ತುಳಸಿ ಎಲೆಗಳನ್ನು ನಾವು ಪ್ರತಿನಿತ್ಯ ಈ ರೀತಿ ಬಳಸುವುದರಿಂದ ನಮ್ಮ ರಕ್ತ ಪರಿಶುದ್ಧಿ ಆಗುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಹಾಗೆ ದೇಹದಲ್ಲಿ ಇರುವಂತಹ ಟಾಕ್ಸಿನ್ ಹೊರಗೆ ಹಾಕುವುದಕ್ಕೆ ತುಂಬಾ ಒಳ್ಳೆಯದು ಇದು. ಇವಾಗಿನ ನಮ್ಮ ಕೆಟ್ಟ ಜೀವನ ಶೈಲಯಿಂದಾಗಿ ಹಾಗೆ ಪೋಲುಷನ್ ಕಲುಷಿತವಾಗಿರುವಂತಹ ನೀರು ಇದರ ಎಲ್ಲಾರಿಂದ ಕೂಡ ನಮಗೆ ಬೇರೆ ಬೇರೆ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇರುತ್ತದೆ. ಎಕ್ಸ್ಪೆಶಲಿ ನಮ್ಮ ದೇಹದಲ್ಲಿ ಟಾಕ್ಸಿಂಗ್ ಗಳೆಲ್ಲ ಸಮಸ್ಯೆಗಳು ಎಲ್ಲಾ ಆಗುತ್ತಾ ಇರುತ್ತದೆ. ಮುಖ್ಯವಾಗಿ ರಕ್ತದಲ್ಲಿ ಟಾಕ್ಸಿನ್ ಜಾಸ್ತಿಯಾದಾಗ ನಮಗೆ ಬೇರೆ ಬೇರೆ ರೀತಿಯಾದಂತಹ ಆರೋಗ್ಯದ ಸಮಸ್ಯೆಗಳು ಕಾಡುವುದಕ್ಕೆ ಶುರುವಾಗುತ್ತದೆ ಹಾಗಾಗಿ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬೇಕು ಎಂದರೆ ನಮ್ಮ ರಕ್ತ ಶುದ್ದಿ ಆಗಿ ಇರಬೇಕಾಗುತ್ತದೆ. ಇವತ್ತಿನ ಮಾಹಿತಿ ಇಲ್ಲಿ ನಾನು ರಕ್ತಶುದ್ದಿಗೆ ನಾವು ಯಾವ ಯಾವ ಆಹಾರಗಳನ್ನು ಹೆಚ್ಚಾಗಿ ಬಳಸಬೇಕು ಅನ್ನುವುದನ್ನು ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದಿ.

ಮನೆಯಲ್ಲಿ ಪ್ರತಿನಿತ್ಯ ಬಳಸುವಂತಹ ಕೆಲವೊಂದು ಪದಾರ್ಥಗಳನ್ನು ಆದಷ್ಟು ಹೆಚ್ಚಾಗಿ ಬಳಸುವುದರಿಂದ ರಕ್ತಶುದ್ಧಿ ಆಗುತ್ತದೆ, ಮೊದಲನೆಯದು ವೆರಿ ಇಂಪಾರ್ಟೆಂಟ್ ಹೇಳಲೇಬೇಕು ಎಂದರೆ ಬೀಟ್ರೂಟ್. ತುಂಬಾನೇ ಒಳ್ಳೆಯ ಒಂದು ತರಕಾರಿ ಅಂತ ಹೇಳಬಹುದು ನಮ್ಮ ರಕ್ತ ಶುದ್ದಿಗೆ. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದರೂ ಕೂಡ ಇಂಪ್ರೂ ಮಾಡಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ ಅದರ ಜೊತೆಯಲ್ಲಿ ಒಂದು ಬೆಸ್ಟ್ ತರಕಾರಿ ಇದು ಇನ್ನು ಎರಡನೆಯದು ಅಂತ ಹೇಳಿದರೆ ಬೆಲ್ಲ. ನಾರ್ಮಲ್ ಆಗಿ ನಮ್ಮಲ್ಲಿ ಎಲ್ಲಾ ಅಡುಗೆಯಲ್ಲಿ ಆದಷ್ಟು ಪ್ರತಿನಿತ್ಯ ಬಳಸುತ್ತಾ ಇರುತ್ತೇವೆ. ಬೆಲ್ಲ ಇಂಪಾರ್ಟೆಂಟ್ ಆಗಿ ನಮ್ಮ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ

ಹಾಗಾಗಿ ಈ ಬೆಲ್ಲವನ್ನು ಕೂಡ ನಾವು ಆದಷ್ಟು ಬಳಸಬಹುದು ಅಡುಗೆಯಲ್ಲಿ ಎಲ್ಲ ಬಳಸಬಹುದು ಅಥವಾ ಇನ್ನು ಕೆಲವರಿಗೆ ಅಭ್ಯಾಸ ಇರುತ್ತದೆ. ಪ್ರತಿದಿನ ಒಂದು ಸಣ್ಣ ಪೀಸ್ ಬೆಲ್ಲವನ್ನು ತಿಂದು ನೀರು ಕುಡಿಯುವುದು. ಇದು ಕೂಡ ನಮ್ಮ ದೇಹದಲ್ಲಿ ಟಾಕ್ಸಿಂಗ್ ಸರ ಹಾಕುವುದಕ್ಕೆ ಸಹಾಯವಾಗುತ್ತದೆ ರಕ್ತ ಕೂಡ ಸುದ್ದಿ ಆಗಿರುತ್ತದೆ ಇನ್ನೊಂದು ಬೆಸ್ಟ್ ಮಸಾಲೆ ಪದಾರ್ಥ ಅಂತ ಹೇಳಿದರೆ ಅರಿಶಿನ. ನಮ್ಮ ಲಿವರ್ ಕರೆಕ್ಟಾಗಿ ವರ್ಕ್ ಆಗಬೇಕು ಎಂದರೆ ಈ ಅರಿಶಿನ ತುಂಬಾನೇ ಇಂಪಾರ್ಟೆಂಟ್. ಇದು ನ್ಯಾಚುರಲ್ ಬ್ಲಡ್ ಪ್ಯೂರಿಫ್ ಲಾಯರ್ ಕೂಡ ಹೌದು. ನಾವು ಅರಿಶಿನವನ್ನು ಅಡುಗೆಯಲ್ಲಿ ಬಳಸುವುದರ ಜೊತೆಯಲ್ಲಿ ಪ್ರತಿದಿನ ಅರಿಶಿಣದ ಹಾಲನ್ನು ಕೂಡ ಕುಡಿಯಬಹುದು. ಒಂದು ದಿನ ಆಗುವಷ್ಟು ಒಂದು ಬೆಚ್ಚಗೆ ಹಾಲಿಗೆ ಅರಿಶಿನವನ್ನು ಹಾಕಿ ಕುಡಿದರೆ ನೂರಾರು ಕಾಯಿಲೆಗಳನ್ನು ದೂರ ಇಡುವುದಕ್ಕೆ ಕೂಡ ಇದು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *