ವೀಕ್ಷಕರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮಂತ್ರಾಲಯದ ಬಗ್ಗೆ ಯಾರಿಗೂ ಹೇಳಬೇಕಾದಂತಹ ಪರಿಸ್ಥಿತಿ ಇಲ್ಲ ಏಕೆಂದರೆ ಮಂತ್ರಾಲಯ ಈಡಿ ನಮ್ಮ ಭಾರತಕ್ಕೆ ಗೊತ್ತು ಹಾಗೆ ಇಲ್ಲಿ ಬರುವಂತಹ ಲಕ್ಷ ಭಕ್ತಾದಿಗಳು ಈ ಮಂತ್ರ ಲಯವನ್ನು ಇನ್ನಷ್ಟು ಹೆಸರುವಾಸಿ ಮಾಡಿದ್ದಾರೆ. ಬಹಳಷ್ಟು ಜನ ಹಲವು ಗಂಟೆ ನಿಂತು ಇಲ್ಲಿ ನೆಲೆಸಿರುವಂತಹ ಶ್ರೀ ರಾಘವೇಂದ್ರ ಸ್ವಾಮೀಜಿಯ ದರ್ಶನವನ್ನು ಪಡೆಯದೆ ಯಾರು ಕೂಡ ಮರಳಿ ಹೋಗುವುದಿಲ್ಲ ಅಷ್ಟು ಶಕ್ತಿ ಹೊಂದಿದೆ ಇಲ್ಲಿ ನೆಲೆಸಿರುವಂತಹ ಶ್ರೀ ರಾಘವೇಂದ್ರ ಸ್ವಾಮಿಗಳ ಹತ್ತಿರ.

ಹಾಗೆಯೇ ಬಂದಂತಹ ಭಕ್ತಾದಿಗಳು ಸುಮ್ಮನೆ ವಾಪಸ್ ಮನೆಗೆ ಬರುವುದಿಲ್ಲ ಯಾವುದಾದರೂ ಒಂದು ಹರಿಕೆಯನ್ನು ಹೊತ್ತುಕೊಂಡು ಮರಳಿ ಬರುತ್ತಾರೆ ಏಕೆಂದರೆ ಮನುಷ್ಯ ಅಂದಮೇಲೆ ಹಲವಾರು ಕಷ್ಟಗಳು ಎದುರಿಸಬೇಕಾಗುತ್ತದೆ ಹಾಗಾಗಿ ಕೆಲವೊಮ್ಮೆ ಕಷ್ಟಗಳು ಮಿತಿಮೀರಿದರೆ ಮಾತ್ರ ನಾವು ದೇವರ ಮೂರೆ ಹೋಗುತ್ತೇವೆ. ಹಾಗೆಯೇ ಇಲ್ಲಿ ಬಂದಂತಹ ಭಕ್ತಾದಿಗಳು ಹರಿಕೆ ತೀರಿದ ಮೇಲೆ ಈ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಹಣವನ್ನು ನೀಡಿ ಹೋಗುತ್ತಾರೆ. ಲಕ್ಷಣಗಟ್ಟಲೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ರೀತಿಯಾದಂತಹ ಭಾಷೆ ಬೇಧ ಭಾವ ಇಲ್ಲದೆ ಎಲ್ಲರೂ ಕೂಡ ಭಕ್ತಿಯಿಂದ ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.

ಹಾಗೆಯೇ ಮಂತ್ರಾಲಯದಲ್ಲಿ ನೆಲೆಸಿರುವ ಅಂತಹ ರಾಘವೇಂದ್ರ ಭಕ್ತಾದಿಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರಗಡೆ ದೇಶದಿಂದಲೂ ಕೂಡ ಸಾವಿರಾರು ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹರಿಕೆಯನ್ನು ತೀರಿಸುವಂಥದ್ದು ನಾವು ನೋಡಿದ್ದೇವೆ. ಹಾಗೆ ನೋಡಿದರೆ ನಮ್ಮ ಭಾರತದಲ್ಲಿ ಅತಿ ಹೆಚ್ಚು ಭಕ್ತಾದಿಗಳನ್ನು ಕಾಣುವಂತಹ ಮೊದಲನೇ ದೇವಸ್ಥಾನವಾಗಿರುವಂತಹ ತಿರುಪತಿ ಈ ದೇವಸ್ಥಾನದ ನಂತರ ಇದಾದ ನಂತರ ಮಂತ್ರಾಲಯದಲ್ಲಿ ನೆಲೆಸಿರುವಂತಹ ರಾಯರ ಹತ್ತಿರ ಅತಿ ಹೆಚ್ಚು ಭಕ್ತರು ಬರುತ್ತಾರೆ ಎಂದು ವರದಿಗಳು ತಿಳಿಸಿವೆ.

ಈ ವರ್ಷ ಹಾಗೂ ಹಿಂದಿನ ವರ್ಷದಲ್ಲಿ ಅತಿ ಹೆಚ್ಚು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ ಎಂಬುದನ್ನು ನಾವು ವರದಿಯ ಮುಖಾಂತರ ನೋಡಬಹುದು ಹಾಗಾಗಿಯೇ ಇಲ್ಲಿ ಸೇರಿಸಿರುವಂತಹ ಕಾಣಿಕೆ ಕೂಡ ದೊಡ್ಡ ಮೊತ್ತದಾಗಿದೆ ಎಂಬುದನ್ನು ನಾವು ನೋಡಬಹುದು. ಹಾಗೆಯೇ ನಾವು ಅಂದಾಜಿನ ಮೇಲೆ ಶ್ರೀ ಮಂತ್ರಾಲಯದಲ್ಲಿ ಎಷ್ಟು ಹಣ ಸಂಗ್ರಹಣೆ ಆಗುತ್ತದೆ ಎಂಬುದನ್ನು ನಾವು ನೋಡುವುದಾದರೆ ಹಾಗೆ ಇಲ್ಲಿ ಸಂಗ್ರಹ ಆಗುವಂತಹ ಹಣಎಷ್ಟು ಇದೆ ಎಂಬುದನ್ನು ನಾವು ಕಾತರದಿಂದ ಕೆಲವೊಮ್ಮೆ ಕಾಯುತ್ತಾ ಇರುತ್ತೇವೆ.

ಇದರ ಬಗ್ಗೆ ನಾವು ಸಣ್ಣದೊಂದು ಮಾಹಿತಿಯನ್ನು ನಾವು ನಿಮ್ಮ ಮುಂದೆ ನೀಡಲು ಬಯಸುತ್ತೇವೆ ಹಾಗಾದರೆ ಈ ತಿಂಗಳು ಜೂನ್ ನಿಂದ ಹಿಡಿದುಕೊಂಡು ಇಲ್ಲಿಯವರೆಗೆ ಅಂದಾಜಿನ ಮೇಲೆ ನಾವು ಹೇಳಬೇಕು ಎಂದರೆ ಅಂದರೆ ಕೇವಲ 27 ದಿನದಲ್ಲಿ ಶ್ರೀ ರಾಯರ ಕಾಣಿಕೆ ಎರಡು ಕೋಟಿ 19 ಲಕ್ಷದ 96,000 ಈಗಾಗಲೇ ಧಣೆಗೆ ಮುಖಾಂತರ ರಾಯರಿಗೆ ತಲುಪಿದೆ ಹಾಗಾಗಿ ಇದರಲ್ಲಿ ಭಕ್ತಾದಿಗಳು 57 ಟನ್ ಚಿನ್ನ ಕೂಡವನ್ನು ಹಾಕಿದ್ದಾರೆ. ಜೊತೆಗೆ 910 ಬೆಳ್ಳಿ ಆಭರಣಗಳನ್ನು ಕೂಡ ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾರೆ. ಹಾಗೆ ಹಿಂದಿನ ದಿನಗಳಕ್ಕಿಂತ ನಾವು ಈ ತಿಂಗಳಲ್ಲಿ ರಾಯರ ಹತ್ತಿರ ದಾಖಲೆಯ ಮೊತ್ತದ ಹಣ ಸೇರಿದೆ ಎಂಬುದನ್ನು ನಾವು ನೋಡಬಹುದು

Leave a Reply

Your email address will not be published. Required fields are marked *