ಪ್ರಧಾನಮಂತ್ರಿ ಯೋಜನೆಯ 14ನೇ ಕಂತು ಜುಲೈ 28ರಂದು ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 27, ಗುರುವಾರದಂದು ಸುಮಾರು 8.5 ಕೋಟಿ ಅರ್ಹ ರೈತರಿಗೆ 17,000 ಕೋಟಿ ರೂಪಾಯಿಗಳ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತನ್ನು ಬಿಡುಗಡೆ ಮಾಡಿದರು. ರಾಜಸ್ಥಾನದ ಸಿಕಾರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರವು ರೈತರಿಗಾಗಿ ನಡೆಸುತ್ತಿರುವ ಮಹತ್ತರ ಯೋಜನೆಗಳಲ್ಲಿ ಪ್ರಧಾನಮಂತ್ರಿ ಯೋಜನೆ ಕೂಡ ಒಂದು ಈ ಯೋಜನೆ ಅಡಿಯಲ್ಲಿ ಇದುವರೆಗೆ ಅರ್ಹರಿತರು 13 ಕಂತು ಗಳಿಗೆ ಹಣ ಪಡೆದಿದ್ದು ಕಳೆದ ಒಂದುವರೆ ತಿಂಗಳಿನಿಂದ 14ನೇ ಕಂತಿನ ಗಾಗಿ ಕಾಯುತ್ತಿದ್ದರೂ.

ಆದರೆ ಕಳೆದ ಬಾರಿ ತಾಂತ್ರಿಕ ದೋಷದಿಂದ ಯೋಜನೆ ಹಣ ಪಡೆದುಕೊಳ್ಳುವಲ್ಲಿ ವಂಚಿತರಾಗಿದ್ದವರಿಗೆ ನಾಲ್ಕು ಸಾವಿರ ಒಟ್ಟಿಗೆ ಜಮೆಯಾಗಲಿದೆ ಆದರೆ ಷರತ್ತುಗಳು ಅನ್ವಯವಾಗಲಿದೆ ಅಂತ ಪರಿಸ್ಥಿತಿಗಳಲ್ಲಿ ರೈತರು ಫಲಾನುಭವಿಗಳ ಪಟ್ಟಿಯನ್ನು ನೋಡಿ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ತಿಳಿದುಕೊಳ್ಳಬಹುದು ಏಕೆಂದರೆ ಪಟ್ಟಿಯಲ್ಲಿ ಹೆಸರು ಇರುವ ರೈತರು ಮಾತ್ರ ಈ ಕಂತಿನ ಪ್ರಯೋಜನ ಪಡೆದುಕೊಳ್ಳುತ್ತಾರೆ ಹಾಗಾದರೆ ನೀವು ಇದನ್ನು ಹೇಗೆ ಪರಿಶೀಲಿಸಬಹುದು ಎಂದು ಈ ಕೆಳಗೆ ತಿಳಿಸಿದಾಗಿದೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿ ಅರ್ಹ ರೈತರಿಗೆ ವಾರ್ಷಿಕ 6,000 ನೀಡುವ ಅವಕಾಶವಿದೆ ಅದೇ ಸಮಯದಲ್ಲಿ ಈ ಹಣವನ್ನು ವರ್ಷಕ್ಕೆ ಮೂರು ಬಾರಿ ತಲ ಎರಡು ಸಾವಿರಗಳ ಕಂತು ರೂಪದಲ್ಲಿ ನೀಡಲಾಗುತ್ತದೆ.

ಈ ಬಾರಿಯೂ 14ನೇ ಕಂತಿನ ರೂಪದಲ್ಲಿ ರೈತರಿಗೆ 2000 ಆಗಿರುತ್ತದೆ 14ನೇ ಕಂತನ್ನು ಪ್ರಧಾನಿ ಮೋದಿ ಯಾವಾಗ ಬಿಡುಗಡೆ ಮಾಡಲಿದ್ದಾರೆ 14ನೇ ಕಂತು 29 ಜುಲೈ ರಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಆಗಲಿದೆಯಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಕಂತು ಬಿಡುಗಡೆ ಮಾಡಲಿದ್ದಾರೆ ಈ ಸಂದರ್ಭದಲ್ಲಿ ಅವರು ರಾಜಸ್ಥಾನದ ಸ್ಪೀಕರ್ ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿಯವರು ಎಲ್ಲಿಂದ ಅರ್ಹರ ಇತರ ಬ್ಯಾಂಕ್ ಖಾತೆಗೆ ಡಿವಿಟಿ ಮೂಲಕ ಹಣವನ್ನು ಕಳುಹಿಸುತ್ತಾರೆ ಇದರೊಂದಿಗೆ ಈ ಸಂದರ್ಭದಲ್ಲಿ ಫಲಾನುಭವಿಗಳೊಂದಿಗೆ ಸಂಮೋಧನೆ ನಡೆಸಲಿದ್ದಾರೆ ರೈತರು ತಮ್ಮ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಈ ಕೆಳಗಿನಂತೆ ಪರಿಶೀಲಿಸಬಹುದು.

ಅಂತ ಒಂದು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ಮೊದಲು ನೀವು ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ ಪಿಬಿಎಂಪಿ ಸನ್ ಡಾಟ್ ಜಿಓ ಡಾಟ್ ಬೇಕು ನಂತರ ಇಲ್ಲಿ ಫಲಾನುಭವಿಗಳ ಪಟ್ಟಿಯನ್ನು ಹೊಂದಿರುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು ಅಂತ ಎರಡು ಇದರ ನಂತರ ನಿಮ್ಮ ರಾಜ್ಯ ಜಿಲ್ಲೆ ತಹಸಿಲ್ ಬ್ಲಾಕ್ ಮತ್ತು ಗ್ರಾಮದ ಹೆಸರನ್ನು ಪಟ್ಟಿಮಾಡಿ ನಂತರ ನೀವು ವಿವರಗಳನ್ನು ಪಡೆಯಲು ಬಟನ್ ಮೇಲೆ ಕ್ಲಿಕ್ ಮಾಡಬೇಕು. ಪಿಎಂ ಕಿಸಾನ್ ಯೋಜನೆಯ ನೋಂದಣಿ ಪ್ರಕ್ರಿಯೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಫಲಾನುಭವಿಗಳಿಗೆ ಅನುಕೂಲವಾಗುವಂತೆ ಕೇಂದ್ರೀಕೃತ ಹೆಲ್ಪ್ ಡೆಸ್ಕ್ ಅನ್ನು ಪರಿಚಯಿಸಲಾಗಿದೆ

Leave a Reply

Your email address will not be published. Required fields are marked *