ಈ ಕಾಲದಲ್ಲಿ ಡಿಗ್ರಿ ಮಾಸ್ಟರ್ ಡಿಗ್ರಿ ಮಾಡಿದವರಿಗೆ ಕೆಲಸ ಸಿಗುವುದಿಲ್ಲ ಹೀಗಿರುವ ಸಂದರ್ಭದಲ್ಲಿ ಕೇವಲ ಹತ್ತನೇ ತರಗತಿ ಓದಿರುವ ಗತಿ ಏನು ಆಗುತ್ತದೆ ಅಂತ ಊಹಿಸಿಕೊಳ್ಳಬಹುದು ಇದರಿಂದಾಗಿ ಸುಮ್ಮನಿರಲಾರದೆ ಯಾವುದೋ ಒಂದು ಕೆಲಸ ಮಾಡಿ ಹೆಣ್ಣು ಮಕ್ಕಳು ಹೊರಗೆ ಬರುತ್ತಾರೆ ಆದರೆ ಇಲ್ಲಿ ಒಬ್ಬರು ಹೆಣ್ಣುಮಗಳು ಅವಳು ಓದಿರುವುದು ಕೇವಲ 10ನೇ ತರಗತಿ ಮಾತ್ರ ಸಂಬಳ ಎಷ್ಟು ಗೊತ್ತಾ ತಿಂಗಳಿಗೆ 2 ಲಕ್ಷ ಅದು ಯಾರು ಹಾಗೂ ಅವರು ಹೇಗೆ ಅಷ್ಟು ಸಂಪಾದನೆ ಮಾಡುತ್ತಿದ್ದಾರೆ ಅಂತ ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.

ಇವರ ಹೆಸರು ನಂದಿನಿ ಅಂತ ವಯಸ್ಸು 33 ಹೀಗೆ ಹುಟ್ಟಿದ್ದು ಬೆಂಗಳೂರು ಸಮೀಪದಲ್ಲಿರುವ ಒಂದು ಹಳ್ಳಿಯಲ್ಲಿ ಆದರೆ ನಂದಿನಿ ಅವರಿಗೆ ಚಿಕ್ಕ ವಯಸ್ಸಿನಿಂದ ಆಸೆ ಇರುತ್ತದೆ ಇವರ ತಂದೆ ಪೂಜಾರಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಾರೆ ಆದರೆ ಫ್ಯಾಮಿಲಿಯಲ್ಲಿ ಇರುವ ಪ್ರಾಬ್ಲಮ್ ಗಳಿಂದ ಆಯ್ಕೆ ಕೇವಲ 10ನೇ ತರಗತಿ ಮಾತ್ರ ಓದಲಾಗುತ್ತದೆ ಸ್ವಲ್ಪ ದಿನಗಳ ನಂತರ ಅವರಿಗೆ ಮದುವೆಯಾಗುತ್ತದೆ ಅವರ ಗಂಡನ ಹೆಸರು ಶ್ರೀಕಾಂತ್ ಈ ಘಟನೆಯಿಂದಾಗಿ ಅವರ ತಂಗಿ ಮದುವೆ ಕೂಡ ನಂದಿನಿ ಅವರ ಹೆಗಲಿಗೆ ಬೀಳುತ್ತದೆ ಇದಾದ ಕೆಲವೇ ದಿನಗಳಲ್ಲಿ ಅವರ ತಂದೆ ಸತ್ತು ಹೋಗುತ್ತಾರೆ.

ಹೀಗೆ ಒಂದಾದ ನಂತರ ಒಂದು ಕಷ್ಟಗಳು ಬಂದೇ ಬರುತ್ತವೆ ಇವರು ಸಹ ಅವರ ಗಂಡನ ಜೊತೆ ಸೇರಿ ಸ್ವಲ್ಪ ಸಂಪಾದನೆ ಮಾಡುತ್ತಾರೆ ಆದರೆ ಅದರಿಂದ ಸಹ ಯಾವ ಕಷ್ಟಗಳು ಸಹ ತಿರುವುವುದಿಲ್ಲ ಹೀಗಿರುವ ಸಂದರ್ಭದಲ್ಲಿ ಅವರ ಸ್ಥಳೀಯರು ಯಾರು ಉಬರ್ ಸಂಸ್ಥೆ ಬಗ್ಗೆ ಹೇಳುತ್ತಾರೆ ಇದರಲ್ಲಿ ಕಾರ್ ಅಟ್ಯಾಚ್ ಮಾಡಿದರೆ ಒಳ್ಳೆ ಲಾಭ ಇದೆ ಅಂತ ಯೋಚನೆ ಮಾಡುತ್ತಾರೆ ತನ್ನಲ್ಲಿರುವ ಎಲ್ಲ ಬಂಗಾರವನ್ನು ತೆಗೆದುಕೊಳ್ಳುತ್ತಾರೆ ಅಷ್ಟೇ ಅಲ್ಲದೆ ದುಡ್ಡು ಸಂಪಾದನೆ ಮಾಡಲು ಇನ್ನೊಂದು ದಾರಿ ಕೂಡ ಇರುತ್ತದೆ ಅದರ ಮೂಲಕ ಇನ್ನೊಂದು ಕಾರು ಅಟ್ಯಾಚ್ ಮಾಡಿದರೆ ಅವರಿಗೆ ಎಷ್ಟು ಪರ್ಸೆಂಟ್ ಅಂತ ದುಡ್ಡು ಸಿಗುತ್ತದೆ ಇದನ್ನು ಯೋಚನೆ ಮಾಡಿದವರು ಚಿಕ್ಕದಾಗಿ ಒಂದು ಆಫೀಸನ್ನು ಓಪನ್ ಮಾಡುತ್ತಾರೆ.

ಅವರ ಕೆಳಗಡೆ ಒಂದು ನಾಲ್ಕು ಜನ ಅವರನ್ನು ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ. ಹೀಗೆ ಕೆಲವು ಕಾರುಗಳು ರೆಫರ್ ಮಾಡುತ್ತಾ ನಂದಿನಿ ಅವರು ಇಲ್ಲಿಯವರೆಗೂ ಸುಮಾರು 6000 ಕಾರುಗಳು ಅಟ್ಯಾಚ್ ಮಾಡಿದ್ದಾರೆ, ಇದರಿಂದ ಇವರ ಇನ್ಕಮ್ ಕೂಡ ಹೆಚ್ಚುತ್ತಾ ಹೋಗುತ್ತದೆ ಈಗ ಅವರು ಸುಮಾರು ಒಂದು ತಿಂಗಳಿಗೆ 2 ಲಕ್ಷ ಸಂಪಾದನೆ ಮಾಡುತ್ತಾರೆ ನೀವು ನೋಡಿದ್ರಲ್ಲ ಕೇವಲ 10ನೇ ತರಗತಿ ಓದಿರುವವರು ಜೀವನದಲ್ಲಿ ಯಾವ ರೀತಿ ಮುಂದೆ ಬರಬಹುದು ಸಾಧನೆ ಮಾಡಬಹುದು ಅಂತ ನಂದಿನಿ ಅವರು ಪ್ರೂವ್ ಮಾಡಿದ್ದಾರೆ ನಿಮಗೆ ನಂದಿನಿ ಅವರ ಸಾಧನೆ ಇಷ್ಟವಾದರೆ ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *