ವೀಕ್ಷಕರೆ ದೇವಸ್ಥಾನವು ನಿರ್ಮಾಣ ಮಾಡುವುದಕ್ಕೆ 600 ಕೋಟಿಗೂ ಹೆಚ್ಚು ಖರ್ಚಾಗಿದೆ ಒಂದು ಸಾವಿರಕ್ಕೂ ಹೆಚ್ಚು ಕೆಲಸಗಾರರು ಆರು ವರ್ಷದಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ಇವತ್ತಿನ ಮಾಹಿತಿಯಲ್ಲಿ ತೋರಿಸುತ್ತಿರುವ ಈ ದೇವಸ್ಥಾನವನ್ನು ಭೂಮಿ ಮೇಲೆ ಇರುವ ನಿಜವಾದ ಸ್ವರ್ಗ ಎಂದು ಕರೆಯುತ್ತಾರೆ ಯಾಕೆಂದರೆ ಈ ರೀತಿಯ ಒಂದು ದೇವಸ್ಥಾನ ಭೂ ಮಂಡಲದಲ್ಲಿ ಎಲ್ಲೂ ನೋಡಿದರು ಸಿಗುವುದಿಲ್ಲ.

ಕರ್ನಾಟಕದಲ್ಲಿ ನೆರೆ ರಾಜ್ಯದಲ್ಲಿ ನೆಲೆಸಿರುವ ಈ ದೇವಸ್ಥಾನದಲ್ಲಿ ಎಲ್ಲಿ ನೋಡಿದರು ಬಂಗಾರವೇ ಬಂಗಾರ ಬಿಟ್ಟರೆ ಬೇರೇನು ಕಾಣುವುದಿಲ್ಲ ಲಕ್ಷ್ಮೀದೇವರು ನೆಲೆಸಿರುವ ಭಾರತ ದೇಶದ ಅತಿ ದೊಡ್ಡ ಬಂಗಾರದ ದೇವಸ್ಥಾನ ವೀಕ್ಷಕರೇ ಈ ದೇವಸ್ಥಾನದ ವಿಳಾಸ ನಿಮ್ಮ ಸ್ಕ್ರೀನ್ ಮೇಲೆ ಇದೆ ಕರ್ನಾಟಕದ ನೆರೆ ರಾಜ್ಯದ ತಮಿಳುನಾಡು ರಾಜ್ಯದ ವೆಲ್ಲೂರು ನಗರಕ್ಕೆ ಹೋಗಬೇಕು ವೆಲ್ಲೂರು ನಗರದಿಂದ ನಾಲ್ಕು ಕಿಲೋಮೀಟರ್ ಪ್ರಯಾಣ ಮಾಡಿದರೆ ಶ್ರೀ ಲಕ್ಷ್ಮಿನಾರಾಯಣ ಬಂಗಾರ ದೇವಸ್ಥಾನ ಕಂಡು ಬರುತ್ತದೆ,

ಹೌದು ವೀಕ್ಷಕರೇ ಇವತ್ತಿನ ಈ ಮಾಹಿತಿಯಲ್ಲಿ ಹೇಳುತ್ತಿರುವ ದೇವಸ್ಥಾನ ಲಕ್ಷ್ಮಿ ಗೋಲ್ಡನ್ ಟೆಂಪಲ್ ಬರೀ ಭಾರತ ವಲ್ಲ ವೀಕ್ಷಕರೆ ಪ್ರಪಂಚದಲ್ಲಿ ಅತ್ಯಂತ ಬಂಗಾರದ ದೇವಸ್ಥಾನ ಈ ರೀತಿಯ ಒಂದು ಶೃಂಗಾರ ದೇವಸ್ಥಾನದಲ್ಲಿ ನೆಲೆಸಿರುವ ಲಕ್ಷ್ಮೀದೇವರನ್ನು ಲಕ್ಷ್ಮಿ ಅಂತ ಕರೆಯುತ್ತಾರೆ ವೀಕ್ಷಕರೆ ತಿರುಪತಿಯಿಂದ ಕೇವಲ ಎರಡುವರೆ ಗಂಟೆ ಪ್ರಯಾಣ ಮಾಡಿದರೆ ಲಕ್ಷ್ಮಿ ಗೋಲ್ಡನ್ ಟೆಂಪಲ್ ಸಿಗುತ್ತದೆ ತಿರುಪತಿಗೆ ಬರುವ ಸಾಕಷ್ಟು ಭಕ್ತರು ಈ ದೇವಸ್ಥಾನಕ್ಕೆ ಬಂದು ಅಮ್ಮನವರ ದರ್ಶನ ಮಾಡಿಕೊಂಡು ಹೋಗುತ್ತಾರೆ.

ಲಕ್ಷ್ಮಿ ದೇವರ ಬಂಗಾರದ ದೇವಸ್ಥಾನ ಸುಮಾರು 100 ಎಕ್ಕರೆಷ್ಟು ದೊಡ್ಡದಾಗಿದೆ ದೇವಸ್ಥಾನಕ್ಕೆ ಸಂಪೂರ್ಣವಾಗಿ ಬಂಗಾರದಲ್ಲಿ ಲೇಪನಗಳನ್ನು ಅಳವಡಿಸಲಾಗಿದೆ ವೀಕ್ಷಕರೇ ಈ ದೇವಸ್ಥಾನದ ಲಕ್ಷಾಂತರ ರೀತಿ ನಿರ್ಮಾಣ ಮಾಡಿದ್ದಾರೆ ಆಕರ್ಷದಿಂದ ಈ ದೇವಸ್ಥಾನ ನೋಡಿದರೆ ಭೂಮಿ ಮೇಲಿರುವ ನಕ್ಷತ್ರದ ರೀತಿ ಕಂಡುಬರುತ್ತದೆ ವೀಕ್ಷಕರೆ ಪ್ರಪಂಚದಲ್ಲಿ ಇಷ್ಟೊಂದು ಬಂಗಾರ ಯಾವ ದೇವಸ್ಥಾನದಲ್ಲೂ ಉಪಯೋಗಿಸಿಲ್ಲ ದೇವಸ್ಥಾನ ನಿರ್ಮಾಣಗೊಂಡಿದ್ದು ಸುಮಾರು 600 ಕೋಟಿಗೂ ಹೆಚ್ಚು ದುಡ್ಡು ಖರ್ಚಾಗಿದೆ ಎಂದು ಹೇಳುತ್ತಾರೆ.

ಈಗಿನ ದಿನಗಳಲ್ಲಿ ದೇವಸ್ಥಾನದ ನಿರ್ಮಾಣ ಮಾಡಿದರೆ 5000 ಕೋಟಿಗೂ ಹೆಚ್ಚು ದುಡ್ಡು ಖರ್ಚಾಗುತ್ತಿತ್ತು ಎಂದು ಹೇಳಲಾಗಿದೆ ವೀಕ್ಷಕರೇ ಈ ದೇವಸ್ಥಾನ ಸಾಕಷ್ಟು ವಿದೇಶಿಗರು ತುಂಬಿರುತ್ತದೆ ವಿದೇಶಿಗರು ಈ ದೇವಸ್ಥಾನಕ್ಕೆ ಬಂದು ಲಕ್ಷ್ಮಿ ದೇವಿಗೆ ನಮಸ್ಕರಿಸಿ ಹೋಗುತ್ತಾರೆ ವಿದೇಶಿಗಳು ಈ ದೇವಸ್ಥಾನವನ್ನು ಡಿಶ್ ಶೈನಿಂಗ್ ಗಾಡ್ ಎಂದು ಕರೆಯುತ್ತಾರೆ ಅಂದರೆ ಕನ್ನಡದಲ್ಲಿ ಹೊಳೆಯುವ ದೇವರು ಅಂತ ಅರ್ಥ ವೀಕ್ಷಕರೇ ದೇವಸ್ಥಾನದಲ್ಲಿ ನೆಲೆಸಿರುವ ಬಂಗಾರದ ಲಕ್ಷ್ಮಿ ದೇವರ ಶಿಲೆ ಬರೋಬ್ಬರಿ 70 ಕೆಜಿ ತೂಕ ಇದೆ ಬಂಗಾರದ ಲಕ್ಷ್ಮಿ ದೇವತೆಯ ಶಿಲೆ ಭೂಮಿಗೆ ನೆಲದ ಒಳಗಡೆ ಸಿಕ್ಕಿತು ನಂತರ 2012ರಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಬಂಗಾರದ ಲಕ್ಷ್ಮಿದೇವರ ಶಿಲೆ ಸುಮಾರು 3000 ವರ್ಷಗಳ ಹಳೆಯದು ಎಂದು ಹೇಳಲಾಗಿದೆ ಈಗಿನ ಮಾರುಕಟ್ಟೆಯಲ್ಲಿ ಸಿಗುವ ಬಂಗಾರದ ಗುಣಮುಟ್ಟಕ್ಕಿಂತ ಲಕ್ಷ್ಮೀದೇವರ ಬಂಗಾರದ ಶಿಲೆ 1000 ಮತ್ತು ಹೆಚ್ಚು ಗುಣಮಟ್ಟದಾಗಿದೆ ಪ್ರಪಂಚದ ಅತ್ಯಂತ ಶ್ರೇಷ್ಠ ಬಂಗಾರದ ಶಿಲೆ ಅಂತೂ ಪರಿಗಣಿಸಲಾಗಿದೆ ಪರಪಂಚದಲ್ಲಿ ಎಲ್ಲಿ ಹುಡುಕಿದರೂ ಇಷ್ಟೊಂದು ಗುಣಮಟ್ಟವಾದ ಬಂಗಾರದ ಎಲ್ಲೋ ನೋಡಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *