ಚರ್ಮ ರೋಗ ಅನ್ನೋದು ಹಲವು ಬಗೆಗಳಲ್ಲಿ ಇದೆ ಕೆಲವರಿಗೆ ಕೆಲವೊಂದು ರೀತಿಯಾದ ಚರ್ಮ ಸಮಸ್ಯೆಗಳು ಇರುತ್ತವೆ ಅದರಲ್ಲಿ ಬಿಳಿ ಚಿಬ್ಬು ಅನ್ನೋದು ಒಂದು ದೊಡ್ಡ ಚರ್ಮ ರೋಗವಾಗಿದೆ ಇದನ್ನು ಸುಲಭವಾಗಿ ಒಂದೇ ಒಂದು ಎಲೆಯಲ್ಲಿ ಇದನ್ನು ಬುಡದಿಂದ ವಾಸಿಮಾಡುತ್ತದೆ ಹೇಗೆ ಅನ್ನೋದು ಈ ವಿಡಿಯೋದಲ್ಲಿ ಇದೆ ನೋಡಿ.

ಇನ್ನು ಬೇವಿನ ಎಲೆಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣ ಇರುತ್ತದೆ. ಇದರಿಂದಾಗಿ ಸೋಂಕುಗಳು ಹಾಗೂ ಯಾವುದೇ ರೀತಿಯ ಚರ್ಮದ ತೊಂದರೆಗಳಿಗೆ ಬೇವಿನ ಎಲೆ ಉತ್ತಮ ಪರಿಹಾರ ಒದಗಿಸುತ್ತದೆ. ಬೇವಿನ ಎಲೆಗಳನ್ನು ಅಗೆದು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಇದರಿಂದ ಚರ್ಮವು ಹೊಳಪನ್ನು ಪಡೆದುಕೊಳ್ಳುತ್ತದೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *