ಸ್ನೇಹಿತರೆ ಇವತ್ತು ಒಂದಿನ ಕರ್ನಾಟಕ ರಾಜ್ಯದ ಬೆಂಗಳೂರು ಮೆಟ್ರೋ ರೈಲ್ವೆ ಇಲಾಖೆಯಿಂದ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿರುತ್ತಾರೆ ಇವತ್ತಿಗೆ ಸಂಬಂಧಪಟ್ಟಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪುರುಷರು ಅರ್ಜಿ ಸಲ್ಲಿಸಿ ಮಹಿಳೆಯರು ಅರ್ಜಿ ಸಲ್ಲಿಸಬಹುದು ಸ್ನೇಹಿತರೆ ಅಭ್ಯರ್ಥಿ ಸಂಬಂಧ ಪಟ್ಟಂತೆ ಸಿಹಿಸುತ್ತೇನೆಂದರೆ ಓಬಿಸಿ ಅಭ್ಯರ್ಥಿ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರುತ್ತದೆ ಅರ್ಜಿ ಸಲ್ಲಿಸಲು ಬಯಸಿದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂತ್ಲಿ ವೇತನ ಎಷ್ಟು ಇರುತ್ತದೆ ಯಾವುದೋ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸುವ ಹೊತ್ತಿನಲ್ಲಿ ಪ್ರಮುಖ ದಾಖಲಾತಿಗಳು ಏನು ಬೇಕಾಗುತ್ತದೆ.

ಎಲ್ಲವನ್ನು ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. 23 ಹೊಸ ನೇಮಕಾತಿ ಆಗಿರುತ್ತದೆ ಹೊಸ ದಿಸೂಚನೆ ಬಿಟ್ಟಂತಹ ದಿನಾಂಕ ಅನೌನ್ಸ್ ಮಾಡಿದ್ದಾರೆ 14 7 23ರಂದು ನೋಟಿಫಿಕೇಶನ್ ಆಗಿರುತ್ತದೆ ಇದು ಸಂಪೂರ್ಣ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಈ ವೆಬ್ಸೈಟ್ ಕಾಣಿಸುತ್ತಿದೆ ಲಾಗಿನ್ ಮಾಡಿಕೊಂಡು ಸಂಪೂರ್ಣ ಡಾಕ್ಯುಮೆಂಟ್ಸ್ ತೆಗೆದುಕೊಂಡು ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಸಬ್ಮಿಟ್ ಮಾಡಬೇಕಾಗುತ್ತದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಪ್ರಮುಖ ದಿನಾಂಕ 12 ಎಂಟು 23ರಿಂದ ಅರ್ಜಿ ಪ್ರಾರಂಭವಾಗುತ್ತದೆ ಸಂಜಿ ನಾಲ್ಕು ಗಂಟೆವರೆಗೆ ಟೈಮ್ ಇರುತ್ತದೆ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ರಿಜಿಸ್ಟರ್ ಆಗಬೇಕು.

ಎಲ್ಲಿ ಸಂಸ್ಥೆ ಹೆಸರು ನಮ್ಮ ಕರ್ನಾಟಕ ರಾಜ್ಯದ ಬೆಂಗಳೂರು ಮೆಟ್ರೋ ರೈಲ್ವೆ ಇಲಾಖೆಯಲ್ಲಿ ಇವುಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯೋಗ ಸ್ಥಳ ನಮ್ಮ ಕರ್ನಾಟಕ ರಾಜ್ಯದಲ್ಲಿ ಕೆಲಸ ಇರುತ್ತದೆ ಮತ್ತು ಪೋಸ್ಟ್ ಹೆಸರು ಕಾರ್ಯಾಚರಣೆ ಹುದ್ದೆಗಳಿಗೆ ಕರೆದಿರುತ್ತಾರೆ ಅಂದರೆ ನಿರ್ದೇಶಕ ಹುದ್ದೆ ಕಾಯಿಲೆ ಇರುತ್ತದೆ 30,000 ಆಗಿರುತ್ತದೆ ಆದಷ್ಟು ಪುರುಷರ ಅಭ್ಯರ್ಥಿಗಳು ವೇತನ ಮತ್ತು ಮಹಿಳಾ ಅಭ್ಯರ್ಥಿಗಳು ಇಷ್ಟೇ ವೇತನಾಗಿರುತ್ತದೆ ಈ ವೇತನ ಸಡಿಲಿಕೆ ಒಂದು ವರ್ಷಕ್ಕೊಮ್ಮೆ ಅಧಿಕವಾಗುತ್ತದೆ. ಮೊದಲನೇ ವರ್ಷಕ್ಕೆ ಸೇರಿದಂತೆ ಎರಡು ಸಾವಿರದ ಏಳುನೂರು ಹೆಚ್ಚಾಗುತ್ತದೆ ಇನ್ನು ಎರಡನೇ ವರ್ಷಕ್ಕೆ ಸಂಬಂಧಪಟ್ಟಂತೆ ಇಲ್ಲಿ ಎರಡು ಸಾವಿರದ 850 ಹೆಚ್ಚಾಗುತ್ತದೆ.

ಈ ರೀತಿ ನಮಗೆ ವೇತನ ಹೆಚ್ಚಾಗುತ್ತದೆ ಇದರ ಬಗ್ಗೆ ಏನಾದರೂ ಡೌಟ್ಸ್ ಇದ್ದರೆ ಕಾಮೆಂಟ್ ಮೂಲಕ ತಿಳಿಸಿ ನಾವು 2023 ಸೆಕ್ಷನ್ ಅರ್ಹತೆಗಳು ಅರ್ಜಿಯನ್ನು ಸಲ್ಲಿಸಬಹುದು ಆದಷ್ಟು ಅಭ್ಯರ್ಥಿಗಳು ಮಾನ್ಯತೆ ಪಡೆದು ಮಹಿಳೆಯಿಂದ ವಿಶೇಷ ಎಲ್ಲಿ ಇನ್ಸುರೆನ್ಸ್ ಸಂಬಂಧಪಟ್ಟಂತೆ ವಿವಿಧ ಒಂದು ಪದವಿ ಪಾಸ್ ಆಗಿರಬೇಕು ಇಷ್ಟೊಂದು ಶೈಕ್ಷಣಿಕ ಹುದ್ದೆ ಹೊಂದಿರಬೇಕು 23ರಂತೆ ವಯಸ್ಸಿನ ಮಿತಿ ಕನಿಷ್ಠ 18 ವರ್ಷ ಆಗಿರಲೇಬೇಕು ಯಾವುದೇ ಒಂದು ಸರ್ಕಲ್ ಅರ್ಜಿ ಸಲ್ಲಿಸಬೇಕೆಂದರೆ 18 ವರ್ಷ ಮೇಲ್ಪಟ್ಟವರು ಅರ್ಜಿಯನ್ನು ಸಲ್ಲಿಸಬೇಕು.

Leave a Reply

Your email address will not be published. Required fields are marked *