ಇತ್ತೀಚಿನ ದಿನಗಳಲ್ಲಿ ಹಲವು ದಂಪತಿಗಳಲ್ಲಿ ಇದು ಸಾಮಾನ್ಯವಾಗಿದೆ ಮಕ್ಕಳಾಗದೇ ಇರುವುದು ಒಂದು ಸಮಸ್ಯೆ ಇದರಿಂದ ಎಷ್ಟೋ ಜನ ತುಂಬ ಯೋಚನೆ ಮಾಡಿ ಬೇರೆ ರೋಗಗಳಿಗೆ ತುತ್ತಾಗಿದ್ದಾರೆ, ಇವತ್ತಿನ ದಿನಗಳಲ್ಲಿ ನಾವು ತಿನ್ನುವಂತಹ ಆಹಾರ ಕ್ರಮ ಹಾಗು ನಾವು ಮಾಡುವು ಕೆಲಸಗಳ ಒತ್ತಡ ಹೀಗೆ ಅನೇಕ ತೊಂದರೆಗಳಿಂದ ಮಕ್ಕಳಾಗದೇ ಇರುವುದು ಹೆಚ್ಚಾಗಿದೆ, ಇದರಿಂದ ತುಂಬ ದಂಪತಿಗಳು ನೊಂದಿದ್ದಾರೆ ಹಾಗಾಗಿ ಈ ಕೆಳಗಿನ ವಿಡಿಯೋ ನೋಡಿ ಇದರಿಂದ ನಿಮಗೆ ಉಪಯೋಗ ಆಗಬಹುದು.

ಇಲ್ಲಿ ಹೇಳಿರುವಂತೆ ನೀವು ಮೊದಲಿಗೆ ಒಂದು ಪ್ಲಾಸ್ಟಿಕ್ ಟಬ್ ನಲ್ಲಿ ಅದರಲ್ಲಿ ಅರ್ಧ ತಣ್ಣೀರು ಹಾಕಿ ನಂತರ ನೀವು ಅದರ ಒಳಗೆ ಕೂತುಕೊಳ್ಳಬೇಕು ಅದು ಬರಿ ಚಡ್ಡಿಯಲ್ಲಿ ನೀವು ಆ ತಣ್ಣೀರಿನಲ್ಲಿ ಕೂರಬೇಕು ಅದಾದ ನಂತರ ನೀವು ಹನ್ನೆರಡು ಬಾರಿ ಸೂರ್ಯನಮಸ್ಕಾರವನ್ನು ಮಾಡಬೇಕು ಇದಾದ ನಂತರ ಯಾವುದೇ ಕಾರಣಕ್ಕೂ ನೀವು ನಿಮ್ಮ ಕಾಲುಗಳನ್ನು ಆ ನೀರಿನಲ್ಲಿ ಹಾಕಬಾರದು ಮತ್ತು ಯಾವುದೇ ಕಾರಣಕ್ಕೂ ಸ್ನಾನ ಮಾಡಬಾರದು ಆಮೇಲೆ ನಿಮ್ಮ ರೂಮಿಗೆ ಹೋಗಿ ಅಲ್ಲಿ ಸೂರ್ಯನಮಸ್ಕರ ಮತ್ತೆ ಮಾಡಬೇಕು ಹೀಗೆ ಮಾಡುವುದರಿಂದ ನಿಮಗೆ ಮಕ್ಕಳ ಭಾಗ್ಯ ಸಿಗಲಿದೆ ಅನ್ನೋದು ಇವರ ಮಾತು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *