ಕರ್ನಾಟಕ ಸರ್ಕಾರ ಆಹಾರ ಸರಬರಾಜು ಯೋಜನೆಯ ಪಡೆದುಕೊಳ್ಳಬೇಕೆಂದರೆ ಬಿಪಿಎಲ್ ಮತ್ತು ಅಂತ್ಯದಯ ರೇಷನ್ ಕಾರ್ಡುಗಳು ಹೊಂದಿರುವ ಪ್ರತಿಯೊಬ್ಬರು ಸಹ ತಮ್ಮ ರೇಷನ್ ಕಾರ್ಡ್ ಬ್ಯಾಂಕ್ ಖಾತೆಯಲ್ಲಿ ಈ 2 ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ ಹಾಗಾದರೆ ಯಾವ ಕೆಲಸಗಳನ್ನು ಸಂಪೂರ್ಣವಾದ ಮಾಹಿತಿ ಇವತ್ತಿನಲ್ಲಿ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಯಾಕೆಂದರೆ ಈ ಮಾಹಿತಿಯಲ್ಲಿ ಇರುವುದು ಲೇಬರ್ ಕಾರ್ಡ್ ಆಧಾರ್ ಕಾರ್ಡ್ ಪಾನ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಮತ್ತು ಅಂಗವಿಕಲರಿಗೆ ನೀಡುವ ಸೌಲಭ್ಯಗಳು ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳು ಮತ್ತು ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುವ ಹೊಸ ಸೌಲಭ್ಯಗಳ.

ಈ ಎಲ್ಲ ಕಾರ್ಡುಗಳಿಂದ ನಾವು ಲಾಭಗಳನ್ನು ಯಾವುದೇ ರೀತಿ ತೊಂದರೆ ಇಲ್ಲದೆ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಇವತ್ತಿನ ನಿಮಗೆ ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಈ ಮಾಹಿತಿಯನ್ನು ಹಾಗಾಗಿ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಬನ್ನಿ ಮಾಹಿತಿ ಶುರು ಮಾಡೋಣ. ಮೊದಲು ನಾವು ನೋಡುವುದಾದರೆ ಆಧಾರ್ ಪಡಿತರ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗದವರಿಗೆ ಅಥವಾ ಖಾತೆ ಇಲ್ಲದವರಿಗೆ ಹಣ ವರ್ಗಾವಣೆ ಸಾಧ್ಯವಿಲ್ಲ 15 ದಿನಗಳ ಹಿಂದೆ ಈ ಬಗ್ಗೆ ಸಾಕಷ್ಟು ಪ್ರಚಾರ ನೀಡಿ ಸರಿಪಡಿಸಿಕೊಳ್ಳುವಂತೆ ಫಲಾನುಭವಿಗಳಿಗೆ ತಿಳಿಸಿದ್ದೇವೆ ಅನುಮಾನ ಎಂದು ಹೊಸ ಬಾಲಚಂದ್ರ ಅವರು ಮಾಹಿತಿ ಕೊಟ್ಟಿದ್ದಾರೆ.

ಯಾರು ಯಾರು ಇನ್ನು ರೇಷನ್ ಕಾರ್ಡಿಗೆ ತಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಕೆ ವೈ ಸಿ ಮಾಡಿಲ್ಲ ಅಂತವರು ಆದಷ್ಟು ಬೇಗ ತಮ್ಮ ರೇಷನ್ ಕಾರ್ಡಿಗೆ ಕೆ ವೈ ಸಿ ಕಂಪ್ಲೀಟ್ ಮಾಡಿಕೊಳ್ಳಿ ಹಾಗೆ ನಿಮ್ಮ ಮೊಬೈಲ್ ಮುಖಾಂತರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಓಟಿಪಿ ತೆಗೆದುಕೊಂಡು ನೀವು ಯಾವುದೇ ಕಾರಣಕ್ಕೂ ಈಕೆ ವಹಿಸಿ ಕಂಪ್ಲೀಟ್ ಮಾಡುವುದಕ್ಕೆ ಸಾಧ್ಯವಿಲ್ಲ ಆದರೆ ಕಂಪ್ಲೀಟ್ ಮಾಡಬೇಕು ಅಂದರೆ ನಿಮ್ಮ ಬಯೋಮೆಟ್ರಿಕ್ ನೀವು ನೀಡಬೇಕಾಗುತ್ತದೆ ಯಾವುದೇ ಕಾರಣಕ್ಕೂ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಕೆ ವೈ ಸಿ ಕಂಪ್ಲೀಟ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಕೆ ವೈ ಸಿ ಯನ್ನು ಎಲ್ಲಿ ಕಂಪ್ಲೀಟ್ ಮಾಡಬೇಕು ಗ್ರಾಮವನ್ನು ಬೆಂಗಳೂರು ಒನ್ ಕರ್ನಾಟಕ ಗಳಲ್ಲಿ ಈಕೆ ವೈಸ್ಸಿಯನ್ನು ಕಂಪ್ಲೀಟ್ ಮಾಡಬೇಕಾಗುತ್ತದೆ.

ಹಾಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಮುಖಾಂತರ ಸೀಡಿಂಗ್ ಮಾಡಿಕೊಳ್ಳುವುದಕ್ಕೆ ಯಾವುದೇ ಬ್ಯಾಂಕ್ ಸಹ ಅವಕಾಶ ನೀಡುವುದಿಲ್ಲ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಮಾಡಿಕೊಳ್ಳಬೇಕೆಂದರೆ ನೀವು ಖಾತೆಯನ್ನು ಹೊಂದಿರುತ್ತಿರೋ ಆ ಬ್ಯಾಂಕ್ ಖುದ್ದಾಗಿ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅಂತವರು ಮೊಬೈಲ್ ಮುಖಾಂತರ ಆಧಾರ್ ಕಾರ್ಡ್ ತಡೀಲಿಕ್ಕೆ ಅವಕಾಶ ಇರುತ್ತದೆ ಆದ್ದರಿಂದ ನೀವು ಅನ್ನ ಭಾಗ್ಯ ಯೋಜನೆ ಹಣ ಪಡೆದುಕೊಳ್ಳಬೇಕೆಂದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆದರು ಸೀಡಿಂಗ್ ಮಾಡಬೇಕಾಗುತ್ತದೆ ಮತ್ತು ನಿಮ್ಮ ರೇಷನ್ ಕಾರ್ಡ್ ಗೆ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ನೀವು ಮಾಡಬೇಕಾಗುತ್ತದೆ.

Leave a Reply

Your email address will not be published. Required fields are marked *