹುದು. ನೀವು ಅರ್ಜಿ ಸಲ್ಲಿಸಿದ ನಂತರ 15 ದಿನಗಳ ಒಳಗಾಗಿ ಎಲ್ಲ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಡೈರೆಕ್ಟ್ ಆಗಿ ಜಮಾ ಆಗುತ್ತೆ.

ಒಂದು ವೇಳೆ ಎಲ್ಐಸಿ ಹೋಲ್ಡರ್ ಅಂದ್ರೆ ಎಲ್ಐಸಿ ಮಾಡಿಸಿರುವ ವ್ಯಕ್ತಿ ಮರಣ ಹೊಂದಿದರೆ ಯಾವ ದಾಖಲೆಗಳು ಸಲ್ಲಿಸಬೇಕು ಎಂದು ನೋಡೋದಾದ್ರೆ ಡೆತ್ ಸರ್ಟಿಫಿಕೇಟ್ ಕ್ಲೋಸ್ ಫಾರ್ಮ್ ನ ಎ ಈ ಫಾರ್ಮ್ ಕಂಪ್ಲೀಟ್ ಆಗಿ ಭರ್ತಿ ಮಾಡಿ ಸಲ್ಲಿಸಬೇಕು. ಬ್ಯಾಂಕ್ ಮೆಡಿಕಲ್ ಸರ್ಟಿಫಿಕೇಟ್ ಒಂದು ವೇಳೆ ಏನಾದರೂ ಕಾಯಿಲೆ ಬಂದು ಎಲ್ಲ ಮಾಡಿರುವ ವ್ಯಕ್ತಿ ಮರಣ ಆದರೆ ಮೆಡಿಕಲ್ ಸರ್ಟಿಫಿಕೇಟನ್ನೂ ಸಲ್ಲಿಸಬೇಕು. ಹಾಗೆ ಪಾಲಿಸಿ ಮಾಡಿಸಿರುವ ವ್ಯಕ್ತಿ ಏನಾದ್ರು ಆಕ್ಸಿಡೆಂಟ ಆದರೆ.

ಈ ದಾಖಲೆಗಳು ಬೇಕು ಯಾವ ಯಾವ ದಾಖಲೆಗಳು ಅಂದ್ರೆ ಪೊಲೀಸ್‌ ಎಫ್ಐಆರ್ ಕಾಫೀ ಪೋಸ್ಟ್ ಮಾರ್ಟಮ್ ರಿಪೋರ್ಟ್ ಹಾಗೆ ಪೊಲೀಸ್ ಇನ್‌ವೆಸ್ಟಿಗೇಷನ್ ರಿಪೋರ್ಟ್ ಮುಖ್ಯವಾಗಿ ಪಾಲಿಸಿ ಹೋಲ್ಡರ್ ನಾಮಿನಿ ಯಾರು ಬರುತ್ತಾರೆ ನಾಮಿನಿಯ ಬ್ಯಾಂಕ್ ಅಕೌಂಟ್ ನ ಪಾಸ್ ಬುಕ್, ಜೆರಾಕ್ಸ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಐಡಿ ಪ್ರೂಫ್ ಇವೆಲ್ಲ ದಾಖಲೆಗಳು. ಇಷ್ಟೆಲ್ಲ ಬೇಕಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *