ವೀಕ್ಷಕರೆ ಇವತ್ತು ನಾನು ಹೇಳಲು ಹೊರಟಿರುವ ದೇವಸ್ಥಾನ ಮುರುಗನ್ ಸ್ವಾಮಿ ದೇವಸ್ಥಾನ ಈ ದೇವಸ್ಥಾನದ ಬಗ್ಗೆ ಮುಂಚೇನೆ ಗೊತ್ತಿರಬಹುದು ಈ ದೇವಸ್ಥಾನ ವಿರುವುದು ತಮಿಳುನಾಡು ರಾಜ್ಯದಲ್ಲಿ ಸಾಮಾನ್ಯವಾಗಿ ದೇವರಶಿಲೆಯನ್ನು ಸಾಲಿಗ್ರಾಮ ಶಿಲೆ ಪಂಚಲೋಹ ಶಿಲೆ ಕಲ್ಲಿನಿಂದ ತಯಾರು ಮಾಡಿರುತ್ತಾರೆ ಆದರೆ ಇವತ್ತು ನಾನು ಹೇಳಲು ಹೊರಟಿರುವ ದೇವಸ್ಥಾನದಲ್ಲಿ ನೆಲೆಸಿರುವ ಶಿಲೆ 9 ವಿಷಗಳನ್ನು ಬಳಸಿತಾ ಯಾರು ಮಾಡಿರುವ ಶಿಲೆ ಈ ಮಾಹಿತಿಯಲ್ಲಿ ಹೇಳುವ ಎಲ್ಲಾ ಮಾಹಿತಿಗೂ ಮುರುಗಾನ್ ದೇವಸ್ಥಾನದ ಆಫೀಸಿಯಲ್ ವೆಬ್ಸೈಟ್ನಲ್ಲಿ ಕಲೆ ಹಾಕಿರುವುದು.

ದೇವಸ್ಥಾನದಲ್ಲಿ ನೆಲೆಸಿರುವ ಮುರುಗನ್ಮೂರ್ತಿಗೆ ಅಭಿಷೇಕ ಮಾಡಿದ ತೀರ್ಥ ತೆಗೆದುಕೊಂಡರೆ ಯಾವುದೇ ರೋಗವಿದ್ದರೂ ನೂರಕ್ಕೆ ನೂರು ಗುಣಮುಖವಾಗುತ್ತದೆ ಈ ದೇವಸ್ಥಾನದ ಸಂಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಎಲ್ಲವೂ ನಿಮ್ಮ ಸ್ಕ್ರೀನ್ ಮೇಲೆ ಇದೆ ಕರ್ನಾಟಕದ ನೆರೆ ರಾಜ್ಯವನ್ನು ತಮಿಳುನಾಡಿನಲ್ಲಿ ಕೊಯಂ ಮತ್ತು ನಗರಕ್ಕೆ ಹೋಗಬೇಕು ಕೊಯಂಬತ್ತೂರ್ ನಿಂದ ಹದಿನೈದು ಕಿಲೋಮೀಟರ್ ಪ್ರಯಾಣ ಮಾಡಿದರೆ ಮಲು ಮಿಂಚನ್ ಪಟ್ಟಿ ಸಿಗುತ್ತದೆ ಎದೆ ಹಳ್ಳಿಯಲ್ಲಿ ನೆಲೆಸಿರುವ ಅರಲ್ಮಿಗೂ ದಂಡೆಯುತ ಸ್ವಾಮಿ ಮುರುಗನ್ ದೇವಸ್ಥಾನ.

ವೀಕ್ಷಕರೆ ಪ್ರಪಂಚದಲ್ಲಿ ಅತಿ ಭಕ್ತರು ಭೇಟಿ ಕೊಟ್ಟಿರುವ ದೇವಸ್ಥಾನ ಯಾವುದು ಎಂದರೆ ಅದು ಯಾವುದು ಅಲ್ಲ ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿರುವ ದಂಡಯುತ ಪಾನಿ ಮುರುಗನ್ ಸ್ವಾಮಿ ದೇವಸ್ಥಾನದಲ್ಲೂ ಬೆಟ್ಟದ ಮೇಲೆ ಇದೆ ಈ ಬೆಟ್ಟವನ್ನು ಮೇಲು ಪರ್ವತದ ಒಂದು ಭಾಗವೆಂದು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ ಶಿವ ಪರಮಾತ್ಮನೂ ಕೂಡ ಬೆಟ್ಟದಲ್ಲಿ ಬಂದು ತಪಸ್ಸು ಮಾಡಿ ಹೋಗಿದ್ದರು ಎಂದು ಹೇಳುತ್ತಾರೆ ಈ ದೇವಸ್ಥಾನದಲ್ಲಿ ನೆಲೆಸಿರುವುದು ಮುರುಗನ್ ದೇವರು ಅಂದರೆ ಬೇರೆ ಯಾರು ಅಲ್ಲ ವೀಕ್ಷಕರೆ ಸುಬ್ರಮಣ್ಯ ಸ್ವಾಮಿ ದೇವರು ವರ್ಷಕ್ಕೆ ಏನಿಲ್ಲ ಅಂದರೂ ಸುಮಾರು ಒಂದು ಕೋಟಿ 50 ಲಕ್ಷಕ್ಕೂ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.

ಭಾರತ ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಈ ಮುರುಗನ್ ದೇವಸ್ಥಾನ ಕೂಡ ಸ್ಥಾನ ಪಡೆದುಕೊಂಡಿದೆ ವೀಕ್ಷಕರೆ ಭಾರತ್ ದೇಶದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಶ್ರೇಷ್ಠ ಪಂಚಾಮೃತ ಅಂದರೆ ಅದು ಪಳಲಿ ಪಂಚಾಮೃತ 5 ಹಣ್ಣುಗಳನ್ನು ಬಳಸಿ ಭಾರತದ ಏಕೈಕ ಪಂಚಾಮೃತ ಈ ಪಂಚಾಮೃತ ರುಚಿ ಸವಿಯಲು ದೇಶವಿದೇಶಗಳಿಂದ ಭಕ್ತರು ಸಾವಿರ ರೂ ಕಿಲೋ ಮೀಟರ್ ದೂರದಿಂದ ಈ ದೇವಸ್ಥಾನಕ್ಕೆ ಬರುತ್ತಾರೆ ಪಳನಿ ಪಂಚಾಮೃತ ದೇವಸ್ಥಾನದ ವತಿಯಿಂದ ಆನ್ಲೈನ್ ಹೋಂ ಡೆಲಿವರಿ ಕೂಡ ಲಭ್ಯವಿದೆ ಪ್ರತಿದಿನ ಆನ್ಲೈನ್ ನಲ್ಲಿ 50 ರಿಂದ 60,000 ಆರ್ಡರ್ಸ್ ಬರುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ .

Leave a Reply

Your email address will not be published. Required fields are marked *