ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಮೆದುಳಿನ ಕಾರ್ಯ ಸರಾಗವಾಗಿ ಆಗುವುದಕ್ಕೆ ತುಂಬಾ ಸಹಾಯವಾಗುತ್ತದೆ ಈ ಹುರಿಗಡಲೆ ನಾವು ಪ್ರತಿನಿತ್ಯ ಬಳಸುವ ಅನೇಕ ರೀತಿಯ ಧಾನ್ಯಗಳು ಕಾಳು ಬೆಳೆಗಳು ಎಲ್ಲವೂ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಲ್ವಾ ನಾವು ಒಂದಲ್ಲ ಒಂದು ರೀತಿಯಲ್ಲಿ ಬಳಸಿದ್ದೇವೆ ಅಂತದ್ರಲ್ಲಿ ಒಂದು ಅಂದರೆ ಹುರಿಗಡಲಿ ಹುರಿಗಡಲೆ ಅಥವಾ ಪುಟಾಣಿ ನಾವು ಹೆಚ್ಚಿನವರು ಬಳಸುತ್ತೇವೆ ಚಟ್ನಿ ಮಾಡುವುದಕ್ಕೆ ಬಳಸುತ್ತೇವೆ ಇನ್ನು ಯಾವುದಾದರೂ ತಿಂಡಿ ಮಾಡುವಾಗ ಬಳಸುತ್ತೇವೆ ಅನೇಕ ರೀತಿಯ ಸ್ನಾಕ್ಸ್ ಬಳಸಬಹುದು ಇನ್ನು ಕೆಲವರು ಟೈಮ್ ಪಾಸ್ ಗೆ ಸ್ನಾಕ್ಸ್ ತರಹದಲ್ಲಿ ಬಳಸುತ್ತಾರೆ ರುಚಿ ನೋಡಿ ಚೆನ್ನಾಗಿರುತ್ತದೆ.

ಹಾಗೆ ಆರೋಗ್ಯಕ್ಕೆ ತುಂಬಾ ಅಷ್ಟೇ ಒಳ್ಳೆಯದು ಅಂತ ಹೇಳಬಹುದು ನಾವು ಹೆಚ್ಚಿನವರು ಅದನ್ನು ರುಚಿಗೆ ಅಂತ ಬಳಸುವುದು ಆದರೆ ಅದರ ಆರೋಗ್ಯದ ಪ್ರಯೋಜನಗಳು ನಮಗೆ ಗೊತ್ತಾದರೆ ಖಂಡಿತ ಹೆಚ್ಚು ಬಳಸುತ್ತೇವೆ ಅಂತ ಹೇಳಬಹುದು ಇವತ್ತಿನ ಮಾಹಿತಿಯಲ್ಲಿ ಹುರಿಗಡಲಿ ಎಂದು ಪ್ರತಿನಿತ್ಯ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮಗಳು. ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಈ ಹುರಿಗಡಲೆಯಲ್ಲಿ ಕಾರ್ಬೋಹೈಡ್ರೇಟ್ ಹೇರಳವಾಗಿ ಸಿಗುತ್ತದೆ ಪ್ರೋಟೀನ್ ಸಿಗುತ್ತದೆ ಕ್ಯಾಲ್ಸಿಯಂ ಕಬ್ಬಿಣ ಆನೆಕ ರೀತಿಯ ಪೋಷಕಾಂಶಗಳು ಹೇರಳವಾಗಿ ಸಿಗುತ್ತವೆ.

ಇನ್ನೂ ಇದರ ಬೆನಿಫಿಟ್ ಹೇಳುವುದು ಅಂದರೆ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಮೆದುಳಿನ ಕಾರ್ಯಸರಾಗವಾಗಿ ಆಗುವುದಕ್ಕೆ ತುಂಬಾ ಸಹಾಯಮಾಡುತ್ತದೆ ಈ ಹುರಿಗಡಲೆ ನಾವು ಯಾವುದೇ ಅಡುಗೆಯಲ್ಲಿ ಬಳಸಬಹುದು ಅಥವಾ ಹಾಗೆ ಕೂಡ ತಿನ್ನಬಹುದು ಇನ್ನು ಡಯಾಬಿಟಿಸ್ ಪೇಷಂಟ್ ಗೆ ತುಂಬಾ ಒಳ್ಳೆಯದು ಡಯಾಬಿಟಿಸ್ ಇರುವವರಿಗೆ ಫುಡ್ ಅನ್ನು ಆದಷ್ಟು ಅವಾಯ್ಡ್ ಮಾಡಬೇಕು ಅಂತ ಹೇಳುತ್ತಾರೆ ಇತರ ಬೇರೆ ಯಾವುದೋ ಸ್ನಾಕ್ಸ್ ಬಳಸುವ ಬದಲಾಗಿ ಹುರಿಗಡಲೆ ಬಳಸುವುದು ಸಹಾಯವಾಗುತ್ತದೆ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಬೆನ್ನು ನೋವು ಹಾಗೆ ಜಾಯಿಂಟ್ ಪೈನು ಸಮಸ್ಯೆ ಎಲ್ಲವೂ ತುಂಬಾ ಜನರಿಗೆ ಕಾಡುತ್ತಾ ಇರುತ್ತದೆ ಅಂತಹವರಿಗೆ ತುಂಬಾ ಒಳ್ಳೆಯದು ಹುರಿಗಡಲೆ ಬಳಸುವುದರಿಂದ ಸಿಗುತ್ತದೆ.

ಇದರಿಂದಾಗಿ ನಮ್ಮ ಜಾಯಿಂಟ್ ಸ್ಟ್ರಾಂಗ್ ಆಗಿರುವುದಕ್ಕೆ ಸಹಾಯವಾಗುತ್ತದೆ ಇನ್ನು ಬೆನ್ನು ನೋವು ಎಲ್ಲವೂ ಇದ್ದರೆ ಕಡಿಮೆ ಆಗುತ್ತದೆ ಇನ್ನು ರಕ್ತಹೀನತೆ ಸಮಸ್ಯೆ ತುಂಬಾ ಬೆಸ್ಟ್ ಆಹಾರ ಅಂತ ಹೇಳಬಹುದು ಯಾರು ರಕ್ತಹೀನತೆ ರಕ್ತದ ಕೊರತೆಯಿಂದ ಬಳಲುತ್ತಾ ಇರುತ್ತಾರೆ ಅನಿಮಿತಿ ಆಗಿರುತ್ತಾರೆ ಅಂತಹ ಬಳಸಬಹುದು ಹಾಗೆ ತಿನ್ನಬಹುದು ಅಥವಾ ಅದರ ಜೊತೆಯಲ್ಲಿ ಸ್ವಲ್ಪ ಬೆಲ್ಲವನ್ನು ಸೇವಿಸುತ್ತಿದ್ದರು ಅಂತ ಹೇಳಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ

Leave a Reply

Your email address will not be published. Required fields are marked *