ನಾವು ಆರೋಗ್ಯವಾಗಿ ಬದುಕಲು ಪ್ರತಿಯೊಂದು ಅಂಗಗಳು ಕೂಡ ಸರಿಯಾಗಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಆ ಪೈಕಿ ಕೆಲವು ಅಂಗಗಳಲ್ಲಿ ಇಡೀ ದೇಹ ವನ್ನು ನಿಯಂತ್ರಿಸುವ ಅಂಗವೆಂದರೆ ಅದು ಕಿಡ್ನಿ. ಇದು ನಮ್ಮ ದೇಹದ ತುಂಬಾ ಸೂಕ್ಷ್ಮ ಹಾಗೂ ಅತಿ ಹೆಚ್ಚು ಕಾರ್ಯವನ್ನು ಮಾಡುವಂತಹ ಅಂಗವಾಗಿದೆ. ಇದು ನಮ್ಮ ದೇಹದಲ್ಲಿ ಇರುವಂತಹ ವಿಶ್ವ ಕಾರ್ಯ ಅಂಶಗಳನ್ನು ಮೂತ್ರದ ಮೂಲಕ ಹೊರಗೆ ಹಾಕುವಂತಹ ಕೆಲಸವನ್ನು ಮಾಡುತ್ತದೆ ಹಾಗಾಗಿ ನಾವು ಇದರ ಆರೋಗ್ಯವನ್ನು ಕಾಪಾಡುವುದಕ್ಕೆ ಕೆಲವೊಂದಿಷ್ಟು ಆಹಾರ ಪದಾರ್ಥಗಳಿಂದ ಆದಷ್ಟು ದೂರವಿರಬೇಕಾಗುತ್ತದೆ ಅದರಲ್ಲೂ ವಿಶೇಷವಾಗಿ ಮೂತ್ರಪಿಂಡದ ಸಮಸ್ಯೆ ಯಾರಿಗೆ ಇರುತ್ತದೆಯೋ ಅಂತವರು ಕೆಲವೊಂದು ಆಹಾರ ಪದಾರ್ಥಗಳಿಂದ ದೂರವಿರಬೇಕಾಗುತ್ತದೆ

ಇವತ್ತಿನ ಮಾಹಿತಿಯಲ್ಲಿ ಯಾರಿಗೆ ಕಿಡ್ನಿ ಸಮಸ್ಯೆ ಇರುತ್ತದೆಯೋ ಮತ್ತು ಕಿಡ್ನಿಯ ಸಮಸ್ಯೆ ಬರಬಾರದು ಎಂದು ಹೇಳುತ್ತಾರೋ ಅಂತಹವರು ಕೆಲವೊಂದು ಆಹಾರ ಪದಾರ್ಥಗಳಿಂದ ಆದಷ್ಟು ದೂರವಿದ್ದರೆ ಒಳ್ಳೆಯದು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಆರೋಗ್ಯ ಸಂಬಂಧಕ್ಕೆ ಪಟ್ಟ ಮಾಹಿತಿಗಳನ್ನು ಪ್ರತಿನಿತ್ಯ ತಿಳಿದುಕೊಳ್ಳಲು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ವೀಕ್ಷಕರಿಗೆ ಮೂತ್ರಪಿಂಡದ ಸಮಸ್ಯೆ ಇರುತ್ತದೆಯೋ ಅಂತಹವರು ಹಾಲುಗಡ್ಡೆ ಮತ್ತು ತಿನ್ನುವುದನ್ನು ದೂರವಿಡಬೇಕಾಗುತ್ತದೆ. ಆಲೂಗಡ್ಡೆ ಮತ್ತು ಸಿಹಿ ಆಲೂಗಡ್ಡೆ ಇವೆರಡರಲ್ಲೂ ಕೂಡ ಅಧಿಕ ಪ್ರಮಾಣದ ಪೊಟ್ಯಾಶಿಯಂ ಇರುತ್ತದೆ ಒಂದು ಮಾಧ್ಯಮ ಗಾತ್ರದ ಆಲೂಗಡ್ಡೆಯಲ್ಲಿ 610m ನಷ್ಟು ಪೊಟ್ಯಾಶಿಯಂ ಇರುತ್ತದೆ. ಮಧ್ಯಮಗಾತ್ರದ ಸಿಹಿ ಆಲೂಗಡ್ಡೆಯಲ್ಲಿ 541 ಮಿಲಿ ಗ್ರಾಂ ಇರುತ್ತದೆ. ಹಾಗಾಗಿ ಯಾರಿಗೆ ಮೂತ್ರಪಿಂಡದ ಸಮಸ್ಯೆ ಇರುತ್ತದೆಯೋ ಅಥವಾ ಕಿಡ್ನಿ ಸಮಸ್ಯೆ ಇರುತ್ತದೆಯೋ ಅಂತಹವರು ಆಲೂಗಡ್ಡೆ ತಿನ್ನುವುದರಿಂದ ಮತ್ತು

ಆಲೂಗಡ್ಡೆಯಿಂದ ತಯಾರು ಮಾಡಿರುವಂತಹ ಆಹಾರದಿಂದ ದೂರವಿರುವುದು ಒಳ್ಳೆಯದು. ಇನ್ನು ಎರಡನೆಯದಾಗಿ ಟೊಮೆಟೊ ಹಣ್ಣು ಯಾರಿಗೆ ಕಿಡ್ನಿ ಸಮಸ್ಯೆ ಇರುತ್ತದೆ ಅಥವಾ ಮೂತ್ರಪಿಂಡದ ಸಮಸ್ಯೆ ಇರುತ್ತದೆಯೋ. ಅಂತಹವರು ಟೊಮ್ಯಾಟೋ ಹಣ್ಣು ನಿಂದ ಮಾಡಿರುವಂತಹ ಆಹಾರ ಪದಾರ್ಥಗಳನ್ನು ಬಳಸದೆ ಇರುವುದು ಒಳ್ಳೆಯದು. ಅದರಲ್ಲೂ ಟೊಮ್ಯಾಟೋ ಹಣ್ಣಿನಿಂದ ಮಾಡಿರುವಂತಹ ಸಾಸ ಆಗಿರಬಹುದು ಅಥವಾ ಸಾರು ಆಗಿರಬಹುದು ವಿಶೇಷವಾಗಿ ಟೊಮೇಟೊ ಹಣ್ಣಿನಲ್ಲಿ ಇರುವಂತಹ ಬೀಜಗಳು ಕಿಡ್ನಿ ಸಮಸ್ಯೆ ಇರುವವರು ಮತ್ತು ಮೂತ್ರಪಿಂಡದ ಸಮಸ್ಯೆ ಇರುವವರು ಟೊಮ್ಯಾಟೋ ಹಣ್ಣು ಸೇವನೆ ಮಾಡಲೇಬಾರದು. ಈ ಟೊಮೇಟೊ ಹಣ್ಣಿನಲ್ಲಿ ಅಧಿಕ ಪ್ರಮಾಣದ ಪೊಟ್ಯಾಶಿಯಂ ಇರುವುದರಿಂದ ಇದು ನಿಮ್ಮ ಮೂತ್ರಪಿಂಡಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ನಿಮಗೆ ಆಲ್ರೆಡಿ ಮೂತ್ರಪಿಂಡದ ಸಮಸ್ಯೆ ಇದ್ದರೆ ಟೊಮ್ಯಾಟೊನಿಂದ ಮಾಡಿರುವಂತಹ ತರಕಾರಿ ಆಗಿರಬಹುದು ಅಥವಾ ಆಹಾರ ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು.

Leave a Reply

Your email address will not be published. Required fields are marked *