ಹಾಯ್ ಫ್ರೆಂಡ್ಸ್ ಈ ಮಾಹಿತಿ ಸ್ಪೆಷಲ್ ಆಗಿ ಹೆಣ್ಣು ಮಕ್ಕಳಿಗೆ ಪ್ರತಿದಿನ ಎಲ್ಲೇ ಹೊರಗೆ ಹೋದರು ಗಾಡಿ ಓಡಿಸುವಾಗ ಹೆಲ್ಮೆಟ್ ಹಾಕಿಕೊಳ್ಳುವುದು ಕಂಪಲ್ಸರಿ ಆದರೆ ಈ ಹೆಲ್ಮೆಟ್ ಅನ್ನು ಹಾಕಿಕೊಳ್ಳುವುದರಿಂದ ಎಷ್ಟೆಲ್ಲಾ ತೊಂದರೆಗಳು ಆಗುತ್ತದೆ ವಿಶೇಷವಾಗಿ ನಮ್ಮ ಕೂದಲಿಗೆ ತುಂಬಾನೇ ಹಾನಿಕಾರಕ. ಹೆಲ್ಮೆಟ್ ಹಾಕುವಾಗ ಸಾಮಾನ್ಯವಾಗಿ ಕ್ಯಾಲ್ ಪಿಚಿಂಗ್ ಆಗುವುದು ಡ್ಯಾಂಡ್ರಫ್ ಸಮಸ್ಯೆ ಕೂದಲು ಉದುರುವುದು ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಹಾಗಿದ್ದರೆ ಹೆಲ್ಮೆಟ್ ಹಾಕಿಕೊಳ್ಳುವಾಗ ಯಾವ ರೀತಿ ನಮ್ಮ ಕೂದಲನ್ನು ಆರೈಕೆ ಮಾಡಿಕೊಳ್ಳಬೇಕು. ಯಾವ ರೀತಿ ನಮ್ಮ ಕೂದಲನ್ನು ಕಾಪಾಡಿಕೊಳ್ಳಬೇಕು ನೋಡೋಣ ಬನ್ನಿ. ಸಾಮಾನ್ಯವಾಗಿ ಹೆಲ್ಮೆಟನ್ನು ಯಾವಾಗಲೂ ಗಾಡಿ ಒಳಗೆ ಇಟ್ಟಿರುತ್ತೀರಾ ಬೇಕು ಅಂದಾಗ ತೆಗೆದುಕೊಂಡು ಹಾಕಿಕೊಳ್ಳುವುದು ಇಲ್ಲ ಎಂದರೆ ಹೆಲ್ಮೆಟ್ ಯಾವಾಗಲೂ ಗಾಡಿಯಲ್ಲಿ ಇರುತ್ತದೆ.

ಇದು ತಪ್ಪು ನೀವು ಹೆಲ್ಮೆಟ್ ಉಪಯೋಗಿಸದೆ ಇದ್ದಾಗ ಹೆಲ್ಮೆಟ್ ಅನ್ನು ಗಾಳಿ ಆಡುವ ಜಾಗದಲ್ಲಿ ಹೊರಗಡೆ ಇಡಬೇಕು. ಹಾಗಾಗಿ ಯಾವುದೇ ಒಂದು ಡ್ಯಾಂಡ್ರಫ್ ಸಮಸ್ಯೆ ಇರುವುದಿಲ್ಲ ನಿಮ್ಮ ಕೂದಲಿನ ಬುಡ ಅಂದರೆ ಕ್ಯಾಂಪ್ ಅಲ್ಲಿ ಈಟಿಂಗ್ ಕೂಡ ಆಗುವುದಿಲ್ಲ. ವಾರಕ್ಕೆ ಎರಡು ಸಾರಿ ನಿಮ್ಮ ಹೆಲ್ಮೆಟನ್ನು ಕ್ಲೀನ್ ಮಾಡಬೇಕು. ಹೇಗೆಂದರೆ ಹೆಲ್ಮೆಟ್ ನಲ್ಲಿ ಒಂದು ಬಟ್ಟೆ ಹಾಗೂ ಸ್ಯಾನಿಟೈಜರ್ ಅನ್ನು ಉಪಯೋಗಿಸಿ ಕ್ಲೀನ್ ಮಾಡುವುದು ಇಲ್ಲ ಅಂದರೆ ಯಾವುದಾದರೂ ಮಾಡಿ.

ಹೆಲ್ಮೆಟ್ ಕ್ಲೀನ್ ಮಾಡಿ ನಂತರ ಹಾಕಿಕೊಳ್ಳುವಾಗ ನಿಮ್ಮ ಕೂದಲಿಗೆ ಯಾವುದೇ ಒಂದು ಇನ್ಸ್ಪೆಕ್ಷನ್ ಆಗುವುದಿಲ್ಲ. ಬಹಳ ಬೇಗನೆ ನಿಮ್ಮ ತಲೆ ಬೋಳಾಗದಿರಲು ನೀವು ಧರಿಸುವ ಹೆಲ್ಮೆಟ್ ಒಳ ಪದರದ ಮೇಲೆ ಒಂದು ಕಾಟನ್ ಬಟ್ಟೆಯನ್ನು ಹಾಕಿ ನಂತರ ಧರಿಸಿ. ಇದರಿಂದ ಕೂದಲಿಗೆ ಹೆಲ್ಮೆಟ್ ನಿಂದ ಸಂಭವಿಸುವ ಉಜ್ಜುವಿಕೆ ಇಲ್ಲವಾಗುತ್ತದೆ.ಜೊತೆಗೆ ನಿಮ್ಮ ತಲೆಯ ಭಾಗದಲ್ಲಿ ಕಂಡು ಬರುವ ಬೆವರು ಕಾಟನ್ ಬಟ್ಟೆಯಲ್ಲಿ ಹೀರಿಕೊಲ್ಲಲ್ಪ ಡುತ್ತದೆ. ಇದರಿಂದ ನಿಮ್ಮ ಹೆಲ್ಮೆಟ್ ನ ಒಳ ಪದರ ಕೂಡ ರಕ್ಷಣೆ ಆಗುತ್ತದೆ.

ಸಾಮಾನ್ಯವಾಗಿ ನೀವು ಕೂದಲಿಗೆ ಎಣ್ಣೆ ಹಚ್ಚಿದಾಗ ಅಂದರೆ ಕೂದಲು ಒದ್ದೆ ಇದ್ದಾಗ ಹೆಲ್ಮೆಟ್ ಹಾಕಿಕೊಳ್ಳುವುದು ಖಂಡಿತ ಒಳ್ಳೆಯದು ಅಲ್ಲ. ಕೂದಲು ತುಂಬಾ ಈಸಿಯಾಗಿ ಇದರಿಂದ ಬ್ರೇಕ್ ಆಗುತ್ತದೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುವುದು ಆವಾಗ ಯಾರು ಕೂಡ ಇಂತಹ ತಪ್ಪನ್ನು ಮಾಡಬೇಡಿ.ಇದು ಮಹಿಳೆಯರು ಮತ್ತು ಉದ್ದ ಕೂದಲು ಹೊಂದಿರುವ ಪುರುಷರು ಪಾಲಿಸಲೇಬೇಕಾದ ವಿಚಾರ.

ಗಾಡಿ ಓಡಿಸುವಾಗ ಉದ್ದನೆಯ ಕೂದಲು ಬಿಟ್ಟುಕೊಂಡು ಮೇಲೆ ಹೆಲ್ಮೆಟ್ ಧರಿಸಿ ಹೋಗುವುದರಿಂದ ಹಿಂಬದಿಯ ವಾಹನಗಳಿಗೆ ತೊಂದರೆ ಆಗುತ್ತದೆ.ಜೊತೆಗೆ ನಿಮ್ಮ ಕೂದಲು ಕೂಡ ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ಗಾಡಿ ಚಲಾಯಿಸುವ ಮುಂಚೆ ನಿಮ್ಮ ಉದ್ದನೆಯ ಕೂದಲನ್ನು ಭದ್ರವಾಗಿ ಗಂಟು ಹಾಕಿ ನಂತರ ಮೇಲೆ ಹೆಲ್ಮೆಟ್ ಧರಿಸಿ ಗಾಡಿ ಓಡಿಸಿ.

Leave a Reply

Your email address will not be published. Required fields are marked *