ಈ ಸುಲಭವಾದ ಹಲ್ಸು ನಾವು ಉಪಯೋಗಿಸುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತ ಶಕ್ತಿಯನ್ನು ಕೊಡುತ್ತದೆ ಇದು ನಮ್ಮ ಸುತ್ತಮುತ್ತ ನಮಗೆಷ್ಟು ತರಹದ ಹಣ್ಣು ತರಕಾರಿಗಳು ಎಲ್ಲಾ ಸಿಗುತ್ತವೆ ಅಲ್ವಾ ಕೆಲವೊಂದು ತರಕಾರಿ ಹಣ್ಣುಗಳಂತು ನಾವು ಸಿಕ್ಕಾಪಟ್ಟೆ ಇಷ್ಟಪಟ್ಟು ತಿನ್ನುತ್ತೇವೆ ಅಂತ ಹೇಳಬಹುದು ಅದರಲ್ಲಿ ಒಂದು ಅಂತ ಹೇಳಿದರೆ ಹಲಸು ಅಥವಾ ಬೇರು ಹಲಸು ಅಂತವ ಜೀ ಗುಜ್ಜೆ ಅಂತ ಕರೆಯುತ್ತಾರೆ.

ತುಂಬಾ ಜನರಿಗೆ ತುಂಬಾನೇ ಇಷ್ಟವಾಗುವಂತಹ ಒಂದು ತರಕಾರಿ ಅಂತ ಹೇಳಬಹುದು ತುಂಬಾ ಜನ ಇದರಿಂದ ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡುತ್ತಾರೆ ಆದರೆ ಇದರ ಆರೋಗ್ಯದ ಪ್ರಯೋಜನಗಳು ತುಂಬಾ ಜನರಿಗೆ ಗೊತ್ತಿಲ್ಲ ಇವತ್ತಿನ ಮಾಹಿತಿಯಲ್ಲಿ ಬೇರು ಹಲಿಸಿನ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನಗಳು ಸಿಗುತ್ತವೆ ಎನ್ನುವುದನ್ನು ಹೇಳುತ್ತಾ ಇದ್ದೇನೆ. ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ, ಮೊದಲನೇದಾಗಿ ಇದರಲ್ಲಿ ಫೈಬರ್ ಕಂಟೆಂಟ್ ಹೇರಳವಾಗಿ ಸಿಗುತ್ತದೆ.

ನಮಗೆ ಹಾಗಾಗಿ ಜೀರ್ಣಕ್ಕೆ ಸಂಬಂಧಪಟ್ಟ ಒಳ್ಳೆಯದು ಅಂತ ಹೇಳಬಹುದು ಜೀರ್ಣ ಸಂಬಂಧಿ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಸಹಾಯವಾಗುತ್ತದೆ ಹಾಗೆ ಮಲಬದ್ಧತೆ ಸಮಸ್ಯೆಯನ್ನು ದೂರ ಇಡುವುದಕ್ಕೆ ಕೂಡ ತುಂಬಾ ಒಂದು ಒಳ್ಳೆಯ ತರಕಾರಿ ಅಂತ ಹೇಳಬಹುದು ಇನ್ನು ನಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಅಷ್ಟೇ ಒಳ್ಳೆಯದು ಚರ್ಮ ಬೆಳ್ಳಗೆ ಬರುವುದಕ್ಕೆ ತುಂಬಾ ಸಹಾಯವಾಗುತ್ತದೆ ನಾವು ಇದನ್ನು ಸೇವನೆ ಮಾಡುವುದರಿಂದ ಹಾಗೆ ಕೆಲವೊಬ್ಬರಿಗೆ ಚರ್ಮಕ್ಕೆ ಪದೇಪದೇ ಕಜ್ಜಿ ತುರುಕ್ಕಿದೆ ಬೇರೆ ರೀತಿಯ ಸೋಂಕುಗಳು ಇನ್ಫೆಕ್ಷನ್ ಇಲ್ಲ ಆಗುತ್ತಾ ಇರುತ್ತದೆ.

ಅವುಗಳನ್ನು ದೂರ ಇಡುವುದಕ್ಕೆ ನಾವು ಇದನ್ನು ಸೇವನೆ ಮಾಡುವುದು ತುಂಬಾನೇ ಸಹಾಯವಾಗುತ್ತದೆ ಇನ್ನು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು ರಕ್ತದ ಒತ್ತಡ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಇದರಲ್ಲಿ ಇರುವಂತಹ ಪೊಟ್ಯಾಶಿಯಂ ಅಂಶ ರಕ್ತದ ಒತ್ತಡ ನಿಯಂತ್ರಣದಲ್ಲಿ ಇಡುವುದಕ್ಕೆ ತುಂಬಾ ಸಹಕಾರಿ ಇದರ ಜೊತೆಯಲ್ಲಿ ಯಾರು ಆಹಿ ಪ್ರೋಟಾನ್ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ.

ಅದನ್ನು ದೂರ ಇಡುವುದಕ್ಕೆ ತುಂಬಾ ಒಳ್ಳೆಯದು ಇದು ಹಾಗೆ ಕೂದಲಿನ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು ಕೂದಲು ಉದುರುವಿಕೆಯನ್ನು ತಡೆಗಟ್ಟುವುದಕ್ಕೆ ಕೂಡ ಇದರಲ್ಲಿ ಇರುವಂತಹ ಪೋಷಕಾಂಶಗಳು ತುಂಬಾ ಸಹಕಾರಿ ಅದರ ಜೊತೆಯಲ್ಲಿ ತಲೆಯಲ್ಲಿ ಹೂಟ್ಟು ಆಗಬಾರದು ಅಂದರೆ ತುರಿಕೆ ಇಲ್ಲ ಬರತ್ತಾಯಿದ್ದರೆ ಅವುಗಳನ್ನು ದೂರ ಇಡುವುದಕ್ಕೆ ನಾವು ಇದನ್ನು ಸೇವನೆ ಮಾಡಬಹುದು ಇನ್ನೊಂದು ಬೆನಿಫಿಟ್ ಅಂತ ಹೇಳಿದರೆ ಇದು ಎನರ್ಜಿ ಬೂಸ್ಟರ್ ನಮ್ಮ ದೇಹಕ್ಕೆ ಅಂತ ಹೇಳಬಹುದು ದೇಹಕ್ಕೆ ಅಗತ್ಯವಾಗಿ ಬೇಕಾಗುವಂತ ಶಕ್ತಿಯನ್ನು ಕೊಡುತ್ತದೆ.

ಇದು ಇದರ ಜೊತೆಯಲ್ಲಿ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ನಾವು ಮಕ್ಕಳಿಗೆಲ್ಲ ಕೊಡುವುದರಿಂದ ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾ ಸಹಾಯವಾಗುತ್ತದೆ ಹಾಗೆ ಮೆದುಳಿನ ಕಾರ್ಯ ಸರಾಗವಾಗಿ ಆಗುವುದಕ್ಕೆ ಕೂಡ ತುಂಬಾನೇ ಸಹಾಯ ಮಾಡುತ್ತದೆ ಇದರಿಂದ ಬೇರೆಬೇರೆ ರೀತಿಯ ರೆಸಿಪಿಗಳನ್ನು ನಾವು ಮಾಡಿಕೊಳ್ಳಬಹುದು.

ಸಾಂಬಾರು ಮಾಡಿಕೊಳ್ಳಬಹುದು. ಪಲ್ಯ ಮಾಡಿಕೊಳ್ಳಬಹುದು. ಇನ್ನು ದೋಸೆ ಹಪ್ಪಳ ತುಂಬಾ ರೀತಿಯಲ್ಲಿ ನಾವು ಇದನ್ನು ಬಳಸಬಹುದು ಇನ್ನು ಇಂಗ್ಲಿಷ್ ನಲ್ಲಿ ಇದಕ್ಕೆ ಬ್ರೆಡ್ ಫುಟ್ ಅಂತ ಕರೆಯುತ್ತಾರೆ ಇದು ಯಾವಾಗ ಸಿಗುತ್ತದೆ ಅವಾಗ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಎಲ್ಲಾ ಪ್ರಯೋಜನಗಳು ಸಿಗುತ್ತವೆ ಅಂತ ಹೇಳಬಹುದು.

Leave a Reply

Your email address will not be published. Required fields are marked *