ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳು ತಮ್ಮ ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತವೆ ಅಲ್ವಾ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಕೆಲವೊಂದು ಪದಾರ್ಥಗಳ ಮಿಶ್ರಣ ತುಂಬಾ ಸಹಾಯವಾಗುತ್ತದೆ ಅಂತಹದರಲ್ಲಿ ಒಂದು ಮಿಶ್ರಣದ ಬಗ್ಗೆ ನಾನು ಇವತ್ತು ಹೇಳುತ್ತಾ ಇರುವುದು ಕರ್ಪೂರ ಮತ್ತೆ ತೆಂಗಿನ ಎಣ್ಣೆ ಕರ್ಪೂರ ಮತ್ತು ತೆಂಗಿನ ಎಣ್ಣೆಯನ್ನು ಜೊತೆಯಾಗಿ ಬಳಸುವುದರಿಂದ ನಮ್ಮ ದೇಹದ ಮೇಲೆ ಏನು ಪರಿಹಾರ ಬೀಳುತ್ತದೆ ಅಂತ ಹಾಗೆ ನಾವು ಯಾವ ರೀತಿ ಮಿಶ್ರಣ ರೆಡಿ ಮಾಡಿಕೊಳ್ಳಬಹುದು.

ಅನ್ನುವುದನ್ನು ನೋಡೋಣ ಅದಕ್ಕೂ ಮುಂಚೆ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ. ಮೊದಲನೆಯದಾಗಿ ಈ ಕರ್ಪೂರ ಮತ್ತು ತೆಂಗಿನ ಎಣ್ಣೆಗಳು ಇರುವುದರಿಂದ ನಮಗೇನಾದರೂ ಚರ್ಮದಲ್ಲಿ ತುಂಬಾ ಕಜ್ಜಿ ಅಲರ್ಜಿಗಳು ತುರಿಕೆ ಎಲ್ಲಗಳು ಆಗುತ್ತಿದ್ದರೆ ಅವುಗಳನ್ನು ದೂರ ಇಡುವುದಕ್ಕೆ ತುಂಬಾ ಸಹಾಯವಾಗುತ್ತದೆ ಈ ಮಿಶ್ರಣವನ್ನು ನಾವು ಲೈಟಾಗಿ ಹಚ್ಚುವುದು ಎಲ್ಲಿ ಕಜ್ಜಿ ತುರಿಕೆ ಎಲ್ಲ ಇದೆ ಅಲ್ಲಿ ಹಚ್ಚಿಕೊಳ್ಳಬಹುದು ಇನ್ನು ತಲೆ ಹೊಟ್ಟು ನಿವಾರಣೆಗೆ ಕೂಡ ತುಂಬಾ ಒಳ್ಳೆಯ ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು.

ಕೂದಲಿನ ಬುಡಕ್ಕೆ ಇದನ್ನು ಹಚ್ಚಿಕೊಳ್ಳುವುದರಿಂದ ತಲೆಹೊಟ್ಟು ನಿವಾರಣೆಗೆ ತುಂಬಾ ಸಹಾಯವಾಗುತ್ತದೆ ಹಾಗೆ ತುಂಬಾ ಪಿಂಪಲ್ಸ್ ಇಲ್ಲದಾಗ ಕೂಡ ಕೆಲವೊಂದು ಸಲಿ ಏನು ಆಗುತ್ತದೆ ತುಂಬಾ ಕೆಂಪುವಾಗುತ್ತದೆ ಅಲ್ವಾ ಅದಕ್ಕೆ ಕೂಡ ಒಂದು ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ತುಂಬಾ ಮೊಡವೆ ನೋವು ಎಲ್ಲ ಇದ್ದಾಗ ಮಿಶ್ರಣ ತುಂಬಾ ಹಚ್ಚಬಹುದು ಅಲ್ಲಿ ಹಚ್ಚಬಹುದು ಇದರಿಂದ ಈ ಕಲೆ ಕೂಡ ಇರುವುದಿಲ್ಲ ನೋವು ಕೂಡ ಕಡಿಮೆಯಾಗುತ್ತದೆ ಇನ್ನು ಕೆಲವೊಬ್ಬರಿಗೆ ಏನಾಗುತ್ತದೆ ತುಂಬಾ ಬೆಸ್ಟ್ ಮನೆಮದ್ದು ಅಂತ ಹೇಳಬಹುದು.

ಎಲ್ಲಿ ಇನ್ಫೆಕ್ಷನ್ ಆಗಿದೆ ಆ ಜಾಗದಲ್ಲಿ ಇದನ್ನು ಹಚ್ಚಿಕೊಳ್ಳಬಹುದು ಕರ್ಪೂರ ಮತ್ತೆ ತೆಂಗಿನ ಎಣ್ಣೆ ಮಿಶ್ರಣ ಅಂತ ಹೇಳಿದ್ದಾರೆ ಶೀತ ಕೆಮ್ಮು ಕಫ ಎಲ್ಲಾ ಆದಾಗ ತುಂಬಾನೇ ಒಂದು ಬೆಸ್ಟ್ ಮನೆಮದ್ದು ಇದು ನಗು ಮಕ್ಕಳಿಗೆ ಹಚ್ಚಬಹುದು ಒಂದು ವರ್ಷದ ಮಕ್ಕಳಿಗೆ ಇದನ್ನು ಬಳಸಬಹುದು ಇದರ ಮಿಶ್ರಣವನ್ನು ರೆಡಿ ಮಾಡಿಕೊಂಡು ಎದೆಗೆ ಬೆನ್ನಿಗೆ ಹಾಗೆ ಅಂಗಾಲುಗಳಿಗೆ ಹೆಚ್ಚು ಮಸಾಜ್ ಮಾಡುವುದರಿಂದ ಕೂಡ ಶೀತ ಕೆಮ್ಮು ಹಾಗೆ ಕಫ ಗಟ್ಟಿಯಾಗಿದ್ದರೆ ಎಲ್ಲವೂ ಕೂಡ ಬೇಗನೆ ಕಡಿಮೆಯಾಗುತ್ತದೆ ಇವಾಗ ಇದನ್ನು ಯಾವ ರೀತಿ ರೆಡಿ ಮಾಡಿಕೊಳ್ಳಬಹುದು.

ನೋಡೋಣ ಫಸ್ಟ್ ಗೆ ಒಂದು ಚಿಕ್ಕ ಸೌಟಿಗೆ ಎರಡು ಚಮಚ ಆಗುವಷ್ಟು ತೆಂಗಿನ ಎಣ್ಣೆ ಹಾಕಿಕೊಳ್ಳಬೇಕು ಎಣ್ಣೆ ಸ್ವಲ್ಪ ಬಿಸಿಯಾದ ಮೇಲೆ ಇದಕ್ಕೆ ಒಂದು ಚಿಕ್ಕ ಪೀಸ್ ಆಗುವಷ್ಟು ಕರ್ಪೂರವನ್ನು ಹಾಕಿಕೊಳ್ಳುತ್ತಿದ್ದೇನೆ ಕರ್ಪೂರವನ್ನು ಹಾಕಿದ ತಕ್ಷಣ ನಾವು ಗ್ಯಾಸ್ ಆಫ್ ಮಾಡಿಕೊಂಡು ಇಳಿಸಿಕೊಳ್ಳಬೇಕು ಇದು ಹಾಗೇನೇ ಎಣ್ಣೆ ಬಿಸಿಗೆ ಕರ್ಪೂರ ಕರಗಿ ಹೋಗುತ್ತದೆ ಇದನ್ನು ನಾವು ಬೇರೆ ಡಬ್ಬದಲ್ಲಿ ಹಾಕಿ ಸ್ಟೋರ್ ಮಾಡಿಟ್ಟುಕೊಳ್ಳಬಹುದು. ಇದನ್ನು ನೀವು ಯಾವಾಗ ಬೇಕಾದರೂ ಉಪಯೋಗಿಸಬಹುದು ಇದನ್ನು ನೀವು ಪಾಲನೆ ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ನೀವು ಬೇಗನೆ ಪರಿಹಾರವನ್ನು ಕಂಡುಕೊಳ್ಳಬಹುದು.

Leave a Reply

Your email address will not be published. Required fields are marked *