ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆಗೆ ಇತ್ತೀಚಿನ ದಿನಗಳಲ್ಲಿ ಅರ್ಹತೆ ಉಳ್ಳವರು ಎಲ್ಲರೂ ಅರ್ಜಿ ಹಾಕುತ್ತಿದ್ದಾರೆ ಆದರೆ ಕೆಲವೊಂದು ತೊಂದರೆಗಳು ಕಾಣಿಸುತ್ತಿದೆ ಅದು ಯಾವುದೆಂದರೆ, ಆ ಒಂದು ರೇಷನ್ ಕಾರ್ಡು ಮನೆ ಯಜಮಾನ ಹೊಂದಿದ್ದರೆ ಅರ್ಜಿ ಹಾಕಲು ಬರುತ್ತಿಲ್ಲ ಅದೇ ರೀತಿ ಅತ್ತೆ ಬದಲಾಗಿ ಸೊಸೆ ಅರ್ಜಿ ಹಾಕುವಾಗ ಕೆಲವೊಂದು ತಾಂತ್ರಿಕ ತೊಂದರೆಗಳು ಆಗುತ್ತವೆ ಆ ಕುಟುಂಬಕ್ಕೆ ಈ ಒಂದು ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ಇದೆ ಅಂತ ಹೇಳಬಹುದು ಸರ್ಕಾರ ಈ ಬಗ್ಗೆ ಹೊಸ ಮಾರ್ಗ ಸೂಚಿಗಳು ಬಿಡುಗಡೆ ಮಾಡಿವೆ ಇದರ ಪ್ರಕಾರ ರೇಷನ್ ಕಾರ್ಡ್ ಯಜಮಾನ ಹೊಂದಿದ್ದರೆ ಗೃಹಲಕ್ಷ್ಮಿ ಯಾರ ಹೆಸರಿನಲ್ಲಿ ಹಾಕಬೇಕು.

ಅದೇ ರೀತಿ ಅತ್ತೆ ಬದಲಾಗಿ ಸೊಸೆ ಹೇಗೆ ಹಾಕಬೇಕು ಅಂತ ಎಂಬುದನ್ನು ಕಂಪ್ಲೀಟ್ ಮಾಹಿತಿ ಇವತ್ತಿನಲ್ಲಿ ಹೇಳುತ್ತೇವೆ ಸಾಧ್ಯವಾದರೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮೊಟ್ಟಮೊದಲಿಗೆ ರೇಷನ್ ಕಾರ್ಡು ಯಜಮಾನಿ ಮರಣ ಹೊಂದಿದ್ದರೆ ಕುಟುಂಬ ಸದಸ್ಯ ಡೆತ್ ಸರ್ಟಿಫಿಕೇಟ್ ಮರಣ ಪ್ರಮಾಣ ಪತ್ರದೊಂದಿಗೆ ತಾಲೂಕು ತಹಸಿಲ್ದಾರ ಕಚೇರಿಗೆ ಹೋಗಿ ಕೆಲವೊಂದು ಕಡೆ ನೀವು ಡಿಪಾರ್ಟ್ಮೆಂಟ್ ಅಂದರೆ ಸಪರೇಟ್ ಆಗಿ ಇರುತ್ತದೆ ಕೆಲವೊಂದು ಕಡೆ ಪ್ರಸಿದ್ಧಿ ಕಚೇರಿಗಳು ಇರುತ್ತವೆ. ಈ ಆಹಾರ ಶಾಖೆ ಆಹಾರ ಶಾಖೆಗೆ ಹೋಗಿ ನೀವು ಮನೆ ಯಜಮಾನ ಹೆಸರೊಂದಿಗೆ ನಂತರ ಮನೆ ಇತರೆ ಮಹಿಳೆಯರನ್ನು ಆ ರೇಷನ್ ಕಾರ್ಡ್ ಮನೆ ಯಜಮಾನಿ ಮಾಡಿಸಲೇಬೇಕಾಗುತ್ತದದೆ.

ಹೀಗೆ ಮಾಡಿದ ನಂತರ ಒಂದು ವಾರ ಆಗುವುದು ಅಥವಾ ಹತ್ತು ದಿನ ಆಗಬಹುದು ತದನಂತರ ಗೃಹಲಕ್ಷ್ಮಿಗೆ ಗ್ರಾಮವನ್ನು ಆಗಲಿ ಕೇಂದ್ರವಾಗಲಿ ಆ ಒಂದು ಗೃಹಲಕ್ಷ್ಮಿಗೆ ಅರ್ಜಿ ಹಾಕಬೇಕು ಇಷ್ಟು ಮಾಡಿದ್ದರೆ ಈ ಸೌಲಭ್ಯ ಪಡೆದುಕೊಳ್ಳಬಹುದು. ಇನ್ನೊಂದು ವಿಷಯ ಏನೆಂದರೆ ಮನೆ ಯಜಮಾನ ಒಪ್ಪಿಗೆ ಪತ್ರ ಬೇಕಾಗುತ್ತದೆ ಇದನ್ನು ಮಾಡಬೇಕಾದರೆ ನೀವು ಹೀಗೆ ಮಾಡಿ ಅಷ್ಟೇ ರೇಷನ್ ಕಾರ್ಡ್ ಮತ್ತು ಮನೆ ಯಜಮಾನ ಸ್ವತಃ ಕಚೇರಿಯಲ್ಲಿ ಆಹಾರ ಶಾಖೆ ನೀವು ಆಹಾರ ಶಾಖೆಗೆ ಹೋಗಿ ಚೇಂಜ್ ಮಾಡಿ ಅರ್ಜಿ ಬರೆದುಕೊಂಡು ಬರಬೇಕು ಆಫೀಸರ್ ಅವರಿಗೆ ಅದೇ ರೀತಿ ಒಪ್ಪಿಗೆ ಪತ್ರ ಸಹ ಕೊಡಲೇಬೇಕಾಗುತ್ತದೆ ಖಂಡಿತವಾಗಿಯೂ ಬದಲಾಯಿಸಿಕೊಡುತ್ತಾರೆ.

ಬದಲಾಗಿ ಸೊಸೆ ಹೆಸರಲ್ಲಿ ಕೊಡುತ್ತಾರೆ ಇಷ್ಟು ಮಾಡಿದ ನಂತರ ನೀವು ಹೊಸ ಅಪ್ ಡೇಟ್ ರೇಷನ್ ಕಾರ್ಡು ಬರುತ್ತದೆ ಇದನ್ನು ತೆಗೆದು ಕೊಂಡು ಒಂದು ವಾರ ಹತ್ತು ದಿನಗಳ ನಂತರ ನೀವು ಸುಲಭವಾಗಿ ಗೃಹಲಕ್ಷ್ಮಿಗೆ ಅರ್ಜಿ ಹಾಕಬಹುದು ಹೀಗೆ ಮಾಡಿ ಅತ್ತೆಯಿಂದ ಸೂಸೆಗೆ ಗೃಹಲಕ್ಷ್ಮಿ ಹಣ ಬರುವುದಕ್ಕೆ ಸಹಾಯ ವಾಗುತ್ತದೆ ಮನೆಗೆ ಸದಸ್ಯರ ಹೆಸರಿಗೆ ಬರುತ್ತದೆ ಈ ರೀತಿ ಮಾಡಿದರೆ ಆದರೆ ಈ ಮಾಹಿತಿಗೆ ಸಂಬಂಧಪಟ್ಟ ಕೆಲವು ಮುಖ್ಯ ಅಂಶಗಳು ತಿಳಿದುಕೊಳ್ಳಬೇಕು ಮೊದಲನೆಯದು ಬದಲಾಗಿ ಸೊಸೆ ಗೃಹಲಕ್ಷ್ಮಿ ಹಾಕಿ ಸೌಲಭ್ಯ ಖಚಿತವಾಗಿ ಪಡೆದುಕೊಳ್ಳಬಹುದು ಆದರೆ ಅತ್ತೆ ಒಪ್ಪಿಗೆ ಪತ್ರ ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ.

Leave a Reply

Your email address will not be published. Required fields are marked *