ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್ ನೀಡಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯಿದೆ ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕೂಲಿಯಲ್ಲಿ ಹೆಚ್ಚಳವಾಗಿದೆ.ಕೇಂದ್ರ ಸರ್ಕಾರ ನಿಗದಿಪಡಿಸಿರುವ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿರುವ ದಿನ ಕೂಲಿ ಹಣದಲ್ಲಿ ಈಗ ಭಾರಿ ದೊಡ್ಡ ಬದಲಾವಣೆ ಮಾಡಿ ಹೆಚ್ಚಳವನ್ನು ಮಾಡಿ ಕೇಂದ್ರ ಸರ್ಕಾರವು ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ ಅಂದರೆ ಗ್ರಾಮ ಮಂಡಲದಲ್ಲಿ ಗ್ಯಾರಂಟಿ ಉದ್ಯೋಗ ಕೆಲಸಕ್ಕೆ ವಿಧಿಸಲಾಗಿರುವ ಹಣವನ್ನು ಬಾರಿ ಪ್ರಮಾಣದಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಮಾಡಿ ಕೆಲಸ ಮಾಡುವ ಎಲ್ಲಾ ಬಡ ಕಾರ್ಮಿಕರಿಗೆ ಬಡ ಜನರಿಗೆ ಮತ್ತು ಬಡ ಗ್ರಾಮೀಣ ಜನರಿಗೆ ಬಂಪರ್ ಗಿಫ್ಟ್ ನೀಡಿದೆ.

ಸಾಕಷ್ಟು ಚುನಾವಣೆ ಮುಂಚಿತವಾಗಿ 2024ರ ಆರ್ಥಿಕ ವರ್ಷಕ್ಕೆ ಮಹಾತ್ಮ ಗಾಂಧಿ ಕಾರ್ಮಿಕರ ವೇತನದ ದರಗಳಲ್ಲಿ ನೂರರಿಂದ ಹತ್ತರಷ್ಟು ಶೇಕಡ ಹೆಚ್ಚಳವನ್ನು ಸೂಚಿಸಿದೆ ಈ ಹೊಸ ತೀರ್ಮಾನದ ಪ್ರಕಾರ ಕಾರ್ಮಿಕರ ದಿನ ಕೋಲಿಯನ್ನು ಏಪ್ರಿಲ್ ಬಂದು 24 ರಿಂದ ಜಾರಿಗೆ ತಂದಿದೆ. ಗ್ರಾಮೀಣ ಉದ್ಯೋಗ ಖಾತರಿ ಇದೆ 2015ರ ಸೆಕ್ಷನ್ ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಕೇಂದ್ರ ಸರ್ಕಾರವು ಅಧಿಸೂಚನೆ ಮೂಲಕ ತನ್ನ ಫಲಾನುಭವಿಗಳಿಗೆ ಕೂಲಿ ದರವನ್ನು ನಿರ್ದಿಷ್ಟ ಪಡಿಸಬಹುದು ಅಂತ ಹೇಳಬಹುದು ಏಪ್ರಿಲ್ ಬಂದು 2024 ರಿಂದ ಜಾರಿಗೆ ಬರುತ್ತದೆ 2024 ಆರ್ಥಿಕ ಪರಿವರ್ತಕ್ಕೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿದೆ ಕೌಶಲ್ಯ ರಹಿತ ಕೆಲಸ ಮಾಡುವ ಕಾರ್ಮಿಕರಿಗೆ ಹೊಸ ವೇತನ ದರಗಳನ್ನು ಕೇಂದ್ರವು ಪ್ರಕಟಿಸಿದೆ ಒಟ್ಟದಲ್ಲಿ ಹೇಳುವುದಾದರೆ.

ಕರ್ನಾಟಕ ರಾಜ್ಯದ ಗ್ರಾಮೀಣ ಜನತೆಗೆ 33 ರೂಪಾಯಿಗಳು ಹೆಚ್ಚಳ ಮಾಡಿ ಪ್ರಸ್ತುತ ಸದ್ಯಕ್ಕೆ 349 ರೂಪಾಯಿಗಳನ್ನು ವೇತನವನ್ನು ನಿಗದಿಗೊಳಿಸಲಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ವಸ್ತುಗಳ ಏರಿಕೆ ಬೆಲೆಯಿಂದ ಇದು ಜೀವನ ಸಾಧಿಸುವುದಕ್ಕೆ ಆಗುತ್ತಾ ಎಂಬುದನ್ನು ನೀವೇ ನಮಗೆ ತಿಳಿಸಬೇಕು .ಇದರಲ್ಲಿ ವಿವಿಧ ರಾಜ್ಯಗಳ ಕೂಲಿ ದರಗಳನ್ನು ಶೇ.4ರಿಂದ 10ರಷ್ಟು ಹೆಚ್ಚಿಸಲಾಗಿದೆ. ಟೀಕೆಗಳ ನಡುವೆ, ಕೇಂದ್ರ ಸರ್ಕಾರವು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು MNREGA ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನ್ಯಾಯಯುತ ವೇತನವನ್ನು ನೀಡಲು ಪ್ರಯತ್ನಿಸಿದೆ.ಈ ಹೆಚ್ಚಳವು ಈ ಆರ್ಥಿಕ ವರ್ಷದಲ್ಲಿ ಮಾಡಿದ ಹೆಚ್ಚಳಕ್ಕೆ ಸಮಾನವಾಗಿದೆ.

ಹೊಸ ವೇತನ ದರಗಳು ಏಪ್ರಿಲ್ 2024 ರಿಂದ ಅನ್ವಯವಾಗುತ್ತವೆ. ಬುಧವಾರ ತಡರಾತ್ರಿ ಹೊರಡಿಸಲಾದ ಅಧಿಸೂಚನೆಯ ಪ್ರಕಾರ, 2023-24 ಕ್ಕೆ ಹೋಲಿಸಿದರೆ 2024-25 ರಲ್ಲಿ ಕನಿಷ್ಠ ವೇತನ ಹೆಚ್ಚಳವನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮೂರು ಪ್ರತಿಶತದಷ್ಟು ಮಾಡಲಾಗಿದೆ. ಈ ಅನುಕ್ರಮದಲ್ಲಿ, ಗೋವಾದಲ್ಲಿ ಗರಿಷ್ಠ 10.6 ಶೇಕಡಾ ಏರಿಕೆಯಾಗಲಿದೆ.ಇದಕ್ಕೆ ನೀವು ಏನು ಹೇಳುತ್ತೀರಾ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *