ಎಲ್ಲರಿಗೂ ಗುಡ್ ನ್ಯೂಸ್ ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಒಂದು ಜಮೀನಿನಿಂದ ಇನ್ನೊಂದು ಜಮೀನಿಗೆ ಹೋಗಲು ನಿಮ್ಮ ಜಮೀನಿಗೆ ದಾರಿ ಇಲ್ವಾ ಅಥವಾ ರಸ್ತೆ ಇಲ್ವಾ. ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ರಾತ್ರಿ ಹೊಸ ಗುಡ್ ನ್ಯೂಸ್ ರಾಜ್ಯ ಸರ್ಕಾರದಿಂದ ಹೊಸ ಆದೇಶ ಜಾರಿಗೆ ಮಾಡಿ ರಾಜ್ಯದ ಎಲ್ಲ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಇತ್ತೀಚಿಗೆ ಜಮೀನುಗಳ ಬೆಲೆ ಗಗನ ಏರುತ್ತಿದ್ದು ಒಂದು ಜಮೀನಿನ ಮೂಲಕ ಇನ್ನೊಂದು ಜಮೀನಿಗೆ ಹೋಗಲು ದಾರಿ ಕಾಲುದಾರಿ ಅಥವಾ ರಸ್ತೆ ಅಥವಾ ಬಂಡೆ ದಾರಿ ಹಿಂದಿನಿಂದಲೂ ಇರುವುದು ಸಹಜ.

ಆದರೆ ದಿನದಿಂದ ದಿನಕ್ಕೆ ಜಮೀನುಗಳ ಬೆಲೆ ಏರಿಕೆ ಆಗುತ್ತಿದ್ದು ಜಮೀನು ಹಾಳಾಗುತ್ತೆ ಎನ್ನುವ ಕಾರಣಕ್ಕೆ ಜಮೀನುಗಳ ಹಿಂದೆ ಇರುವ ಜಮೀನುಗಳಿಗೆ ಹೋಗಲು ರಸ್ತೆ ಅಥವಾ ಕಾಲುದಾರಿ ಕೊಡಲು ಅಸಡ್ಡೆ ತೋರಿಸುವ ರೈತರಿಗೆ ಬಿಗ್ ಶಾಕ್ ರಾಜ್ಯ ಸರ್ಕಾರ ನೀಡಿದೆ ನಿಮ್ಮ ಜಮೀನಿಗೆ ರಸ್ತೆ ಅಥವಾ ದಾರಿ ಅಥವಾ ಕಾಲುದಾರಿ ಇಲ್ಲದೆ ಇದ್ದರೆ ಸರ್ಕಾರ ನಿಮ್ಮ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಬಂದಿದೆ ಹಾಗಾದರೆ ಜಮೀನಿನ ದಾರಿ ಸಮಸ್ಯೆ ಇರುವ ರೈತರಿಗೆ ಕೊಟ್ಟಿರುವ ಗುಡ್ ನ್ಯೂಸ್ ಏನು ಅಂತ ಕಂಪ್ಲೀಟ್ ಮಾಹಿತಿ ನೋಡೋಣ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ರಾಜ್ಯ ಸರ್ಕಾರದಿಂದ ಹೊಸ ರಸ್ತೆ ಜಾರಿಗೊಳಿಸುವುದು ಆದೇಶ ಪತ್ರದಲ್ಲಿ.

ಆ ಹೊಸ ರೂಲ್ಸ್ ಯಾವುದು ಒಂದು ವೇಳೆ ನಿಮ್ಮ ಪೊಲೀಸ್ ಠಾಣೆ ಮೆಟ್ಟಿಲು ಏರಿದರೆ ಏನು ಮಾಡಬೇಕು ಕಂದಾಯ ಇಲಾಖೆಗೆ ಕಂಪ್ಲೇಂಟ್ ಮಾಡಿದರೆ ಏನು ಮಾಡಬೇಕು ಮತ್ತು ಜಾರಿಗೆ ತಂದಿರುವ ಹೊಸ ರೂಲ್ಸ್ ಏನು ಅನ್ನುವುದನ್ನು ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಇದೇ ದಾರಿ ಕಾರಣಕ್ಕೆ ಇಲ್ಲಿಯವರೆಗೆ ಕೋರ್ಟ್ ಕೇಸ್ಗಳು ನಡೆಯುತ್ತಿವೆ ಖಾಸಗಿ ಜಮೀನುಗಳು ಹೊಂದಿರುವ ಸುಲಭವಾಗಿ ಜಮೀನಿನಿಂದ ಇನ್ನೊಂದು ಜಮೀನಿಗೆ ಹೋಗಲು ದಾರಿ ಬಿಟ್ಟು ಕೊಡುವುದಿಲ್ಲ ಅಲ್ಲದೆ ಕೆಲವು ಕಡೆ ತಲತರಾ ಅಂತರ ವರ್ಷಗಳಿಂದ ದಾರಿ ಮುಚ್ಚಿ ಅಲ್ಲಿ ಬೆಳೆ ಬೆಳೆಯುವ ಮೂಲಕ ಜಮೀನಿಗೆ ಹೋಗಲು ದಾರಿ ಬಿಡದೆ ತೊಂದರೆ ಮಾಡಿದೆ ಹಾಗಾದರೆ ಇಂತಹ ಸಂದರ್ಭದಲ್ಲಿ ರೈತರು ಜಮೀನಿಗೆ ಹೇಗೆ ಹೋಗಬೇಕು ಇದಕ್ಕೂ ಒಂದು ಕಾನೂನು ಇದೆ.

ಸಂಬಂಧಪಟ್ಟಂತೆ ಜಾರಿಗೆ ತರಲಾಗಿದೆ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ರೈಟ್ಸ್ ರೈತರಿಗೆ ನೀಡಲಾಗಿರುತ್ತದೆ. ಮುಂದೆ ಇರುವ ಜಮೀನಿನ ವ್ಯಕ್ತಿ ಹಿಂದೆ ಇರುವ ಜಮೀನಿಗೆ ಹೋಗಲು ದಾರಿಯನ್ನು ಬಿಟ್ಟು ಕೊಡಬೇಕು ಒಂದು ವೇಳೆ ದಾರಿ ಕೊಡದೆ ಇದ್ದಾಗ ಅಂತಹ ಅವರ ಮೇಲೆ ದೂರು ಸಲ್ಲಿಸಬಹುದು. ಇಂಡಿಯನ್ ಈಸ್‌ಮೆಂಟ್ ಆಕ್ಟ್-1982 ಕ್ಷೇತ್ರ ಮಾಲೀಕರು ಮತ್ತು ಪ್ರವೇಶಿಸುವ ಮತ್ತು ಸರಾಗಗೊಳಿಸುವ ಹಕ್ಕನ್ನು ನೀಡುತ್ತದೆ ಮತ್ತು ಕ್ಷೇತ್ರ ಮಾಲೀಕರು ಅವರ ಚಲನೆಯನ್ನು ತಡೆಯಲು ಸಾಧ್ಯವಿಲ್ಲ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *