ಎಲ್ಲರಿಗೂ ನಮಸ್ಕಾರ ಈಗಾಗಲೇ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಇನ್ನೇನು ನಾಳೆಯ ಕೆಲವೊಂದಿಷ್ಟು ಕ್ಷೇತ್ರಗಳಲ್ಲಿ ನಡೆಯುತ್ತಿದೆ ನಮ್ಮ ಭಾರತೀಯ ನಾಗರಿಕರಾಗಿ ಮುಖ್ಯವಾದ ಕಾರ್ಯವೇನೆಂದರೆ ಮತವನ್ನು ನೀಡುವುದನ್ನು ನಾವು ಯಾವುದೇ ಕಾರಣಕ್ಕೂ ತಪ್ಪಿಸಬಾರದು ನಿಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ನೀವು ಮತ ನೀಡಿ. ಹಾಗಾಗಿ ನಾವು ಮತ ನೀಡುವ ಮೊದಲು ವೋಟರ್ ಲಿಸ್ಟ್ ನಲ್ಲಿ ನಮ್ಮ ಹೆಸರು ಇದೆ ಇಲ್ಲ ಎಂಬುದನ್ನು ತಿಳಿದುಕೊಳ್ಳಲು ಹೇಗೆ ಎಂಬುದನ್ನು ನಾವು ಈ ಮಾಹಿತಿಯಲ್ಲಿ ನೀಡಿದ್ದೇವೆ 2024ರ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಅಂತ ಫೋನಿನ ಮುಖಾಂತರ ಚೆಕ್ ಮಾಡಿಕೊಳ್ಳಬಹುದು.

ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಇಲ್ಲ ಅಂತ ನೀವೇ ಸ್ವತಹ ಚೆಕ್ ಮಾಡಿಕೊಳ್ಳಬಹುದು. ಅದು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಅಂತ ತಿಳಿಸಿಕೊಡುತ್ತೇನೆ 2024ರ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಅಂತ ನೀವೇ ನೀವೇ ಫೋನಿನ ಮುಖಾಂತರ ತಿಳಿದುಕೊಳ್ಳಬಹುದು ಆ ವೆಬ್ ಸೈಟನ್ನು ಯಾವುದೇ ಒಂದು ನಾವು ನೋಡುವುದಾದರೆ https://electoralsearch.eci.gov.in ಈ ವೆಬ್ ಸೈಟಿಗೆ ಭೇಟಿ ನೀಡಿ ಸರ್ಚ್ ಎಲೆಕ್ಟ್ರಾ ರೋಲ್ ಕ್ಲಿಕ್ ಮಾಡಿ ಇಲ್ಲಿ ನಿಮ್ಮ ಎಪಿಕ್ ನಂಬರ್ ಎಂಟರ್ ಮಾಡಬೇಕು ಇಲ್ಲಿ ನಿಮ್ಮ ಒಂದು ವೋಟರ್ ಐಡಿ ನಂಬರ್ ಸರಿಯಾಗಿ ಎಂಟ್ರಿ ಮಾಡಬೇಕು ಹಾಕಿದ ನಂತರ ನಿಮ್ಮ ಸೆಲೆಕ್ಟ್ ಸ್ಟೇಟ್ ಅಂತ ಇದೆ ಅಲ್ಲಿ ಸ್ಟೇಟ್ ಆಯ್ಕೆ ಮಾಡಿಕೊಳ್ಳಬೇಕು ನಂತರ ಕ್ಯಾಪ್ಶನ್ ಕೋಡ್ ಅಂತ ಇದೆ ಆ ಕ್ಯಾಪ್ಶನ್ ಕೂಡ ಎಂಟ್ರಿ ಮಾಡಿ.

ಈ ಒಂದು ಸರ್ಚ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಸರ್ಚ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ವೋಟರ್ ಐಡಿ ಕಾರ್ಡ್ ನ ಎಲ್ಲಾ ವಿವರಗಳು ಬಂದಿರುತ್ತದೆ ನಿಮ್ಮ ಹೆಸರು ಇದೆಯೋ ಇಲ್ವೋ ಅಂತ ನೀವು ತಿಳಿದುಕೊಳ್ಳಬಹುದು. ಇದರಲ್ಲಿ ಏನಾದರೂ ವೋಟರ್ ಐಡಿ ಸ್ಟೇಟ್ ಸೆಲೆಕ್ಟ್ ಮಾಡಿಕೊಳ್ಳಿ ಏನಾದರೂ ನಿಮ್ಮ ಹೆಸರು ಬರಲಿಲ್ಲ ಅಂದರೆ ನಿಮ್ಮ ಹೆಸರು ಡಿಲೀಟ್ ಆಗಿರಬಹುದು ಡಿಲೀಟ್ ಕೂಡ ಆಗಿರಬಹುದು ಒಂದು ಸರಿಯಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಂಬರ್ ಇಂದ ನೀವು ಚೆಕ್ ಮಾಡಿಕೊಳ್ಳಬಹುದು. ಸರ್ಚ್ ಬೈ ಮೊಬೈಲ್ ನಂಬರ್ ಅಂತ ಬಂದಿರುತ್ತದೆ ಮೊಬೈಲ್ ನಂಬರ್ ಸರಿಯಾಗಿ ಎಂಟ್ರಿ ಮಾಡಬೇಕಾಗುತ್ತದೆ ಇಲ್ಲಿರುವ ಕ್ಯಾಪ್ಷನ್ ಎಂಟ್ರಿ ಮಾಡಿ ಓಟಿಪಿ ಚೇಂಜ್ ಮಾಡಿಕೊಂಡು ಒಟಿಪಿ ಬರುತ್ತದೆಯನ್ನು ಹಾಕಿದ ನಂತರ ಎಲ್ಲ ವಿವರಗಳು ಬರುತ್ತವೆ ಅಂತ ಹೇಳಬಹುದು.

https://youtu.be/PgyD1FIFvyA

Leave a Reply

Your email address will not be published. Required fields are marked *