ನಮಸ್ಕಾರ ಸ್ನೇಹಿತರೇ ತಮಗೆಲ್ಲರಿಗೂ ಕೂಡ ಸ್ವಾಗತ ವೀಕ್ಷಕರೆ ಕೆಲವೊಬ್ಬರಿಗೆ ಈ ನಮ್ಮ ಜಗತ್ತಿನಲ್ಲಿ ಒಬ್ಬಂಟಿಯಾಗಿ ಇರುವುದು ಎಂದರೆ ಬಹಳಷ್ಟು ಇಷ್ಟಪಡುತ್ತಾರೆ ಏಕೆಂದರೆ ಯಾರೋ ತೊಂದರೆ ಇಲ್ಲದೆ ತಮೋಸ್ಟಿಗೆ ತಾವೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು. ಹಾಗೆ ಒಂದು ವೇಳೇ ಯಾವುದಾದರು ಊರಿಗೆ ಪ್ರಯಾಣ ಮಾಡಲು ಹೊರಟರೆ ಕೆಲವರಿಗೆ ಒಬ್ಬಂಟಿಯಾಗಿ ಹೋಗುವ ಅಭ್ಯಾಸ ಇರುತ್ತದೆ ಇದು ಅವರಿಗೆ ಖುಷಿಯನ್ನು ನೀಡುತ್ತದೆ ಬೇರೆಯವರ ಜೊತೆಗೆ ಹೋದರೆ ಸಮಸ್ಯೆಗಳು ಉಂಟಾಗಬಹುದು ಎಂಬುದಕ್ಕೆ ತಮಷ್ಟಿಗೆ ತಾವೇ ಹೋಗುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಒಂಟಿಯಾಗಿ ಇರುವುದಕ್ಕೆ ಇಷ್ಟಪಡುತ್ತಾ ಇದ್ದಾರೆ ಮತ್ತು ಅವರದೆ ಆದ ಪ್ರಪಂಚದಲ್ಲಿ ಇರುವುದಕ್ಕೆ ಇಷ್ಟಪಡುತ್ತಾ ಇದ್ದಾರೆ .ಹಿಂದೆಲ್ಲ ಯಾರಾದರೂ ಸಿಕ್ಕರೆ ಅಂದರೆ ಒಂದು ವ್ಯಕ್ತಿಗಳ ಜೊತೆ ಮಾತನಾಡುತ್ತಿದ್ದರು ಒಬ್ಬರಿಗೊಬ್ಬರು ಪರಿಚಯವನ್ನು ಮಾಡಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಒಂಟಿಯಾಗಿರುತ್ತಾರೆ ಮತ್ತು ಅವರ ಆಧ್ಯಾದಂತಹ ಒಂದು ಪ್ರಪಂಚದಲ್ಲಿ ಇರುತ್ತಾರೆ ಇರದಿದ್ದರೆ ಅವರ ಕೈಯಲ್ಲಿ ಮೊಬೈಲ್ ಅನ್ನು ಹಿಡಿದುಕೊಂಡು ಕೂತಿರುತ್ತಾರೆ ಒಂಟಿಯಾಗಿರುವುದು.

ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ . ಜಾಸ್ತಿ ಒಂಟಿತನ ಕಾಡುವುದರಿಂದ ನಿಮ್ಮಲ್ಲಿ ಆರೋಗ್ಯದ ಸಮಸ್ಯೆ ಇರಬಹುದು ಎಂಬುದನ್ನು ನಾವು ಇವತ್ತಿನ ಮಾಹಿತಿಯಲ್ಲಿ ಹೇಳಲು ಹೊರಟಿದ್ದೇವೆ. ಏಕೆಂದರೆ ನೀವು ಒಬ್ಬಂಟಿಯಾಗಿ ಇರುವುದರಿಂದ ನೀವು ಜಗತ್ತಿನ ಬದಲಾವಣೆಗಳನ್ನು ನಿಮಗೆ ತಡೆದುಕೊಳ್ಳಲು ಆಗುವುದಿಲ್ಲ ಬೇರೆಯವರ ಜೊತೆಗೆ ನೀವು ಮಾತನಾಡುತ್ತಾ ಇದ್ದರೆ ಅವರ ಜೊತೆಗೆ ಬೆರೆದುಕೊಂಡು ಹೋದರೆ ನೀವು ಈ ಜಗತ್ತಿನಲ್ಲಿ ಮುಂದೆ ಹೋಗುತ್ತೀರಾ.

ಆದರೆ ನಿಮ್ಮ ಮನೆಯಲ್ಲಿ ಸ್ನೇಹಿತರ ಜೊತೆ ಇರುವುದು ನೀವು ಸ್ವಲ್ಪ ಸಮಯವಾದರೂ ಕಳೆಯಬೇಕಾಗುತ್ತದೆ ಆರೋಗ್ಯದ ಸಮಸ್ಯೆಗಳು ಕೂಡ ಕಾಣಬಹುದು ಇವತ್ತಿನ ಮಾಹಿತಿಯಲ್ಲಿ ಒಂಟಿತನದಿಂದ ಆಗುವ ಅಂತಹ ಅನಾರೋಗ್ಯದ ಸಮಸ್ಯೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ದಯವಿಟ್ಟು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಮರೆಯಬೇಡಿ ಹಂಚಿಕೊಳ್ಳಿ ವೀಕ್ಷಕರೆ.

ಯಾರು ಹೆಚ್ಚು ಒಂಟಿಯಾಗಿರುತ್ತಾರೆ ಅಂತಹವರಿಗೆ ಆತಂಕ ಕೂಡ ಹೆಚ್ಚಿರುತ್ತದೆ ಬೇರೆಯವರ ಜೊತೆ ಮಾತನಾಡುವುದು ಕೂಡ ಆತಂಕವಾಗುತ್ತದೆ ಮತ್ತು ಯಾರಾದರೂ ನನಗೆ ಏನು ಮಾಡಿಬಿಡುತ್ತಾರೆ ಅನ್ನುವಂತಹ ಆತಂಕ ಕೂಡ ಇರುತ್ತದೆ ಸಮಾಜದಲ್ಲಿ ನೀವು ಯಾರ ಜೊತೆನೂ ಕೂಡ ಬೆರೆಯುವುದಿಲ್ಲ ಮನಸ್ಸಿನಲ್ಲಿ ಭಯದ ವಾತಾವರಣ ಇರುತ್ತದೆ ಹಾಗಾಗಿ ಬೇರೆಯವರ ಜೊತೆಗೆ ಮಾತನಾಡುವುದನ್ನು ನೀವು ರೂಡಿಸಿಕೊಳ್ಳುವುದು ಒಳ್ಳೆಯದು ಇನ್ನು ಯಾರು ಹೆಚ್ಚು ಅಂಟಿತನವಾಗಿರುತ್ತಾರೆ ಅವರು ಚಿಂತೆಯನ್ನು ಕೂಡ ಜಾಸ್ತಿ ಮಾಡಿರುತ್ತಾರೆ.

ಜಾಸ್ತಿ ಚಿಂತೆ ಮಾಡುವುದರಿಂದ ಡೈರೆಕ್ಟ್ ಸಮಸ್ಯೆ ಕೂಡ ಬರಬಹುದು ಜಾಸ್ತಿ ಒಂಟಿತನ ಕೂಡ ಒಳ್ಳೆಯದಲ್ಲ ಇನ್ನು ನಿತ್ಯ ಕೂಡ ಇನ್ನು ಖಿನ್ನತೆ ಕೂಡ ಹೆಚ್ಚಾಗುತ್ತದೆ ಹೌದು ವೀಕ್ಷಕರೇ ಯಾರು ಹೆಚ್ಚು ಒಂಟಿತನದಿಂದ ಇರುತ್ತಾರೆ ಅಂತಹವರಿಗೆ ಖಿನ್ನತೆ ಹೆಚ್ಚಾಗುತ್ತದೆ ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಎಷ್ಟು ಬೆರೆತು ಖುಷಿಯಾಗಿರುತ್ತಿದ್ದೆವು ಇವಾಗಲು ಹಾಗೆ ಇರುವುದು ಒಳ್ಳೆಯದು ಸ್ನೇಹಿತರೆ.

ಹೀಗಾಗಿ ಆದಷ್ಟು ನೀವು ಕೂಡ ನಿಮ್ಮ ಸ್ನೇಹಿತರು ಹಾಗೆ ನಿಮ್ಮ ಹತ್ತಿರ ಇರುವಂತಹ ವ್ಯಕ್ತಿಗಳ ಜೊತೆಗೆ ಆದಷ್ಟು ಹೆಚ್ಚಿನ ಸಮಯ ಕಳೆಯಿರಿ ಒಬ್ಬಂಟಿಯಾಗಿ ಇರುವುದರಿಂದ ಇನ್ನೊಬ್ಬರ ಜೊತೆಗೆ ಇದ್ದರೆ ನಿಮಗೆ ಇನ್ನಷ್ಟು ಖುಷಿ ತಂದು ಕೊಡುವಂತಹ ವಿಚಾರಗಳು ನಿಮಗೆ ಸಿಗುತ್ತವೆ.

Leave a Reply

Your email address will not be published. Required fields are marked *