ಒಬ್ಬ ಪುಟ್ಟ ಬಾಲಕ ಸಾವಿರಾರು ಪ್ರಯಾಣಿಕರ ಜೀವ ಉಳಿಸಿದ್ದಾನೆ ಎಂದರೆ ಅಂತಹವರಿಗಾದರೂ ಆಶ್ಚರ್ಯ ಉಂಟಾಗುತ್ತದೆ ಒಂದು ಪಕ್ಷ ಏನಾದರೂ ಬಾಲಕ ಇಲ್ಲದಿದ್ದರೆ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮಾರಣಹೋಮ ನಡೆಯುತ್ತಿತ್ತು ಅಷ್ಟೇ ಅಲ್ಲದೆ ಜಗತ್ತಿನಲ್ಲಿ ಅತಿ ದೊಡ್ಡ ದುರಂತಕ್ಕೆ ಸಾಕ್ಷಿ ಆಗುತ್ತಿತ್ತು ಜುಲೈ 15 2023. ವಿಶ್ವದಲ್ಲಿ ಅತಿ ದೊಡ್ಡ ಅಭಿಮಾನ ಎಷ್ಟು ದೊಡ್ಡ ಅಭಿಮಾನ ಎಂದರೆ ಬರೋಬ್ಬರಿ ಒಂದು ಸಲ ಸುಮಾರು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು 10 ಹಾರುಬಲ್ಲ ಸಾಮರ್ಥ್ಯದಕ್ಕಿರುತ್ತದೆ ಪ್ರಪಂಚದ ಮೊದಲ ಅತಿ ದೊಡ್ಡ ವಿಮಾನ ಅದನ್ನು 15 ಜುಲೈ 2018 ಪ್ರಯಾಣಿಕರು ಲಂಡನ್ನಿಂದ ಸೌತ್ ಆಫ್ರಿಕಾಗೆ ಸುಮಾರು ಒಂಬತ್ತು ಸಾವಿರ 85km ಆಗುತ್ತದೆ ಹತ್ತರಿಂದ ಹನ್ನೆರಡು ತಾಸು ಪ್ರಯಾಣ ಮಾಡಬೇಕು.

ಏಳು ಗಂಟೆಗೆ ಹೊರಡುವ ವಿಮಾನ ಏಳರಿಂದ ಎಂಟು ಗಂಟೆಗೆ ಸೌತ್ ಆಫ್ರಿಕಾ ಗೆ ಬಂದು ತಲುಪುತ್ತದೆ ಆದರೆ 15 ಜುಲೈ 23 ಮಾತ್ರ ಆಗಿದ್ದೆ ಬೇರೆ ಸ್ನೇಹಿತರೆ ಏಳು ಗಂಟೆಗೆ ಸರಿಯಾಗಿ ಲಂಡನ್ ಇಂದ ಹೊರಟುವ ವಿಮಾನ ಲಂಡನ್ ಫ್ರಾನ್ಸ್ ಬ್ರೆಜಿಲ್ ದೇಶದ ಹಾರಾಡುವಾಗ ಒಂದು ಸಮಸ್ಯೆ ಎದುರಾಗುತ್ತದೆ. ಬಲಭಾಗದಲ್ಲಿ ಎಸ್ಕಿಲೆಟರ್ ಇರುತ್ತದೆ ಕಾರ್ ಲಿಸ್ಟ್ ಸ್ಟೇರಿಂಗ್ ಇರುತ್ತದೆ ಅದೇ ರೀತಿಯಲ್ಲಿ ಏರೋಪ್ಲೇನ್ ನಲ್ಲಿ ಇರುತ್ತದೆ ಏರ್ ಕ್ರಾಫ್ಟ್ ಬಳಸಿಕೊಂಡು ಹಾರಿಸಬಹುದು ಓಡಿಸಬಹುದು ಲೋಕಲ್ ಭಾಷೆಯಲ್ಲಿ ಏರೋಪ್ಲೇನ್ ಸ್ಟೇರಿಂಗ್ ಅನ್ನು ಕರೆಯಲಾಗುತ್ತದೆ ಬಲಭಾಗದಲ್ಲಿರುವ ಸ್ಟೇರಿಂಗ್ ಯಾವುದೇ ಕಾರಣಕ್ಕೂ ಬಿಡುವ ಹಾಗೆ ಇಲ್ಲ.

ಎಡ ಭಾಗದಲ್ಲಿರುವ ಸ್ಟೇರಿಂಗ್ ಸ್ವಲ್ಪ ಹೊತ್ತು ಬಿಡಬಹುದು ವಿಮಾನ ಆಕಾಶದಲ್ಲಿ ಹಾರಿಸುವಾಗ ಒಂದು ಸ್ಟೇರಿಂಗ್ ಮ್ಯಾನೇಜ್ ಮಾಡಬಹುದು ವಿಮಾನದಿಂದ ನೆಲಕ್ಕೆ ಹಾರಿಸುವಾಗ ಆಕಾಶದಿಂದ ನೆಲಕ್ಕೆ ಏರಿಸುವಾಗ ಎರಡು ಸ್ಟೇರಿಂಗ್ ಉಪಯೋಗಿಸಬೇಕು ಸ್ವಲ್ಪ ಯಾಮಾರಿದರು ಜಗತ್ತಿನಲ್ಲಿ ಅತಿ ದೊಡ್ಡ ವಿಮಾನ ಓಡಿಸುವುದು ಅಷ್ಟು ಸುಲಭದ ಮಾತು ಅಲ್ಲ ಬರೊಬ್ಬರಿಂದ ಎರಡು ವರ್ಷ ಮೂರು ವರ್ಷ ಟ್ರೈನಿಂಗ್ ಬೇಕಾಗುತ್ತದೆ ಯಾವಾಗ ವಿಮಾನ ಹಾರಿ ಹೋಗುತ್ತಾ ಇರುತ್ತದೆ ಎಡಭಾಗದಲ್ಲಿ ಪೈಲೆಟ್ಗೆ ಹೃದಯಘಾತವಾಗಿ ವಿಮಾನ ಇಳಿಯಬೇಕಾಗುತ್ತದೆ ಆದರೆ ಪೈಲೆಟ್ ಇಲ್ಲದ ಕಾರಣ ಇಳಿಸುವುದಕ್ಕೆ ಸಾಧ್ಯವಾಗುವುದಿಲ್ಲ ವಿಮಾನ ಹಾಗೆ ಮುಂದಕ್ಕೆ ಸಾಗುತ್ತದೆ ವಿಮಾನದಲ್ಲಿ ಯಾವ ಸ್ಥಿತಿ ಉದ್ಭವ ಗೊಂಡಿದೆ ಅಂದರೆ ಪೈಲೆಟ್ಗೆ ಹೃದಯಘಾತವಾಗಿದೆ.

ಸಾವು ಜೀವನದ ಬಗ್ಗೆ ಹೋರಾಡುತ್ತಿದ್ದಾನೆ ಆದರೆ ಪ್ರಯಾಣಿಕರು ಪೈಲೆಟ್ ಇಲ್ಲದೆ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತೆ ಆಗಿದೆ ವಿಮಾನದಲ್ಲಿ ಪೈಲೆಟ್ ಇಲ್ಲದೆ ಒಂದು ಗಂಟೆ ಕಳೆದು ಹೋಗಿದೆ ಕೇವಲ ಒಂದು ಸ್ಟೇರಿಂಗ್ ನಲ್ಲಿ ವಿಮಾನ ತುಂಬಾ ಹೊತ್ತು ಓಡಿಸಿದರೆ ವಿಮಾನದಲ್ಲಿ ಅತಿ ಹೆಚ್ಚು ಒತ್ತಡ ಬೀಳುತ್ತದೆ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ ಒಂದು ಸಲ ಟರ್ಬಂಡ್ ಬ್ಲಾಸ್ಟ್ ಆದರೆ ವಿಮಾನ ಪತ್ತರೆ ಪತ್ತರೆಯಾಗುತ್ತದೆ ಪೈಲೆಟ್ ಕೇಳುತ್ತಾನೆ ಯಾರಿಗಾದರೂ ವಿಮಾನ ಓಡಿಸೋಕೆ ಬರುತ್ತದೆ ಅಂತ ಆದರೆ ಯಾರಿಗೂ ಬರುವುದಿಲ್ಲ. ಆದರೆ ಆಶ್ಚರ್ಯಕರ ಸಂಗತಿ ಏನೆಂದರೆ, ಅದರಲ್ಲಿ ಒಬ್ಬ ಪುಟ್ಟ ಬಾಲಕನಿಗೆ ಆ ವಿಮಾನವನ್ನು ಓಡಿಸಲು ಬರುತ್ತದೆ ಅಷ್ಟೇ ಅಲ್ಲದೆ ಆ ವಿಮಾನವನ್ನು 6,000 km ತನಕ ಓಡಿಸುತ್ತಾನೆ ಇದು ಕೇಳಲು ಸ್ವಲ್ಪ ನಗು ಬಂದರೂ ಕೂಡ ಇದು ನಿಜಾನೆ ಈತನ ಹೆಸರು ವಿಲಿಯನ್ಸ್ ಆಲಿವರ್ ಇವನು ಪ್ರತಿ ದಿನ ಗೇಮ್ ಹಾಕಿಕೊಂಡು ವಿಮಾನದ ಚಲಾವಣೆಯನ್ನು ಕಲತಿದ್ದಾನೆ

Leave a Reply

Your email address will not be published. Required fields are marked *