ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ವೀಕ್ಷಕರೇ ನಾವು ಆರೋಗ್ಯವಾಗಿ ಬದುಕಲು ಪ್ರತಿಯೊಂದು ಅಂಗಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸಲು ಬೇಕಾಗುತ್ತದೆ. ಇಡೀ ದೇಹವನ್ನೇ ನಿಯಂತ್ರಿಸುವ ಅಂಗಗಳು ಎಂದರೆ ಅದು ಕಿಡ್ನಿ. ಇದು ನಮ್ಮ ದೇಹದ ತುಂಬಾ ಸೂಕ್ಷ್ಮ ಹಾಗೂ ಅತಿ ಹೆಚ್ಚು ಕಾರ್ಯವನ್ನು ಮಾಡುವಂತಹ ಅಂಗವಾಗಿದೆ. ಇದು ನಮ್ಮ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಗೆ ಹಾಕುವಂತಹ ಕೆಲಸವನ್ನು ಮಾಡುತ್ತದೆ. ಹಾಗಾಗಿ ನಾವು ನಮ್ಮ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಇತ್ತೀಚಿನ ದಿನಗಳಲ್ಲಿ ನೀವು ನೋಡುತ್ತಾ ಇರಬಹುದು ಸಾಕಷ್ಟು ಜನರು ಕಿಡ್ನಿ ವೈಫಲ್ಯದಿಂದ ಬಳಲುತ್ತಾ ಇದ್ದಾರೆ. ನಮ್ಮ ಕಿಡ್ನಿ ಚೆನ್ನಾಗಿರಬೇಕು ಎಂದರೆ ನಾವು ಪ್ರತಿನಿತ್ಯ ಅಳವಡಿಸಿಕೊಂಡಿರುವಂತಹ ಕೆಲವೊಂದಿಷ್ಟು ಕೆಟ್ಟ ಅಭ್ಯಾಸಗಳಿಂದ ಹೊರಗೆ ಬರಬೇಕಾಗುತ್ತದೆ.

ವೀಕ್ಷಕರೆ ಇವತ್ತಿನ ಮಾಹಿತಿ ನಾವು ನಿಮಗೆ ತಿಳಿಸುತ್ತಾ ಇರುವಂತಹ ಕೆಲವೊಂದಿಷ್ಟು ನಿಯಮಗಳು ಮತ್ತು ಅಭ್ಯಾಸಗಳನ್ನು ನೀವು ದೂರ ಮಾಡಿಕೊಂಡರೆ ನಿಮಗೆ ಆರೋಗ್ಯ ಖಂಡಿತವಾಗಿಯೂ ಕೂಡ ಚೆನ್ನಾಗಿರುತ್ತದೆ. ವೀಕ್ಷಕರ ಅವುಗಳು ಯಾವುದು ಎಂದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಯೋಚನೆ ಮಾಡದೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಮತ್ತು ಹೆಚ್ಚು ಮಾತ್ರೆಯನ್ನು ಕೂಡ ಸೇವನೆ ಮಾಡುತ್ತಾ ಇದ್ದಾರೆ. ಇದರಿಂದ ಮೂತ್ರಪಿಂಡದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅದರಲ್ಲೂ ಸ್ವಲ್ಪ ಜನ ತಲೆ ನೋವು ಮೈಕೈ ನೋವು ಇದಕ್ಕೆ ಪೆನ್ ಕಿಲ್ಲರ್ ನಂತಹ ಮಾತ್ರೆಗಳನ್ನು. ಪೇನ್ ಕಿಲ್ಲರ್ ಮಾತ್ರೆ ನು ತೆಗೆದುಕೊಳ್ಳುವುದರಿಂದ ನಿಮ್ಮ ಮೂತ್ರಪಿಂಡಗಳ ಮೇಲೆ ನೇರವಾಗಿ ಹಾನಿಯಾಗುತ್ತದೆ. ಅದರಲ್ಲೂ ನೀವು ವೈದ್ಯರ ಸಲಹೆಯನ್ನು ತೆಗೆದುಕೊಳ್ಳದೆ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಇನ್ನೂ ಹೆಚ್ಚು ಅಪಾಯಕಾರಿ ಆಗುತ್ತದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ತಲೆನೋವು ಮೈಕೈ ನೋವಿಗೆ ನೇರವಾಗಿ ಪಾಲಿಸ್ ಗೆ ಹೋಗಿ ಗುಳಿಗೆಯನ್ನು ತೆಗೆದುಕೊಂಡು ಸೇವನೆ ಮಾಡುತ್ತಿದ್ದಾರೆ. ಇದನ್ನು ನೀವು ಬೇಗ ಕಾಲ್ದವರೆಗೆ ಸೇವನೆ ಮಾಡುತ್ತಾ ಬಂದರೆ ನಿಮ್ಮ ಮೂತ್ರಪಿಂಡಗಳ ಮೇಲೆ ಹೆಚ್ಚು ಹಾನಿಯಾಗುತ್ತದೆ ಹಾಗಾಗಿ ವೈದ್ಯರ ಸಲಹೆಯನ್ನು ತೆಗೆದುಕೊಂಡು ಮಾತ್ರ ನೀವು ಮಾತ್ರೆಯನ್ನು ತೆಗೆದುಕೊಳ್ಳಿ ಅದರಲ್ಲೂ ಅದರಲ್ಲೂ ನಿಮ್ಮ ವಯಸ್ಸು ಏನಾದರೂ ಚಿಕ್ಕದು ಆಗಿದ್ದರೆ ಆದಷ್ಟು ಪೇನ್ ಕಿಲ್ಲರ್ ನಂತಹ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಅವಾಯ್ಡ್ ಮಾಡಿ. ಇಲ್ಲದಿದ್ದರೆ ನಿಮ್ಮ ಮುಂದೆ ನಿಮ್ಮ ಕಿಡ್ನಿಯ ಮೇಲೆ ಸಾಕಷ್ಟು ಹಾನಿ ಉಂಟು ಆಗುತ್ತದೆ.

ಇನ್ನು ನೀರು ಕುಡಿಯುವುದಕ್ಕೆ ಮತ್ತು ಮಲವಿಸರ್ಜನೆ ಮಾಡುವುದಕ್ಕೆ ಎಂದಿಗೂ ಕೂಡ ಟೈಮ್ ಟೇಬಲ್ ಹಾಕಿಕೊಳ್ಳಬೇಡಿ. ಕೆಲವೊಂದಿಷ್ಟು ಜನರು ಊಟಾದ ತಕ್ಷಣ ನೀರು ಕುಡಿಯುತ್ತಾರೆ ಇನ್ನು ಉಳಿದ ಟೈಮ್ನಲ್ಲಿ ನೀರು ಕುಡಿಯುವುದಿಲ್ಲ. ನಿಮ್ಮ ಬಾಡಿ ನಿಮಗೆ ಹೇಳುತ್ತಾ ಇರುತ್ತದೆ ನೀರು ಕುಡಿಯಿರಿ ನೀರು ಕುಡಿಯಿರಿ ಅಂತ ನಿಮಗೆ ಯಾವಾಗ ನೀರು ಕುಡಿಯಬೇಕು ಅನಿಸುತ್ತದೆ ಆವಾಗ ನೀವು ನೀರನ್ನು ಕುಡಿಯುತ್ತೀರಾ ಅವಾಗ ನೀವು ನೀರನ್ನು ಕುಡಿದರೆ ನಿಮಗೆ ತುಂಬಾನೇ ಒಳ್ಳೆಯದು ಇಲ್ಲದಿದ್ದರೆ ನಿಮ್ಮ ಬಾಡಿ ಡಿ ಹೈಡ್ರೇಟ್ ಆಗುತ್ತದೆ ಇದರಿಂದ ನಿಮಗೆ ಮಲಬದ್ಧತೆ ಸಮಸ್ಯೆ ಆಗುತ್ತದೆ. ಮತ್ತು ಕಿಡ್ನಿ ವೈಫಲ್ಯ ಕೂಡ ಆಗುತ್ತದೆ.