ಮೊದಲು ಇವರ ಸಂಪಾದನೆ ನೂರೈವತ್ತು ರೂಪಾಯಿ. ಆದ್ರೆ ಈಗ ಇವರ ಸಂಪಾದನೆ ಒಂದು ದಿನಕ್ಕೆ 30 ಕೋಟಿಗೂ ಅಧಿಕ. ಅವರ ಪಯಣ 150 ರಿಂದ 30 ಕೋಟಿ ಸಕ್ಸೆಸ್ ಅನ್ನೋದು ಎಲ್ಲರಿಗೂ ಸಿಗಲ್ಲ. ಆದರೆ ಕಷ್ಟಪಟ್ಟವರಿಗೆ ಮಾತ್ರ ಸುಖ ಸಿಗುತ್ತೆ ಅನ್ನೋದು ಮಾತ್ರ ಖಚಿತ. ಕಷ್ಟಪಟ್ಟವರಿಗೆ ಖಂಡಿತವಾಗ್ಲೂ ಸುಖ ಸಿಗುತ್ತೆ ಅಂತ ಈಗ ಮತ್ತೊಬ್ಬರು ಮಾಡಿದ್ದಾರೆ. ಇವರ ಹೆಸರು ಪ್ರೇಮ್ ಗಣೇಶ್ ಅಂತ ಇವರು ಮನೆ ಬಿಟ್ಟಾಗ 17 ವರ್ಷ. ಇವರು ಮುಂಬೈಗೆ ಬರುತ್ತಾರೆ. 17 ವರ್ಷಕ್ಕೆ ಆದ್ರೆ ಹೊಟ್ಟೆ ಹಸಿವಿನಿಂದ ಒಂದು ಬೇಕರಿಯಲ್ಲಿ ಕೆಲಸಕ್ಕೆ ಸೇರಿಕೊಂಡರೆ ಅವರು ಮೂರು ಹೊತ್ತು ಊಟ ಕೊಟ್ಟು ₹150 ಕೂಲಿ ಕೊಡ್ತೀನಿ ಅಂತಾರೆ.

ಅದಕ್ಕೆ ಈಗ ಸದ್ಯಕ್ಕೆ ಯಾವುದೋ ಒಂದು ಕೆಲಸ ಅಂತ ಆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆನಂತರ 2 ವರ್ಷ ಆಗುತ್ತೆ. ಅವ್ರ ಹತ್ರ ಕೇವಲ ಒಂದು ಜೊತೆ ಬಟ್ಟೆ ಇದ್ರೆ ಏನಾದ್ರೂ ಮಾಡಬೇಕು ಅಂತ ಬೇರೆ ರೆಸ್ಟೋರೆಂಟ್‌ಗಳಲ್ಲಿ ಕೆಲಸಕ್ಕೆ ಸೇರುತ್ತಾರೆ. ಆ ನಂತರ ಫಿಜಾ ಭಾಯ ಆಗಿ ಕೂಡ ಕೆಲಸ ಮಾಡ್ತಾರೆ. ಆ ನಂತರ ಅವರು ಒಬ್ಬರು ಕೈಕೇಯಿಗೆ ಏನು ಕೆಲಸ ಮಾಡಬೇಕು ಅಂತ ಒಂದು ದೋಸೆ ಮತ್ತು ಇಡ್ಲಿ ಸೆಂಟರ್‌ನ ರೋಡಿನಲ್ಲಿ ತೆಗೆಯುತ್ತಾರೆ. ಆದರೆ ದೋಸೆ ಇಡ್ಲಿ ಸೆಂಟರ್ ರೋಡ್ ಸೈಡ್ ಇರೋ ಕಾರಣದಿಂದ ಮುನ್ಸಿಪಾಲಿಟಿ ಅವರು ಅದನ್ನ ತಗೊಂಡು ಹೋಗ್ತಾರೆ.

ಎಷ್ಟು ಸರಿ ತಗೊಂಡು ಪ್ರೇಮ್ ಗಣೇಶ್ ಅವರು ಮತ್ತೆ ಅದನ್ನ ಅಲ್ಲೆ ಇಟ್ಟು ಒಳ್ಳೆಯ ಲಾಭಗಳನ್ನು ಗಳಿಸುತ್ತಾರೆ. ಮತ್ತೆ ಮತ್ತೆ ತಗೊಂಡು ಚಿಕ್ಕದಾಗಿ ರೆಸ್ಟಾರಂಟ್ ಮಾಡ ಬೇಕು ಅಂತ ಅಂದುಕೊಂಡರೆ ಅಲ್ಲೇ ಪಕ್ಕದಲ್ಲಿದ್ದ ಚಿಕ್ಕ ಜಾಗವನ್ನು 5000 ಕೊಟ್ಟು ಬಾಡಿಗೆ ತಗೋತಾರೆ. ಅದಾದ ನಂತರ ಒಂದು ರೆಸ್ಟೋರೆಂಟ್ ಮಾಡ್ತಾರೆ ಪ್ರೇಮ್ ಸಿಂಗ್ ದೋಷಿ ಅಂತ ಇದರಲ್ಲಿ ದೋಷ ಇರುವ ಕಾರಣದಿಂದ ಏನಾದರೊಂದು ಡಿಫರೆಂಟ್ ರೋಲ್ ಮಾಡಬೇಕು. ಎಲ್ಲ ತರದ ದೋಸೆ ಬೇಡ, ನಾವೇ ಒಂಥರಾ ಡಿಫರೆಂಟ್ ದೋಸೆಗಳನ್ನು ಮಾಡಬೇಕು ಅಂತ ಯೋಚನೆ ಮಾಡುತ್ತಾರೆ . ಅದೇ ರೀತಿಯಾಗಿ ಅವರು ಕಷ್ಟಪಡುತ್ತಾರೆ.

ಸ್ವಲ್ಪ ದಿನಗಳ ನಂತರ ಅದೇ ರೀತಿ ಬಿಸಿನೆಸ್ ಕೂಡ ಚೆನ್ನಾಗಿರುತ್ತೆ. ಮುಂಬೈನ ಫೇವರಿಟ್ ರೆಸ್ಟೋರೆಂಟ್ ಕೂಡ ಆಗುತ್ತೆ. ಅದರ ಜೊತೆಗೆ ಒಂದು ಅದೃಷ್ಟ ಅಂದ್ರೆ ಅದರ ಪಕ್ಕದಲ್ಲಿ ಒಂದು ಮಾಲ್ ಓಪನ್ ಆಗುತ್ತೆ. ಅಲ್ಲಿ ಕೆಲಸ ಮಾಡೋರು ಎಲ್ಲ ಪ್ರೇಮ್ ಸಿಂಗ್ ತಿಂಡಿ ಮತ್ತೆ ಊಟ ಮಾಡೋದಿಕ್ಕೆ ಸ್ಟಾರ್ಟ್ ಮಾಡ್ತಾರೆ. ಇಷ್ಟು ಚೆನ್ನಾಗಿರೋ ದೋಸೆನ ನಾವೇಕೆ ನಮ್ಮ ಸೆಂಟರ್ ಮಾಲ್‌ನಲ್ಲಿ ಇದನ್ನ ತೆಗೆಯಬಾರದು ಎಂದುಕೊಂಡು ಅಲ್ಲಿ ಮತ್ತೊಂದು ಅಂಗಡಿಯನ್ನು ತೆರೆಯುತ್ತಾರೆ. ಇಲ್ಲಿಂದಾನೆ ಅವರ ವ್ಯಾಪಾರ ಶುರುವಾಗುತ್ತೆ ನೋಡಿ ಇಲ್ಲಿಯವರೆಗೂ ಅವರ ಮುಂಬೈನಲ್ಲಿ 45ಕ್ಕೂ ಹೆಚ್ಚು ಅಂಗಡಿಗಳಿವೆ ಹಾಗೂ ಭಾರತಕ್ಕಿಂತ ಹೊರ ದೇಶದಲ್ಲೂ ಕೂಡ ಅಂಗಡಿಗಳಿವೆ ಇವರ ಅಂಗಡಿಯ ಹೆಸರು ದೋಸಾ ಪ್ಲಾಜಾ.

Leave a Reply

Your email address will not be published. Required fields are marked *