ಸ್ನೇಹಿತರೇ ಕರ್ನಾಟಕ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಗೆ ಅರ್ಹತಾ ಮಾನದಂಡವನ್ನು ಸ್ಪಷ್ಟವಾಗಿ ನಿಗದಿಪಡಿಸಿರುವುದರಿಂದ, ಫಲಾನುಭವಿಗಳಿಗೆ ತಿಂಗಳಿಗೆ ₹ 2,000 ಪಾವತಿಸುವ ಯೋಜನೆಯನ್ನು ಶುರುಮಾಡಿದ್ದು ಅದುವೇ ಕರ್ನಾಟಕ ಸರ್ಕಾರ ರಾಜ್ಯದ ಮಹಿಳೆಯರಿಗೆ 2000 ರೂಪಾಯಿ ಸಹಾಯಧನ ನೀಡುವ ಸಲುವಾಗಿ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆ ಭಾಗಶಃ ಯಶಸ್ವಿಯಾಗಿದೆ. ಕೆಲವೊಂದಿಷ್ಟು ಜನರಿಗೆ ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ಇನ್ನೂ ಸಂದಾಯವಾಗಿಲ್ಲ.

ಇದರ ಮಧ್ಯೆ ಕೆಲವರಿಗೆ ಸಿಕ್ಕಿರುವ ಯೋಜನೆಯನ್ನು ಕಡಿತಗೊಳಿಸಲು ಸರ್ಕಾರವೇ ನಿರ್ಧರಿಸಿದೆ. ಗೃಹಲಕ್ಷ್ಮಿ ಯೋಜನೆಯ ಭರ್ಜರಿ ಗುಡ್ ನ್ಯೂಸ್ ಯೋಜನೆಯ ಆರನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೀರಾ. ನಿಮ್ಮ ಖಾತೆಗಳಿಗೆ ಇದೀಗ ಹಣ ಜಮಾ ಆಯಿತು. ಜಿಲ್ಲೆಗಳಿಗೆ ಹಣ ಬಿಡುಗಡೆಯಾಗಿದೆ. ಈಗ ಮತ್ತೆ ಮೊದಲು ಯಾವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಬಂದಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಸ್ವಲ್ಪ ಜನಗಳಿಗೆ ಮಾತ್ರ ಬಂದಿದೆ. ಇನ್ನು ಬಹಳಷ್ಟು ಮಂದಿಗೆ ಬಂದಿಲ್ಲ ಬನ್ನಿ ಯಾರಿಗೆ ಈಗ ಗೃಹಲಕ್ಷ್ಮಿ ಯೋಜನೆಯ ಹಣ ಅವರ ಖಾತೆಗಳಿಗೆ ಜಮಾ ಆಗಿದೆ.

ಆರನೇ ಕಂತು ಅನ್ನೋದರ ಬಗ್ಗೆ ಸಂಪೂರ್ಣ ಡಿಟೇಲ್ ನ ತಿಳಿಸಿಕೊಡುತ್ತವೆ. ನಿಮಗೆ ನಾಲ್ಕು ಮತ್ತು ಐದನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಅದು ಸಪರೇಟಾಗಿ 4000 ಹಣ ಬಿಡುಗಡೆಯಾಗಿದೆ.ಹೌದು, ಮೊದಲು ಯಾವ ಜಿಲ್ಲೆಗಳಿಗೆ ಆರನೇ ಕಂತಿನ ಹಣ ಬಿಡುಗಡೆ ಆಯಿತು. ನಾಲ್ಕು ಮತ್ತು ಐದನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ ಅಂತ ಹೇಳಿದ್ದಾರೆ ಅದು ಕೆಲವು ಜಿಲ್ಲೆಗಳಿಗೆ ಮಾತ್ರ ಅಂತ ಹೇಳಿದ್ದಾರೆ. ಆರನೇ ಕಂತಿನ 18 ಜಿಲ್ಲೆಗಳಿವೆ.ಕೊನೆಗೆ ಆರನೇ ಕಂತಿನ ಹಣ ಬಿಡುಗಡೆ ಆಗಿದ್ದು ಅವು ಕೆಲವೊಂದು ಜಿಲ್ಲೆಗಳಿಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ತಿಳಿಸಿರುವಂತೆ ‌ಎಂಟು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಆರುನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ ಅಂತ ಹೇಳಿದ್ದಾರೆ ಅದರ ಜೊತೆಗೆ ಜಿಲ್ಲೆಗಳು ಈ ರೀತಿಯಾಗಿವೆ. ಚಿಕ್ಕಮಗಳೂರು, ಶಿವಮೊಗ್ಗ, ರಾಯಚೂರು, ರಾಮನಗರ, ಚಿಕ್ಕಬಳ್ಳಾಪುರ, ವಿಜಯಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಬೀದರ್, ವಿಜಯಪುರ ಮತ್ತು ಜೊತೆಗೆ ಕೊಪ್ಪಳ, ಬೆಳಗಾವಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾವೇರಿ, ಕೊಡಗು, ಮತ್ತೆ ಬಾಗಲಕೋಟೆ.

ಇವತ್ತು ರಿಲೀಸ್ ಮಾಡಿದ್ದಾರಂತೆ. ಇನ್ನು ಉಳಿದ ಹಣವನ್ನು ಮತ್ತೆ ರಿಲೀಸ್ ಮಾಡ್ತೀವಿ ಅನ್ನೋದು ಮಾಹಿತಿ ಕೂಡ ನಮಗೆ ತಿಳಿದು ಒಟ್ಟು ಈ ಜಿಲ್ಲೆಯವರಿಗೆ ಆರನೇ ಕಂತಿನ ಹಣ ಬಿಡುಗಡೆಯಾಗಿದೆ. ಇನ್ನು ನಾಲ್ಕು ಮತ್ತು ಐದನೇ ಕಂತಿನ ಹಣ ಇರುವಂತದ್ದು. ಅದೂ ಕೂಡ ಬಿಡುಗಡೆ ಮಾಡುತ್ತಾರೆ ಅಂತ ಹೇಳಿದ್ದಾರೆ.

Leave a Reply

Your email address will not be published. Required fields are marked *