ಸಾಮಾನ್ಯವಾಗಿ ಹಳ್ಳಿಯ ಜೀವನಕ್ಕೂ ಪೇಟಿಯ ಜೀವನಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಈಗ ಪೇಟಿಯ ಜನರಂತೆ ಹಳ್ಳಿಯವರು ಕೂಡ ಬದುಕುತ್ತಿದ್ದಾರೆ ಎಂದು ಹೇಳುತ್ತಾರೆ ಕೆಲವೊಂದು ವಿಷಯಗಳಲ್ಲಿ ಹಳ್ಳಿಯ ಜನರಿಗಿಂತ ಭೇಟಿಯ ಜನರು ಬದುಕುವ ರೀತಿ ಬಹಳ ಇದೆ. ಉದಾಹರಣೆಗೆ ಆಹಾರ ವ್ಯವಹಾರವನ್ನು ತೆಗೆದುಕೊಳ್ಳಿ. ಪೇಟೆಯಲ್ಲಿ ವಾಸಿಸುವವರೆಗೂ ಹಳ್ಳಿಯ ವಾಸುವಂತ ಜನರ ಆಹಾರಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ ಅದೇನ್ ಬಿಡ್ರಿ ಎಲ್ಲರೂ ಹೋಟ್ಟಿಗೆ ಅನ್ನತನೆ ತಿನ್ನುತ್ತಾರೆ ಅಂತ ಹೇಳಬಹುದು.

ಆದರೆ ಅನ್ನದಲ್ಲಿ ಹಲ್ದಿ ಹಾಗೂ ಅನ್ಹಲ್ದಿ ಎನ್ನುವ ವಿಷಯವಿದೆ. ಸ್ನೇಹಿತರೆ ನೀವು ಗಮನಿಸಿದ್ದೀರಾ ಹಳ್ಳಿಗಳಲ್ಲಿ ತಾಜಾ ತಾಜಾ ಆಹಾರವನ್ನು ತಿನ್ನುತ್ತಾರೆ. ಅಂದರೆ ಇವತ್ತಿಗೆ ಮಾಡಿ ಇವತ್ತಿಗೆ ತಿಂದು ಮುಗಿಸುತ್ತಾರೆ ಅದನ್ನು ಫ್ರಿಜ್ನಲ್ಲಿ ಇಡುವುದಿಲ್ಲ. ನಾವು ಬೆಂಗಳೂರಿನಲ್ಲಿ ಇದ್ದೀವಿ, ಒಂದು ನಾಲ್ಕು ದಿನ ಬಂದು ಉಳಿದುಕೊಂಡು ಹೋಗಿ ಅಂತ ಹೆಂಡ್ತಿ ಒಮ್ಮೆ ಹೇಳಿದೆ. ಆದರೆ ಅವರು ಹೇಳಿದ್ದು ಏನು ಗೊತ್ತಾ ನಾವು ಇಲ್ಲಿ ಗಂಜಿನ ಕುಡಿದುಕೊಂಡು ಆರಾಮಾಗಿ ಇದ್ದೇವೆ. ಪೇಟೆಗೆ ಬಂದು ಆ ತಂಗ್ಳು ಪೆಟ್ಟಿಗೆಯಲ್ಲಿ ಇಟ್ಟ ಆಹಾರವನ್ನು ಸೇವಿಸುವ ಕರ್ಮ ಯಾರಿಗೆ ಬೇಕು ಗುರು ಎಂದರು.

ಹೌದು ಫ್ರಿಡ್ಜ್ ಆಹಾರ ತಂಗಳು ಪೆಟ್ಟಿಗೆ ಎಂದರೆ. ತಪ್ಪಿಲ್ಲ ಯಾಕೆಂದರೆ ಫ್ರಿಡ್ಜ್ ನಲ್ಲಿ ಉಳಿದ ಬಳಿಕ ಎಲ್ಲಾ ಆಹಾರ ವಸ್ತುಗಳನ್ನು ಇಡುತ್ತೇವೆ. ಒಂದು ದಿನ ಎರಡು ದಿನ ಅಲ್ಲ ಆಹಾರದವರೆಗೂ ಒಂದೇ ಆಹಾರವನ್ನು ಫ್ರಿಡ್ಜ್ ನಲ್ಲಿ ಇಟ್ಟುಕೊಂಡು ತಿನ್ನುತ್ತೇವೆ ಇದು ಆರೋಗ್ಯಕ್ಕೆ ಎಷ್ಟು ಹಾನಿಕಾರ ಎಂಬುದನ್ನು ಯಾವತ್ತಾದರೂ ಗಮನಿಸಿದ್ದೀರಾ. ಇನ್ನು ಕೆಲವು ವಸ್ತುಗಳನ್ನು ಫ್ರಿಜ್ನಲ್ಲಿ ಇಟ್ಟುಕೊಂಡು ತಿನ್ನುವುದು ಅನಿವಾರ್ಯ ಅಂತ ಅಂದುಕೊಳ್ಳೋಣ ಆದರೆ ಕೊನೆ ಪಕ್ಷ ದಿನದ ಆಹಾರವನ್ನು ಬಿಸಿಬಿಸಿಯಾಗಿ ತಿಂದರೆ ಅದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.

ಪೇಟೆ ಜೀವನ ಸಿಕ್ಕಾಪಟ್ಟೆ ಬಿಜಿ ವಾರದವರೆಗೆ ಆಹಾರವನ್ನು ತಯಾರಿಸಿ ಫ್ರಿಡ್ಜ್ ನಲ್ಲಿ ಇಟ್ಟರೆ ಒಂದು ವಾರದವರೆಗೆ ಆಗುತ್ತಿ ಎನ್ನುವ ಲೆಕ್ಕಾಚಾರ ನಮ್ಮದು. ಹೀಗೆ ಮಾಡಿದರೆ ದುಡಿದ ದುಡ್ಡನ್ನೆಲ್ಲ ಆಸ್ಪತ್ರೆಗೆ ಖರ್ಚು. ಮಾಡಲಾಗುತ್ತದೆ ನಾವು ಫ್ರಿಡ್ಜ್ ನಲ್ಲಿ ಏನನ್ನು ಇಡಬಾರದು ಅಂತ ಹೇಳುತ್ತಾ ಇಲ್ಲ ಆದರೆ ಕೆಲವೊಂದು ಆಹಾರವನ್ನು ಮಾತ್ರ ಫ್ರಿಜ್ನಲ್ಲಿ ಇಡಲೇಬಾರದು. ಹಾಗಾದರೆ ಅಂತಹ ಆಹಾರಗಳು ಯಾವುವು ನೋಡೋಣ ಬನ್ನಿ.

ಮೊದಲನೆಯದಾಗಿ ಮೊಟ್ಟೆ ಸಾಮಾನ್ಯವಾಗಿ ಹಸಿ ಮೊಟ್ಟೆ ಫ್ರಿಜ್ ನಲ್ಲಿ ಇಡುತ್ತಾರೆ ಅದು ಓಕೆ ಆದರೆ ಬೇಯಿಸಿದ ಮೊಟ್ಟೆಯನ್ನು ಮಾತ್ರ ಯಾವುದೇ ಕಾರಣಕ್ಕೂ ಫ್ರಿಡ್ಜ್ ನಲ್ಲಿ ಇಡುವುದಕ್ಕೆ ಹೋಗಬಾರದು. ನಂತರ ಬಿಸಿ ಹಾಲು ಹೌದು ಬಿಸಿ ಹಾಲನ್ನು ಯಾವುದೇ ಕಾರಣಕ್ಕೂ ನಾವು ಫ್ರಿಜ್ಜಿನಲ್ಲಿ ಇಡಬಾರದು. ಇನ್ನು ತರಕಾರಿಗಳಾದಂತಹ ಈರುಳ್ಳಿ ಹಾಗೂ ಆಲೂಗಡ್ಡೆ ಹಾಗೂ ಬ್ರೆಡ್.

Leave a Reply

Your email address will not be published. Required fields are marked *