ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಜನರ ಹೆಸರುವಾಸಿಯಾಗಿದ್ದಾರೆ ಆದರೆ ಕೆಲವರು ತಮ್ಮ ಮದುವೆಯ ವಿಷಯದಲ್ಲಿ ಅದಷ್ಟೇ ಹೆಸರನ್ನು ಕೂಡ ಮಾಡಿದ್ದಾರೆ ಏಕೆಂದರೆ ಕೇವಲ ಒಂದು ಮದುವೆ ಆಗದೆ ಹಲವು ಬಾರಿ ಮದುವೆಯಾಗಿ ಬಹಳಷ್ಟು ಸುದ್ದಿಯಲ್ಲಿ ಇದ್ದಾರೆ ಅದರಂತೆ ಈ ಮಾಹಿತಿ ಕೂಡ ಕೆಲವೊಂದು ನಟಿಯರ ಬಗ್ಗೆ ನಿಮ್ಮ ಮುಂದೆ ಹೇಳುತ್ತಿದ್ದೇವೆ. ಕನ್ನಡದ ಖ್ಯಾತ ನಟಿ ಅನುಪ್ರಭಾಕರ್ ಅವರು 99ರಲ್ಲಿ ಹೃದಯ ಚಿತ್ರದಲ್ಲಿ ನಾಯಕ ನಟಿ ಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಆನಂತರ ಹಲವಾರು ಹಿಟ್ ಸಿನಿಮಾಗಳು ನಟಿಸಿದರು.

ಎರಡರಲ್ಲಿ ಹಿರಿಯ ನಟಿ ಜಯಂತಿಯವರ ಮಗ ಕೃಷ್ಣಕುಮಾರ್ ಅವರನ್ನು ಅನುಪ್ರಭಾಕರ್ ಅವರು 2014ರಲ್ಲಿ ಅವರಿಂದ ವಿಚ್ಛೇದನ ಪಡೆದರು ನಂತರ ಹದಿನಾರರಲ್ಲಿ ನಟ ಮಾಡೆಲ್ ರಘು ಮುಖರ್ಜಿಯವರನ್ನು ಮದುವೆಯಾದರು, ಇನ್ನು ನಟಿ ಅನುಪ್ರಭಾಕರ್ ಅವರಿಗೆ ಇದು ಎರಡನೇ ಮದುವೆ ಆದರೆ ನಟ ರಘು ಮುಖರ್ಜಿಯವರಿಗೆ ಇದು ಮೂರನೇ ಮದುವೆ ಸದ್ಯ ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ ಇನ್ನು ದುನಿಯಾ 1999 ವಿಜಯ ಮದುವೆಯಾಗಿದ್ದರು ಈ ದಂಪತಿಗೆ ಮೂವರು ಮಕ್ಕಳಿದ್ದಾರೆ ಈ ದಂಪತಿ ಹಲವರು ಭಿನ್ನಾಭಿಪ್ರಾಯಗಳ ನಂತರ ಅವರು ಹದಿನಾರರಲ್ಲಿ ವಿಚ್ಛೇದನ ಪಡೆದರು.

ಕೆಲವು ವರ್ಷಗಳ ಹಿಂದೆ ನಟಿ ಒಬ್ಬರ ಹೆಸರಿನಲ್ಲಿ ನಾಗರತ್ನ ಮತ್ತು ವಿಜಯ್ ಮಧ್ಯೆ ಪೊಲೀಸ್ ಠಾಣೆ ಕೋರ್ಟ್ ವರೆಗೂ ಕೂಡ ವಿಚಾರ ತಲುಪಿತ್ತು ನಂತರ ಹದಿನಾರರಲ್ಲಿ ನಟ ದುನಿಯಾ ವಿಜಯ ಅವರು ನಟಿ ಕೀರ್ತಿ ಅವರನ್ನು ಎರಡನೇ ಮದುವೆಯಾದರು ನಟಿ ಸುಧಾರಾಣಿ ಯಶಸ್ಸಿನ ಉತ್ತುಂಗದಲ್ಲಿರಲೇ ಬೇಕಾದರೆ ನಟನೆಯನ್ನು ಬಿಟ್ಟು 1996ರಲ್ಲಿ ಮದುವೆಯಾಗಿ ಅಭಿನಯಕ್ಕೆ ಸೇರಿದರು ಆದರೆ ಸುಧಾರಾಣಿಗೆ ದಾಂಪತ್ಯದ ಸುಖ ಸಿಗಲಿಲ್ಲ ಬದಲಾಗಿ ಪತಿ ಸಂಜೆ ಅವರಿಂದ ಪ್ರಾಣ ಬೆದರಿಕೆ ಇತ್ತು 1998ರಲ್ಲಿ ಅಮೆರಿಕದಲ್ಲಿ ಚಿತ್ರ ಪ್ರಶಂಸೆ ಪಡೆದ ಡಾ. ಸಂಜಯಗೆ ವಿಚ್ಛೇದನ ನೀಡಿದ ನಟಿ ಸುಧಾರಾಣಿ ಭಾರತಕ್ಕೆ ಮರಳಿದ ಮೇಲೆ ಹೊಸ ಜೀವನವನ್ನು ಆರಂಭಿಸಿದರು.

ಕುಟುಂಬಕ್ಕೆ ತೀರ ಆಪ್ತರಾಗಿದ್ದ ತಮಗೆ ಮಾನಸಿಕ ಸ್ಥೈರ್ಯವನ್ನು ತುಂಬಿದ್ದ ಗೋವರ್ಧನ್ ಅವರನ್ನು ಮದುವೆಯಾದರು ಇವರಿಗೆ ವಿಧಿ ಎಂಬ ಮುದ್ದಾದ ಮಗಳು ಇದ್ದಾಳೆ ಮನ ಮೆರೆಯುವ ಪಾತ್ರಗಳ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಶೃತಿ ಮೊದಲು ಚಿತ್ರ ನಿರ್ದೇಶಕ ಮಹೇಂದ್ರವರನ್ನು ಮದುವೆಯಾಗಿದ್ದರು ಅವರೊಂದಿಗೆ 12 ವರ್ಷ ದಾಂಪತ್ಯ ಜೀವನ ನಡೆಸಿ ಕಾರಣಾಂತರಗಳಿಂದ ಪರಸ್ಪರ ದೂರವಾದರೂ ಈ ದಂಪತಿಗಳಿಗೆ ಒಬ್ಬಳು ಮಗಳು ಕೂಡ ಇದ್ದಾಳೆ ನಂತರ 2013ರಲ್ಲಿ ಚಂದ್ರಚೂಟ್ ಚಕ್ರವರ್ತಿ ಅವರನ್ನು ಮದುವೆಯಾದರು ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ಆಳಿದಂತಹ ನಟಿ ರಾಧಿಕಾ ಕುಮಾರಸ್ವಾಮಿ ಆಟೋ ಶಂಕರ್ ಹಠವಾದಿ ನಿಮಗಾಗಿ ತವರಿಗೆ ಬಾ ತಂಗಿ ಸಿನಿಮಾಗಳ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು. ನೋಡಿದರಲ್ಲ ಈ ನಟಿಯರು ಇವರು ಎರಡನೇ ಬಾರಿ ಹಾಗೂ ಮೂರನೇ ಬಾರಿ ಕೂಡ ಮದುವೆಯಾಗಿದ್ದಾರೆ

Leave a Reply

Your email address will not be published. Required fields are marked *