ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ ನಿವಾರಣೆಗೆ ಬಾಳೆ ಎಲೆಯ ಸೂರ್ಯ ಸ್ನಾನ ಸಹಕಾರಿಯಾಗಿದೆ. ಭಾರತದಲ್ಲಿ ಬಜ್ಜಿನ ಸಮಸ್ಯೆ ಹೆಚ್ಚು ತಿದ್ದು ಅದು ಮಕ್ಕಳಿಂದಲೇ ಆರಂಭವಾಗುತ್ತದೆ ಅಧ್ಯಯನದ ಪ್ರಕಾರ ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಬೊಜ್ಜುತನವನ್ನು ಹೊಂದಿದೆ. ಹಾಗೂ ಭವಿಷ್ಯದಲ್ಲಿ ಈ ಮಕ್ಕಳು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಕೂಡ ಹೆಚ್ಚಾಗಿದೆ.

ಈ ಅಧಿಕ ಬೊಜ್ಜನ ಸಂಗ್ರಹಣೆಯಿಂದಾಗಿ ಮಕ್ಕಳಲ್ಲಿ ಮಧುಮೇಹ ಹೃದಯದ ತೊಂದರೆಗಳು ಉಪವಾಸ ಉಸಿರಾಟದ ತೊಂದರೆಗಳು ನಿಶಕ್ತಿ ಹಾಗೂ ಕಾಯಿಲೆಗಳಿಗೂ ಕೂಡ ಕಾರಣವಾಗುತ್ತದೆ. ಆದ್ದರಿಂದ ಆರಂಭದಲ್ಲಿ ಕಾಳಜಿ ವಹಿಸಬೇಕು ಅತ್ಯುತ್ತಮ ಆಹಾರ ಪದ್ಧತಿ ಜೊತೆ ತೂಕ ಇಳಿಸುವುದು ಕೂಡ ಸುತ್ತ ಹಾಗಾಗಿ ಪ್ರಕೃತಿ ಚಿಕಿತ್ಸೆಯಲ್ಲಿ ಹಲವರು ವಿಧಗಳಿದ್ದು ಅವುಗಳಲ್ಲಿ ಬಾಳೆ ಎಲೆಯ ಸೂರ್ಯ ಸ್ನಾನ ಕೂಡ ಪ್ರಮುಖವಾದದ್ದು. ಬೊಜ್ಜಿನ ಸಮಸ್ಯೆ ನಿವಾರಣೆಗೆ ಬಾಳೆ ಎಲೆ ಸೂರ್ಯ ಸ್ನಾನ ಸಹಕಾರಿ ಈ ವಿಧಾನದಿಂದ ಗಣನೀಯವಾಗಿ ತೂಕ ಇಳಿಸಲು ಸಹಕಾರಿ.

20 ನಿಮಿಷಗಳ ಅವಧಿಯಲ್ಲಿ ಇದನ್ನು ಮಾಡಬೇಕು ಈ ಚಿಕಿತ್ಸೆಗೆ ಪ್ರಶಸ್ತ ಸಮಯವು ಏಳರಿಂದ ಒಂಬತ್ತು ಮೂವತ್ತು ಗಂಟೆ ಒಳಗೆ ಇನ್ನೂ ಹೇಗೆ ಮಾಡುವುದು ಅಂತ ಹೇಳುತ್ತೇವೆ ಕೇಳಿ. ಶುಭ್ರವಾದ ಚೆನ್ನಾಗಿ ಗಾಳಿ ಬೆಳಕು ಇರುವ ಜಾಗದಲ್ಲಿ ಜಮಕಾನಿಯನ್ನು ಹಾಕಬೇಕು ಅದರ ಮೇಲೆ ಐದರಿಂದ ಆರು ಕಟ್ಟಿದಾರಗಳನ್ನು ದೂರ ದೂರ ಇಡಬೇಕು. ಅದರ ಮೇಲೆ 10 ರಿಂದ 15 ಅಡಿ ಇರುವ ಒಂದು ಒಂದು ಎಲೆ ಅಥವಾ ಸೇರಿಸಿದ ಒಂದು ಎಲೆಯನ್ನು ದಾರದ ಮೇಲೆ ಇಡಿ.

ಎಲೆಯ ಒಳಭಾಗವು ಮೇಲಕ್ಕೆ ಇರುವಂತೆ ಇಡಬೇಕು. ಈ ಎಲೆಯ ಮೇಲೆ ವ್ಯಕ್ತಿಯನ್ನು ಮಲಗಿಸುವುದು ಕುತ್ತಿಗೆಯಿಂದ ಕಾಲಿನವರೆಗೂ ಎಲೆಯು ಸರಿಹೊಂದುವಂತೆ ನೋಡಿಕೊಳ್ಳಬೇಕು. ವ್ಯಕ್ತಿಯ ದೇಹಕ್ಕೆ ಮುಖ ಮಾಡಿ ಎಲೆಯ ಒಳಭಾಗವು ದೇಹಕ್ಕೆ ಮುಚ್ಚಬೇಕು. ಹೊರಗೆ ಇರುವ ದರಗಳು ಎರಡು ಬದಿಯಿಂದ ಎಳೆದುಕೊಳ್ಳಬೇಕು. ಯಾವ ಕಡೆಯೂ ಗಾಳಿ ಆಡದಂತೆ ಎರಡು ಕಡೆಯೂ ಪೂರ್ಣಮುಚ್ಚಿರುವಂತೆ ಗಮನಿಸಬೇಕು.

ತಲೆಗೆ ತಣ್ಣೀರಿನ ಬಟ್ಟೆ ಅಥವಾ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು. ಬಾಳಿ ಎಲೆಯ ಸೂರ್ಯನನಾದ ನಂತರ ಎಳೆಗಳನ್ನು ತೆಗೆದು ವ್ಯಕ್ತಿಯನ್ನು ಮರದ ನೆರಳಿನಲ್ಲಿ 30 ನಿಮಿಷಗಳ ವಿಶ್ರಮಿಸುವಂತೆ ತಿಳಿಸಬೇಕು. ನಂತರ ನೀರನ್ನು ಕುಡಿಯಲು ಕೊಟ್ಟು ತಣ್ಣೀರಿನ ಸ್ನಾನಕ್ಕೆ ಕಳುಹಿಸಿ ಒಮ್ಮೆ ಚಿಕಿತ್ಸೆಗೆ ಉಪಯೋಗಿಸಿದ ಬಾಳೆ ಎಲೆಗಳನ್ನು ಮತ್ತೊಮ್ಮೆ ಉಪಯೋಗಿಸಬಾರದು ಮತ್ತು ಪ್ರಾಣಿಗಳಿಗೆ ಕೂಡ ತಿನ್ನಲು ಕೊಡಬಾರದು.

Leave a Reply

Your email address will not be published. Required fields are marked *