Month: January 2024

ತನ್ನ ತಂದೆಯನ್ನು ಫೇಕ್ ಎನ್ಕೌಂಟರ್ ಮಾಡಿದ ಪೊಲೀಸರ ವಿರುದ್ಧ ಮಗಳ ಸೇಡು ಹೇಗಿತ್ತು ಗೊತ್ತಾ.

ಕಾನೂನಿನ ಗುರಾಣಿಯ ಮತ್ತು ನ್ಯಾಯದ ಹೆಸರಿನಲ್ಲಿ ಶಾಶ್ವತವಾಗಿ ಇರುವುದಕ್ಕಿಂತ ಕ್ರೂರ ದಬ್ಬಾಳಿಕೆ ಇಲ್ಲ 1922 ರಲ್ಲಿ ಉತ್ತರಪ್ರದೇಶದಲ್ಲಿ ಅವರ ಸಾದ್ಯೋಗಿಳಿಂದ ಎನ್ಕೌಂಟರ್ ಗೆ ಒಳಗಾದ ಪೊಲೀಸ್ ಕೆಪಿಸಿಂಗ್ ಅವರು ನಿಜವಾಗಿ ಧೈರ್ಯದಿಂದ ಹೇಳಿದರು ಅಂದಿನಿಂದ ಪತ್ನಿ ವಿಭದೇವಿ ಮತ್ತು ಪುತ್ರಿರಾದ ಕಿಂಜಲ್…

ಈ ಹುಡುಗಿ ಓದಿರುವುದು 10ನೆ ಕ್ಲಾಸ್ ಆದರೆ ಸಂಬಳ 2 ಲಕ್ಷ.

ಈ ಕಾಲದಲ್ಲಿ ಡಿಗ್ರಿ ಮಾಸ್ಟರ್ ಡಿಗ್ರಿ ಮಾಡಿದವರಿಗೆ ಕೆಲಸ ಸಿಗುವುದಿಲ್ಲ ಹೀಗಿರುವ ಸಂದರ್ಭದಲ್ಲಿ ಕೇವಲ ಹತ್ತನೇ ತರಗತಿ ಓದಿರುವ ಗತಿ ಏನು ಆಗುತ್ತದೆ ಅಂತ ಊಹಿಸಿಕೊಳ್ಳಬಹುದು ಇದರಿಂದಾಗಿ ಸುಮ್ಮನಿರಲಾರದೆ ಯಾವುದೋ ಒಂದು ಕೆಲಸ ಮಾಡಿ ಹೆಣ್ಣು ಮಕ್ಕಳು ಹೊರಗೆ ಬರುತ್ತಾರೆ ಆದರೆ…

ಸಾಧನೆಗೆ ಯಾವುದೂ ಅಡ್ಡಿಯಲ್ಲ!

ಪ್ರಯತ್ನ ಪಡುವವರಿಗೆ ಯಾವುದು ಆಗಲ್ಲ ಅಂತ ಇಲ್ಲ ಪ್ರಯತ್ನ ಎಂಬ ಮೂರಕ್ಷರದ ಮೇಲೆ ನಂಬಿಕೆ ಇಟ್ಟವರಿಗೆ ಸೋಲು ಲೆಕ್ಕವೇ ಅಲ್ಲ. ಆದರೆ ಸೋಲು, ಹತಾಶೆ ಎಲ್ಲವನ್ನ ತಮ್ಮ ಬೆಳವಣಿಗೆಗೆ ಮೆಟ್ಟಿಲು ಮಾಡಿಕೊಂಡು ಇನ್ನು ತಮ್ಮೆಲ್ಲಾ ನೋವುಗಳನ್ನ ಮೆಟ್ಟಿನಿಂತು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿರುವಂತಹ IAS…

ಮೊದಲು ದಿನಕ್ಕೆ 150 ಈಗ ದಿನಕ್ಕೆ 30 ಕೋಟಿ ಸಂಪಾದನೆ. ಹೇಗೆ ಗೊತ್ತ? ನೀವೇ ನೋಡಿ

ಮೊದಲು ಇವರ ಸಂಪಾದನೆ ನೂರೈವತ್ತು ರೂಪಾಯಿ. ಆದ್ರೆ ಈಗ ಇವರ ಸಂಪಾದನೆ ಒಂದು ದಿನಕ್ಕೆ 30 ಕೋಟಿಗೂ ಅಧಿಕ. ಅವರ ಪಯಣ 150 ರಿಂದ 30 ಕೋಟಿ ಸಕ್ಸೆಸ್ ಅನ್ನೋದು ಎಲ್ಲರಿಗೂ ಸಿಗಲ್ಲ. ಆದರೆ ಕಷ್ಟಪಟ್ಟವರಿಗೆ ಮಾತ್ರ ಸುಖ ಸಿಗುತ್ತೆ ಅನ್ನೋದು…

ಗೃಹಲಕ್ಷ್ಮಿ 6ನೇ ಕಂತು ಒಟ್ಟು 18 ಜಿಲ್ಲೆಗಳಿಗೆ ಬಿಡುಗಡೆ ಆಯ್ತು ನೋಡಿ ಮೊದಲು ಯಾವ ಜಿಲ್ಲೆಗೆ ಬಂದಿದೆ?

ಸ್ನೇಹಿತರೇ ಕರ್ನಾಟಕ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಗೆ ಅರ್ಹತಾ ಮಾನದಂಡವನ್ನು ಸ್ಪಷ್ಟವಾಗಿ ನಿಗದಿಪಡಿಸಿರುವುದರಿಂದ, ಫಲಾನುಭವಿಗಳಿಗೆ ತಿಂಗಳಿಗೆ ₹ 2,000 ಪಾವತಿಸುವ ಯೋಜನೆಯನ್ನು ಶುರುಮಾಡಿದ್ದು ಅದುವೇ ಕರ್ನಾಟಕ ಸರ್ಕಾರ ರಾಜ್ಯದ ಮಹಿಳೆಯರಿಗೆ 2000 ರೂಪಾಯಿ ಸಹಾಯಧನ ನೀಡುವ ಸಲುವಾಗಿ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆ…

ರೈಲು ಪ್ರವಾಸವೇ ಗೊತ್ತಿಲ್ಲದ ಮಕ್ಕಳಿಗೆ ತನ್ನ ಸ್ವಂತ ಹಣದಲ್ಲಿ ವಿಮಾನ ಪ್ರವಾಸ ಮಾಡಿಸಿದ ಶಿಕ್ಷಕ

ನಮಸ್ಕಾರ ಸ್ನೇಹಿತರೆ 6 7 8 ತರಗತಿಯಲ್ಲಿ ಓದುತ್ತಿರುವ ಅಂತಹ ಮಕ್ಕಳಿಗೆ ಈ ಮೇಷ್ಟ್ರು ಮಾಡಿದ್ದಾದರು ಏನು ಗೂತ್ತಾ ಭಾರತಕ್ಕೆ ಸ್ವತಂತ್ರ ಬಂದು 75 ವರ್ಷ ಆದರು ಇನ್ನು 75% ಜನ ಭೂಮಿ ಮೇಲೆ ನಿಂತು ಆಕಾಶದಲ್ಲಿ ಹಾರಾಡುವಂತಹ ವಿಮಾನವನ್ನು ನೋಡುತ್ತಾರೆ…

ನಿಮಗೆ ಯಾವಾಗಲೂ ದುರಾದೃಷ್ಟ ಕಾಡುತ್ತಿದೆಯಾ ಹಾಗಾದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ

ಕೆಲವೊಂದು ದೇವಸ್ಥಾನಗಳು ಅದರದ್ದೇ ಆದಂತಹ ವಿಶೇಷವಾದಂತಹ ಪವಾಡಗಳನ್ನು ಮಾಡುವಂತಹ ಹಾಗೂ ವಿಶೇಷವಾದ ಶಕ್ತಿ ಹೊಂದಿರುವ ದೇವರುಗಳು ನಮ್ಮ ದೇವಸ್ಥಾನಗಳಲ್ಲಿ ನೆಲೆಸಿರುತ್ತಾರೆ. ಹೀಗೆ ನೆಲೆಸುವ ದೇವರು ಬಂದಿರುವಂಥ ಭಕ್ತರಿಗೆ ಅವರ ಕಷ್ಟಗಳನ್ನು ಪರಿಹಾರ ಮಾಡುವಂತಹ ಅಪಾರವಾದ ಶಕ್ತಿಯನ್ನು ಹೊಂದಿರುತ್ತಾರೆ ಈ ರೀತಿಯಾದ ಪುಣ್ಯಕ್ಷೇತ್ರಗಳಿಗೆ…

ಟೀಕಿಸಿದವರ ಮುಂದೆಯೇ ಎದ್ದು ನಿಲ್ಲೋದನ್ನ ಈ ಕಂಪೆನಿ ನೋಡಿ ಕಲಿಬೇಕು ಇಂದು 7,000 ಕೋಟಿ ವ್ಯಾಪಾರ ಮಾಡುತ್ತಿದೆ

ನಿಮ್ಮನ್ನು ಯಾವುದೇ ವಿಚಾರದಲ್ಲಿ ನಕಲು ಮಾಡುತ್ತಿದ್ದಾರೆ ಎಂದರೆ ನೀವು ನಿಮ್ಮ ಬದುಕಿನಲ್ಲಿ ಯಶಸ್ವಿಯಾಗುತ್ತೀರಿ ಅಂತ ಅರ್ಥ ಭಾರತದ ನಂಬರ್ ಒನ್ ಡ್ರಿಂಕಿಂಗ್ ವಾಟರ್ ಕಂಪನಿಯಾದ ಬಿಸ್ಲೇರಿ ಸಹ ಇದೇ ರೀತಿಯಲ್ಲಿ ಸಕ್ಸಸ್ ಕಂಡಿದ್ದು ನೀವು ಇಂದು ಬಜಾರಿನಲ್ಲಿ ಬಿಸ್ಲೇರಿಯ ವಾಟರ್ ಬಾಟಲ್…

ಹೊಸ ರೇಷನ್ ಕಾರ್ಡಿಗೆ ಅರ್ಜಿ ಆಹ್ವಾನ.

ಇತಿಹಾಸ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಪಡೆಯುವುದು ಅಷ್ಟು ಜನರಿಗೆ ಗೊತ್ತಾಗುತ್ತಿಲ್ಲ ಇದನ್ನ ಹೇಗೆ ಪಡೆಯುವುದು ಯಾವ ದಿನಾಂಕದಂದು ಪಡೆಯುವುದು ಇದರ ಒಂದು ಮಾಹಿತಿ ಇಲ್ಲಿದೆ ನೋಡಿ ಹೊಸ ರೇಷನ್ ಕಾರ್ಡ್ ಮಾಡಿಸುವುದಕ್ಕೆ ನಮ್ಮ ಸರ್ಕಾರ ಅರ್ಜಿಯನ್ನು ಕಳುಹಿಸಿದೆ ಇದಕ್ಕೆ ಅವೆಲ್ಲ…

MBA ಮಾಡಿದ ಹುಡುಗ ನೂತನ ತಂತ್ರಜ್ಞಾನದಿಂದ ಪಡೆಯುತ್ತಿರುವ ಲಾಭವನ್ನು ನೋಡಿ

ವ್ಯವಸಾಯ ಅನ್ನುವುದು ಎಲ್ಲರಿಗೂ ಬರುವುದಿಲ್ಲ. ಅದಕ್ಕೆ ಬಹಳಷ್ಟು ಕಷ್ಟವನ್ನು ಪಡಬೇಕಾಗುತ್ತದೆ ಕೆಲವೊಮ್ಮೆ ಅದರ ಮೇಲೆ ನಿಂತು ಎಷ್ಟು ಲಕ್ಷಗಟ್ಟಲೆ ಹಣವನ್ನು ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ಸ್ವಲ್ಪ ಜನ ಬೇರೆ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ರೈತರಾಗಿದ್ದಾರೆ. ಇದರಿಂದ ಅವರು ಬಹಳಷ್ಟು ಹಣವನ್ನು ಕೂಡ…