ನಟಿ ಮೇಘನಾ ರಾಜ್ ಇಂದು ತಮ್ಮ ಮಗುವಿಗೆ ಜನ್ಮ ನೀಡಿದ್ದಾರೆ ಅದು ಗಂಡು ಮಗುವಿಗೆ ಅನ್ನೋದು ಇನ್ನು ವಿಶೇಷ ಈ ವಿಶೇಷದ ಜೊತೆಗೆ ಇನ್ನೊಂದು ವಿಶೇಷ ಈ ದಿನ ಯಾಕೆ ಗೊತ್ತಾ ತಮ್ಮ ನಿಶ್ಚಿತಾರ್ಥ ದಿನದಂದೇ ಗಂಡು ಮಗುವಿಗೆ ನಟಿ ಮೇಘನಾ ರಾಜ್ ಜನ್ಮ ನೀಡಿದ್ದಾರೆ ಇದರಿಂದ ಮನೆಯಲ್ಲೇ ಸಂಭ್ರಮ ಹೆಚ್ಚಾಗಿದೆ.

ದ್ರುವ ಸರ್ಜಾ ಹಾಗು ಅವರ ಕುಟುಂಬದ ಆಸೆಯಂತೆ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಜೂನಿಯರ್ ಚಿರು ಸರ್ಜಾ ಬಂದೆ ಬರುತ್ತಾರೆ ಅನ್ನೋದು ಕುಟುಂಬದ ಮಾತಾಗಿತ್ತು ಅದರಂತೆ ಇಂದು ಸರ್ಜಾ ಕುಟುಂಬದಲ್ಲಿ ಜೂನಿಯರ್ ಚಿರು ಸರ್ಜಾ ಆಗಮನವಾಗಿದೆ, ಇದರಿಂದ ನಟ ದ್ರುವ ಸರ್ಜಾ ಹೆಚ್ಚು ಖುಷಿಯಾಗಿದ್ದಾರೆ ಅನ್ನೋದು ಅವರ ಮುಖದಲ್ಲೇ ಕಾಣಿಸುತ್ತಿದೆ.

ನಟ ಚಿರು ಸರ್ಜಾ ಹಾಗು ನಟಿ ಮೇಘನಾ ರಾಜ್ ಪ್ರೀತಿಸಿ ಮದುವೆ ಆಗಿದ್ದರು ಆದರೆ ವಿಧಿ ಆಟ ಚಿರು ಸರ್ಜಾ ಅವರನ್ನು ಹೆಚ್ಚು ದಿನ ಇರಲು ಬಿಡಲಿಲ್ಲ ಜೂನ್ ೭ ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಆದರೆ ಆ ಸಮಯದಲ್ಲಿ ಗರ್ಭಿಣಿಯಾಗಿದ್ದ ನಟಿ ಮೇಘನಾ ಹೆಚ್ಚಿ ನೋವು ಅನುಭವಿಸದ್ದರು ಆದರೆ ಇದೀಗ ಅವರ ಮನೆಯಲ್ಲಿ ಜೂನಿಯರ್ ಚಿರು ಅವರು ಬಂದಿರುವುದು ಎಲ್ಲರಿಗು ಖುಷಿ ನೀಡಿದೆ ಇನ್ನು ಮೊನ್ನೆಯಷ್ಟೇ ನಟ ದ್ರುವ ಸರ್ಜಾ ಹತ್ತು ಲಕ್ಷದ ಬೆಳ್ಳಿ ತೊಟ್ಟಿಲು ಖರೀದಿ ಮಾಡಿದ್ದು ಹೆಚ್ಚು ಸುದ್ದಿ ಮಾಡಿತ್ತು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *