ವೀಕ್ಷಕರೆ ತಿರುಗುವ ಶಿವಲಿಂಗವನ್ನು ಎಲ್ಲಾದರೂ ನೋಡಿದ್ದೀರಾ ಖಂಡಿತವಾಗಿಯೂ ಈ ಒಂದು ದೇವಸ್ಥಾನದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಎಲ್ಲೂ ಈ ರೀತಿಯ ಶಿವಲಿಂಗವನ್ನು ನೋಡಲು ಸಾಧ್ಯವಿಲ್ಲ ನಿಮ್ಮ ಕಣ್ಣಾರೆ ನೋಡಬಹುದು ಶಿವಲಿಂಗ
ಹೇಗೆ ತಿರುಗುತ್ತದೆ ಎಂಬುದನ್ನು ಈ ದೇವಸ್ಥಾನದ ಭಟ್ಟರು ಪೂಜಾರಿಗಳು ಶಿವಲಿಂಗವನ್ನು ತಿರುಗಿಸುವುದಿಲ್ಲ ಆದರೆ ನೀವು ದೇವಸ್ಥಾನಕ್ಕೆ ಹೋದರೆ ನಿಮ್ಮ ಕೈಯಿಂದ ಶಿವಲಿಂಗವನ್ನು ತಿರುಗಿಸಿ ನಮಸ್ಕರಿಸಬೇಕು.

ಈ ಶಿವಲಿಂಗವನ್ನು ಮುಟ್ಟುವ ಅದೃಷ್ಟಕೊಡ ನಿಮಗೆ ಸಿಗುತ್ತದೆ ಈ ತಿರುಗುವ ಶಿವಲಿಂಗ ಇರುವುದು ಎಲ್ಲಿ ಶಿವಲಿಂಗ ತಿರುಗುತ್ತಿರುವುದು ಯಾಕೆ ಎಂಬುದರ ಮಾಹಿತಿ ಕೊಡುತ್ತೇವೆ ದಯವಿಟ್ಟು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ, ವೀಕ್ಷಕರೆ ತಿರುಗುವ ಶಿವಲಿಂಗ ದೇವಸ್ಥಾನದ ವಿಳಾಸ ಕರ್ನಾಟಕದಿಂದ 980 ಕಿಲೋಮೀಟರ್ ಪ್ರಯಾಣ ಮಾಡಿದರೆ ಛತ್ತೀಸ್ಗಡ ರಾಜ್ಯ ತಲುಪುತ್ತೀರಾ ಛತ್ತೀಸ್ಗಡದಲ್ಲಿರುವ ದತ್ತಿ ದಾಡಿ ಪ್ರದೇಶಕ್ಕೆ ಹೋಗಬೇಕು ದತ್ತ ದಾಡಿ ಇಂದ 30 ಕಿಲೋಮೀಟರ್ ಪ್ರಯಾಣ ಮಾಡಿದರೆ.

ಬಸ್ ಸರ್ ಎಂಬ ಹಳ್ಳಿ ಸಿಗುತ್ತದೆ ಈ ಹಳ್ಳಿಯಲ್ಲಿ ಭರ್ತಿಸ ಎಂಬ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗ ಅಂದಾಜು 1500 ವರ್ಷಗಳ ಹಳೆಯ ದೇವಸ್ಥಾನ ಈ ದೇವಸ್ಥಾನವನ್ನು ನಿರ್ಮಾಣ ಮಾಡುವುದು ಗಂಗಾಮಹಾದೇವಿ ಅಂದಿನ ಕಾಲದ ಛತ್ತೀಸ್ಗಡ ಮಹಾರಾಣಿ ಈ ದೇವಸ್ಥಾನಕ್ಕೆ 32 ಕಂಬಗಳು ಇದ್ದು ಎಲ್ಲಾ ಕಂಬಗಳು ಲಿಂಗದ ರೀತಿಯಲ್ಲಿ ಕಾಣುತ್ತದೆ ಎಂದು ಹೇಳಲಾಗಿದೆ ಈ ದೇವಸ್ಥಾನ ನಿರ್ಮಾಣ ಮಾಡಲು 20ರಿಂದ 30 ವರ್ಷ ಸಮಯ ತೆಗೆದುಕೊಳ್ಳಬೇಕು ಎಂದು ಪರಾವೆಗಳು ಹೇಳುತ್ತಾರೆ 2013ರ ತನಕ ಮೂಲೆಗುಂಪಾಗಿದ್ದ ಈ ದೇವಸ್ಥಾನ ಕೇಂದ್ರ ಸರ್ಕಾರ ತನ್ನ ಸುಪತ್ತಿಗೆ ತೆಗೆದುಕೊಳ್ಳುತ್ತದೆ.

ಕೇಂದ್ರ ಸರ್ಕಾರವನ್ನು ನೋಡಿಕೊಳ್ಳುತ್ತಿರುವುದರಿಂದ ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆಯಿಂದ ಇಡಲಾಗಿದೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಗಳು ಆಗದಂತೆ ನೋಡಿಕೊಳ್ಳುತ್ತಿದ್ದಾರೆ ದತ್ಯವಾಡಿ ಇಂದ ಈ ದೇವಸ್ಥಾನಕ್ಕೆ ಬರುವ 30 km ಮಾರ್ಗವನ್ನು ಕೂಡ 2018ರಲ್ಲಿ ನಿರ್ಮಾಣ ಮಾಡಿದ್ದಾರೆ ಈ ದೇವಸ್ಥಾನಕ್ಕೆ ನೀವು ಪ್ರಯಾಣ ಮಾಡಬೇಕು ಎಂದರೆ ರಾಯಿಪುರ್ ಮತ್ತು ನಾಲ್ಕು ಬಸ್ ಹಲವು ಟ್ಯಾಕ್ಸಿಗಳು ಲಭ್ಯವಿದೆ ಈ ತಿರುಗುವ ಶಿವಲಿಂಗಕ್ಕೆ ವಾರದಲ್ಲಿ ಒಂದು ದಿನ ಮಾತ್ರ ಪೂಜಿ ಸಲ್ಲಿಸಲಾಗುತ್ತದೆ ಕೇವಲ ಸೋಮವಾರದಂದು ಮಾತ್ರ ಪೂಜೆ ಇನ್ನು ಉಳಿದ ದಿನ ದೇವಸ್ಥಾನ ತೆರೆದಿರುತ್ತದೆ ಎಂದು ಹೇಳಲಾಗಿದೆ.

ಈ ದೇವಸ್ಥಾನ ನಿರ್ಮಾಣದ ದಿನದಿಂದ ವಾರದಲ್ಲಿ ಒಂದು ದಿನ ಮಾತ್ರ ಪೂಜೆ ಪದ್ದತಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ತಿರುಗುವ ಶಿವಲಿಂಗ ತುಂಬಾ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ ಸಾವಿರ ವರ್ಷಗಳವಾದರೂ ಎಲ್ಲಿ ನಿಂತುಕೊಳ್ಳಲಾಗದೆ ಸುಲಭವಾಗಿ ಶಿವಲಿಂಗ ತಿರುಗುತ್ತದೆ. ಶಿವಲಿಂಗಕ್ಕೆ ಅಳವಡಿಸಿ ದಂತಹ ವಿಜ್ಞಾನ ಯಾರಿಂದಲೂ ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಇದು ಸುಮಾರು ವರ್ಷಗಳ ಕಾಲ ಹಳೆಯದು ಎಂದು ಹೇಳಲಾಗುತ್ತದೆ. ಶಿವಲಿಂಗಕ್ಕೆ ಹಾಗೂ ತಿರುಗುವ ವಿಧಾನಕ್ಕೆ ಸಾಮಗ್ರಿ ಕಲ್ಲುಗಳನ್ನು ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಈ ಕಲ್ಲುಗಳನ್ನು ನೀವು ಮುಟ್ಟಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಆದರೆ ಈ ದೇವಸ್ಥಾನಕ್ಕೆ ನೀವು ಒಮ್ಮೆ ಭೇಟಿ ಕೊಟ್ಟರೆ ಆ ಕಲ್ಲುಗಳನ್ನು ಮುಟ್ಟುವಂತಹ ಭಾಗ್ಯ ನಿಮ್ಮದಾಗುತ್ತದೆ.

Leave a Reply

Your email address will not be published. Required fields are marked *