ಎಲ್ಲರಿಗೂ ನಮಸ್ಕಾರ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಒಟ್ಟಿಗೆ 4000 ಜಮಾ ಆಗುತ್ತಿದೆ ಇದರ ಬಗ್ಗೆ ಒಂದಿಷ್ಟು ಕಂಪ್ಲೀಟ್ ಮಾಹಿತಿ ಕೊಡುತ್ತೇವೆ. ಇವತ್ತಿನ ಮಾಹಿತಿ ನಿಮಗೆ ಖಂಡಿತ ಯೂಸ್ ಆಗುತ್ತದೆ ಖುಷಿ ಸಹ ಆಗುತ್ತದೆ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಮೊದಲಿಗೆ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಒಟ್ಟಿಗೆ ನಾಲ್ಕು ಸಾವಿರ ಹಣ ಜಮಾ ಆಗುತ್ತಿದೆ ಕೆಲವೊಂದಿಷ್ಟು ಫಲಾನುಭವಿಗಳಿಗೆ ಜಮಾ ಆಗುತ್ತಿದೆ. ಈಗಾಗಲೇ ಕೆಲವೊಂದು ಜನರಿಗೆ ನಾಲ್ಕು ಸಾವಿರ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

4000 ಹಣ ಬಂದಿರುವುದು ಯಾವ ಫಲಾನುಭವಿಗಳಿಗೆ ಬಂದಿದೆ ಅಂತವರಿಗೆ ಇದು ಯಾಕೆ ಬಂದಿದೆ ಎಂದು ನಾವು ಹೇಳುವುದಾದರೆ ಎಂಟನೇ ಕಂತು ಹಣ ಬಂದಿಲ್ಲ ಅಂತ ಫಲಾನುಭವಿಗಳಿಗೆ ಎಂಟನೇ ಮತ್ತು ಜೊತೆಗೆ ಒಂಬತ್ತನೇ ಕಂತು ಹಣ ಜಮಾ ಆಗಿದೆ . ಸುಮಾರು ದಿನಗಳಿಂದ ಎಂಟನೇ ಹಣ ಕಾಯುತ್ತಿದ್ದ ಜನರಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಫಲಾನುಭವಿಗಳಿಗೆ ಸ್ವಲ್ಪ ಟೆನ್ಶನ್ ಆಯ್ತು ಎಂಟನೇ ಕಂತು ಹಣ ಬಂದಿಲ್ಲ ಆದರೆ 9ನೇ ಕಂತು ಹಣ ಬಿಡುಗಡೆ ಆಗಿದೆ ಅಂತ ಎಂಟನೇ ಕಂತು ಹಣ ಒಂಬತ್ತನೇ ಕಂತು ಹಣ ಸೇರಿ ಜಮಾ ಆಗಿದೆ ಈ ಮಾಹಿತಿ ನೋಡಿದ ಮೇಲೆ ಎಂಟನೇ ಕಂತು ಹಣ ಇನ್ನು ಬಾಕಿ ಇದೆ ಅಂತ ಹೇಳಿದರೆ ಎಂಟನೇ ಕಂತು ಹಣ ಒಂಬತ್ತನೇ ಕಂತು ಹಣ ಜೊತೆಗೆ ಬರುವಂತಹ ಚಾನ್ಸಸ್ ಇದಾವೆ ಇನ್ನು ಕೇವಲ 2 ರಿಂದ 3 ದಿನ ವೇಯ್ಟ್ ಮಾಡಿ.

ಎಂಟನೇ ಕಂತು ಹಣ ಮತ್ತು ಒಂಬತ್ತನೇ ಕಂತು ಹಣ ಜಮಾ ಆಗುತ್ತಿದೆ ನಾಲ್ಕು ಸಾವಿರ ಹಣ ಜಮಾ ಆಗುತ್ತಿದೆ ಹಾಗೂ 9ನೇ ಕಂತು ಹಣ ಅಪ್ಡೇಟ್ ಬಗ್ಗೆ ಬರುವುದಾದರೆ ಒಂಬತ್ತನೇ ಕಂತು ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ. ಈಗಾಗಲೇ ನಿನ್ನೆ ಮೊನ್ನೆಯಿಂದ ಯಾರಿಗೆ ಹಣ ಬಂದಿಲ್ಲ ಅಂದರೆ 8 ಮತ್ತು 9ನೇ ಕಂತಿನ ಹಣ ಜೊತೆಗೆ ನೀಡುವಂತಹ ಯೋಜನೆ ಸರ್ಕಾರ ಮಾಡಿದೆ ಅದೇ ರೀತಿಯಿಂದಾಗಿ ಇವತ್ತು ಜೊತೆಗೆ ಹಣ ಬಂದಿದೆ. ಇನ್ನು ಯಾರಿಗೆ ಹಣ ಬಂದಿಲ್ಲ ಅಂತವರಿಗೆ ಹೇಳುವುದೇನೆಂದರೆ ಇನ್ನೂ ಎರಡು ಮೂರು ದಿನ ಕಾಯಿರಿ ಒಂದು ವೇಳೆ ಬರದೇ ಇದ್ದರೆ ನಿಮ್ಮ ಅರ್ಜಿ ಹಾಕಿದ ಸ್ಥಳಕ್ಕೆ ಹೋಗಿ ಅಲ್ಲಿರುವ ಅಧಿಕಾರಿಗಳೊಂದಿಗೆ ಮಾತನಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ .ಈಗಾಗಲೇ ಒಂದರಿಂದ ಎಂಟು ಕಂತು ಹಣ ಪಡೆದುಕೊಂಡಿರುವ ಮಹಿಳೆಯರು ಒಂಬತ್ತನೇ ಕಂತು ಹಣ ಬಂದಿಲ್ಲ ಅಂದರೆ ಎರಡು ದಿನಗಳವರೆಗೆ ಕಾಯಿರಿ ನಿಮಗೆ ಒಂಬತ್ತನೇ ಕಂತು ಹಣ ಬರುತ್ತದೆ.

Leave a Reply

Your email address will not be published. Required fields are marked *