Month: March 2023

ನಿಮಗೂ ಯಾವಾಗಲೂ ಒಂಟಿಯಾಗಿ ಇರಬೇಕು ಎನ್ನಿಸಿದರೆ ಈತರದ ಆರೋಗ್ಯದ ಸಮಸ್ಯೆಗಳು ನಿಮಗೆ ಎದುರಾಗುತ್ತವೆ

ನಮಸ್ಕಾರ ಸ್ನೇಹಿತರೇ ತಮಗೆಲ್ಲರಿಗೂ ಕೂಡ ಸ್ವಾಗತ ವೀಕ್ಷಕರೆ ಕೆಲವೊಬ್ಬರಿಗೆ ಈ ನಮ್ಮ ಜಗತ್ತಿನಲ್ಲಿ ಒಬ್ಬಂಟಿಯಾಗಿ ಇರುವುದು ಎಂದರೆ ಬಹಳಷ್ಟು ಇಷ್ಟಪಡುತ್ತಾರೆ ಏಕೆಂದರೆ ಯಾರೋ ತೊಂದರೆ ಇಲ್ಲದೆ ತಮೋಸ್ಟಿಗೆ ತಾವೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು. ಹಾಗೆ ಒಂದು ವೇಳೇ ಯಾವುದಾದರು ಊರಿಗೆ ಪ್ರಯಾಣ…

pension scheme ಎಲ್ಲಾ ಪಿಂಚಣಿದಾರರಿಗೆ ಇದೀಗ ಬಂದ ಸುದ್ದಿ

pension scheme ವೀಕ್ಷಕರೆ ಎಲ್ಲರಿಗೂ ನಮಸ್ಕಾರ ರಾಜ್ಯದಾದ್ಯಂತ ಇರುವ ಎಲ್ಲ ಮಹಿಳೆಯರಿಗೆ ಮತ್ತು ಪಿಂಚಣಿ ದಾರಿಗೆ ಇದೀಗ ಬಂದಿರುವ ಗುಡ್ ನ್ಯೂಸ್ ಆಗಿದೆ ತಪ್ಪದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಹಂಚಿಕೊಳ್ಳಿ ಮರಿಬೇಡಿ…

ಈ ರೋಗ ಇರುವವರು ಬಾಳೆಹಣ್ಣಿನಿಂದ ದೂರವಿರಿ

ಎಲ್ಲರಿಗೂ ನಮಸ್ಕಾರ ಬಾಳೆಹಣ್ಣು ನೀವು ವರ್ಷವಿಡಿ ಸೇವಿಸಬಹುದಾದಂತಹ ಒಂದು ಹಣ್ಣಾಗಿದೆ. ಈ ಹಣ್ಣು ಸಾಮಾನ್ಯವಾಗಿ ಇಡೀ ಭಾರತದಲ್ಲಿ ಅತಿ ಹೆಚ್ಚು ಪ್ರೀತಿಸುವ ಹಣ್ಣು ಇದಾಗಿದೆ.ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ತೂಕ ಇಳಿಕೆಯಿಂದ ಹಿಡಿದು ತೂಕ ಹೆಚ್ಚಾಗುವವರೆಗೆ ಜನರು ಇದನ್ನು ಸೇವಿಸಬಹುದು. ಒಂದು…

ತಿರುಗುವ ಶಿವಲಿಂಗಾಯ ಶಿವಲಿಂಗವನ್ನು ನಿಮ್ಮ ಕೈಯಲ್ಲಿ ತಿರುಗಿಸಿದ ತಕ್ಷಣ ಕಷ್ಟ ಪರಿಹಾರವಾಗುತ್ತದೆ.

ವೀಕ್ಷಕರೆ ತಿರುಗುವ ಶಿವಲಿಂಗವನ್ನು ಎಲ್ಲಾದರೂ ನೋಡಿದ್ದೀರಾ ಖಂಡಿತವಾಗಿಯೂ ಈ ಒಂದು ದೇವಸ್ಥಾನದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಎಲ್ಲೂ ಈ ರೀತಿಯ ಶಿವಲಿಂಗವನ್ನು ನೋಡಲು ಸಾಧ್ಯವಿಲ್ಲ ನಿಮ್ಮ ಕಣ್ಣಾರೆ ನೋಡಬಹುದು ಶಿವಲಿಂಗ ಹೇಗೆ ತಿರುಗುತ್ತದೆ ಎಂಬುದನ್ನು ಈ ದೇವಸ್ಥಾನದ ಭಟ್ಟರು ಪೂಜಾರಿಗಳು ಶಿವಲಿಂಗವನ್ನು ತಿರುಗಿಸುವುದಿಲ್ಲ…

ನುಗ್ಗೆ ರಸ ಸೇವನೆಯಿಂದ ಯಾವ ಶಕ್ತಿ ಹೆಚ್ಚಾಗುತ್ತದೆ ಹಾಗೆ ದೇಹಕೆ ಏನೆಲ್ಲಾ ಲಾಭಗಳಿವೆ ಗೊತ್ತಾ

ನಮ್ಮ ದೇಹದಲ್ಲಿ ಕಿಡ್ನಿಗಳು ಅಥವಾ ಮೂತ್ರಪಿಂಡಗಳು ಇನ್ನಿತರ ಪ್ರಮುಖ ಅಂಗಾಂಗಗಳ ಸಾಲಿಗೆ ಸೇರುತ್ತವೆ ಇವುಗಳು ನಮ್ಮ ದೇಹದಿಂದ ವಿಷಕಾರಿಯ ಅಂಶಗಳನ್ನು ತೆಗೆದು ಹೊರಹಾಕುವ ಕೆಲಸವನ್ನು ಮಾಡುವಲ್ಲಿ ನಿರತವಾಗಿರುತ್ತವೆ, ಆದರೆ ಒಂದು ವೇಳೆ ಕಿಡ್ನಿ ಕಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಹೋದರೆ ವಿಷಕಾರಿ…

ಪೇರಲೆ ಎಲೆ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಪೇರಳಲೆ ಹಣ್ಣು ಬಹಳ ಒಳ್ಳೆಯದು ಅಂತ ಹೇಳಲಾಗುತ್ತದೆ ಪೇರಲೆ ಹಣ್ಣು ಮಾತ್ರವಲ್ಲ ಪೇರಲೆ ಗಿಡದ ಎಲೆಗಳು ಸಹ ಪ್ರಯೋಜನಕಾರಿಯಾಗಿದೆ ಎನ್ನುವುದು ಬಹಳಷ್ಟು ತಿಳಿದಿಲ್ಲ ಪೇರಳು ಎಲೆಗಳಲ್ಲಿ ವಿಟಮಿನ್ ಸಿ ವಿಟಮಿನ್ ಬಿ ಕ್ಯಾಲ್ಸಿಯಂ ಕಬ್ಬಿಣ ಮ್ಯಾಗ್ನಿಷಿಯಂ ರಂಜಕ…

ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಬಂಪರ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 10,000 ಹಣಕ್ಕೆ ಸಿಎಂ ಚಾಲನೆ

ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯ್ಯ ಅವರು ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಿರುದ್ಯೋಗಿ ಯುವಕರಿಗೆ ಯುವಕರಿಗೆ ತಲಹತ್ತು ಸಾವಿರ ರೂಪಾಯಿಗಳು ಬನ್ನಿ ನಿರುದ್ಯೋಗಿ ಗ್ರಾಮೀಣ ಯುವಕರಿಗೆ ರಾಜ್ಯದ ಮುಖ್ಯಮಂತ್ರಿಗಳು ಜಾರಿಗೊಳಿಸಿರುವ ಹೊಸ ಯೋಜನೆಗಳು ನೀಡಿರುವ ಗುಡ್ ನ್ಯೂಸ್ ಏನು…

ಈ ಹೋಸ ವರ್ಷದಿಂದ ಮಕರ ರಾಶಿಯವರಿಗೆ ಯಾವೆಲ್ಲಾ ಲಾಭಗಳು ಸಿಗುತ್ತವೆ ನೋಡಿ

ನಮಸ್ಕಾರ ವೀಕ್ಷಕರೆ 2023 ಯುಗಾದಿಯಿಂದ 2024ರ ವರೆಗೆ ಸಂಪೂರ್ಣವಾದ ಶುಭದಿನದ ಮಾಹಿತಿ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳುತ್ತೀರಾ. ನಿಮಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹೇಳುತ್ತಾ. ವೃತ್ತಿಜೀವನದ ವಿಷಯದಲ್ಲಿ ಈ ವರ್ಷ ನಿಮಗೆ ಅನುಕೂಲಕರವಾಗಿರುತ್ತದೆ. ಶನಿದೇವನು ನಿಮ್ಮ ಕಠಿಣ ಪರಿಶ್ರಮಕ್ಕೆ…

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ವಿದ್ಯಾರ್ಥಿವೇತನ

ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯ್ಯ ಅವರು ಇಂದು ಮಧ್ಯಾಹ್ನ ಎಸ್ ಎಸ್ ಪಿ ನಲ್ಲಿ ಸ್ಕಾಲರ್ಶಿಪ್ ಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾ ವಿಧಿ ಯೋಜನೆ ಅಡಿ ಸ್ಕಾಲರ್ಶಿಪ್ ಗಳಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳಿಗ ಬ್ಯಾಂಕ್ ಖಾತೆಗೆ ವಿದ್ಯಾರ್ಥಿ…

ಎಳನೀರು ಜೊತೆ ಜೇನು ಹನಿ ಹಾಕಿ ಸೇವನೆ ಮಾಡಿದರೆ ಏನ್ ಆಗುತ್ತೆ ಗೊತ್ತಾ

ನಮಗೆ ಗೊತ್ತಿರುವ ಹಾಗೆ ನಮ್ಮ ಪರಿಸರದಲ್ಲಿ ನಮ್ಮ ಆರೋಗ್ಯದ ದೃಷ್ಟಿಯಿಂದ ಹಲವಾರು ರೀತಿಯಾದಂತಹ ನಮಗೆ ಉಪಯೋಗವಾಗುವಂತಹ ವಸ್ತುಗಳನ್ನು ನಾವು ಕಾಣಬಹುದು ಇವು ಸಾಮಾನ್ಯವಾಗಿ ಪರಿಸರದಲ್ಲಿ ಸಿಗುತ್ತವೆ ಅಂತಹದರಲ್ಲಿ ಎಳನೀರು ಮತ್ತು ಜೇನುತುಪ್ಪನೂ ಕೂಡ ಹೌದು ಆರೋಗ್ಯಕ್ಕೆ ಉತ್ತಮವಾದದ್ದು ಇವು ಎರಡು ಸಾಕಷ್ಟು…