ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಕೆಲವೊಮ್ಮೆ ನಾವು ಬೇರೆಯವರಿಗೆ ಎಷ್ಟೇ ಸಹಾಯ ಮಾಡಿದರು ಕೂಡ ಅವರ ಸಹಾಯವನ್ನು ಬೇಗನೆ ಮರೆತುಬಿಡುತ್ತಾರೆ ಆದರೂ ಕೂಡ ಸಹಾಯ ಮಾಡಿದಂತ ವ್ಯಕ್ತಿ ಅವರನ್ನು ಎಂದು ಕೂಡ ಮರೆಯುವುದಿಲ್ಲ ಆದರೆ ನಾವು ಇವತ್ತು ಹೇಳುವಂತಹ ಘಟನೆ ಖಂಡಿತ ನಿಮ್ಮನ್ನು ಆಶ್ಚರ್ಯಪಡಿಸುತ್ತದೆ ನಡೆದಿದ್ದು ಏನು ಎಂದರೆ ಒಂದಷ್ಟು ಜನರ ಜೀವನ ಹೇಗಪ್ಪಾ ಅಂದರೆ ಸಾವಿರಾರು ಆಸ್ತಿ ಕನಸುಗಳು ಇಟ್ಟುಕೊಂಡು ಜೀವನದಲ್ಲಿ ಹಾಗಿರಬೇಕು ಹೀಗಿರಬೇಕು ಅಂತ ಆಸೆಪಟ್ಟು ಅದಕ್ಕಾಗಿ ಅವರು ಮಾಡುವ ತ್ಯಾಗ ಕಷ್ಟಗಳು ಅಷ್ಟಿಷ್ಟು ಅಲ್ಲ ಕಾರಣ ಮುಂದೊಂದು ದಿನ ತಾವು ಚೆನ್ನಾಗಿರಬಹುದು.

ಅನ್ನುವ ಕುರುಡು ನಂಬಿಕೆ ಮೇಲೆ ಜೀವನ ಬಹಳ ಚಾಲೆಂಜ್ ನಾಗಿ ತೆಗೆದುಕೊಳ್ಳುತ್ತಾರೆ ಮುಂದಿನ ಜೀವನಕ್ಕಾಗಿ ಬದುಕುತ್ತಾರೆ ಆದರೆ ಹಣೆಬರಹಕ್ಕೆ ಹೊಣೆ ಯಾರು ಎಂಬುವಂತೆ ಅಂದುಕೊಳ್ಳುವಂತೆ ಉಂಟಾಗುತ್ತದೆ ಇಂತಹದೇ ಒಂದು ಹುಚ್ಚು ಕನಸು ಪತಿಯನ್ನು ಬೀದಿಗೆ ಜೈಲಿಗೆ ಕಳುಹಿಸುವ ಹಾಗೆ ಮಾಡಿದೆ ಇಲ್ಲಿ ಒಬ್ಬ ಪತಿ ಪತ್ನಿಯನ್ನು ಚೆನ್ನಾಗಿ ಓದಿಸಿ ಸರ್ಕಾರಿ ನೌಕರಿ ಕೊಡಿಸಲು ಆತ ಮಾಡಿದ ತ್ಯಾಗ ಕಷ್ಟ ಅಷ್ಟಿಷ್ಟು ಅಲ್ಲ ಇವತ್ತು ಆ ಕಷ್ಟಕ್ಕೆ ಬೆಲೆ ಇಲ್ಲ ತನ್ನ ಮಡದಿ ಇಂದಲೇ ವರದಕ್ಷಣೆಗೆ ಆರೋಪದ ಮೇಲೆ ಜೈಲಿಗೆ ಹೋಗಿ ಇದೀಗ ಬೇಲ್ ಮೇಲೆ ಜೈಲಿನಿಂದ ಹೊರಗೆ ಬಂದಿದ್ದು.

ಅಲ್ಲೂ ನೆಮ್ಮದಿಯಾಗಿರಲು ಬಿಡದ ಪತ್ನಿ ಪ್ರಿಯಕರನ ಜೊತೆ ಸೇರಿ ಒತ್ತಾಯಿಸಿದ ನಂತರ ಡಿವೋರ್ಸ್ ನೀಡಿಲ್ಲ ಅಂದರೆ ಆಗುವುದೇ ಬೇರೆ ಅಂತ ಧಮಕಿ ಹಾಕಿದ್ದಾಳೆ. ಮದುವೆ ಬಳಿಕ ಇಬ್ಬರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು ಆದರೆ ಶ್ರಮವಹಿಸಿ ಪತ್ನಿಗೆ ಶಿಕ್ಷಣ ಕೊಡಿಸಬೇಕು ಅಂತ ಪ್ರಯತ್ನದಲ್ಲಿರುವ ಒಳ್ಳೆಯ ಕೋಚಿಂಗ್ ಸೇರಿಸಿ ಪತಿ ಓದಿಸುತ್ತಾನೆ ಇನ್ನು 2016ರಲ್ಲಿ ಎಸ್ಟಿಎಂ ಆಗಿ ಕೆಲಸವನ್ನು ಕೂಡ ಹೆಂಡತಿಗೆ ಕಲ್ಪಿಸಿ ಕೊಡುತ್ತಾಳೆ ಈಗ ಪತ್ನಿ ಮತ್ತೊಬ್ಬ ಅಧಿಕಾರಿ ಜೊತೆ ಸಂಬಂಧ ಇಟ್ಟುಕೊಂಡು ಆ ಮೂಲಕ ಪತಿಗೆ ವಂಚನೆ ಮಾಡುತ್ತಿದ್ದಾಳೆ ಅಂತೆ ಜೈಲಿಗೆ ಕಳುಹಿಸಲು ಇದಿಗ ಡೈವೋರ್ಸ್ ಕೊಡುವಂತೆ ಕಿರುಕುಳವನ್ನು ಕೊಡುತ್ತಿದ್ದಾಳಂತೆ.

ಅಷ್ಟೇ ಅಲ್ಲ ಕಷ್ಟ ಪಟ್ಟು ಪತ್ನಿಯನ್ನು ಓದಿಸಿದ ಮೇಲೆ ಸಣ್ಣ ಕೃತಜ್ಞತೆ ಇಲ್ಲದ ಪತ್ನಿ ಪ್ರಿಯಕರ ಜೊತೆ ಸೇರಿ ಪ್ರತಿಕೆ ವಂಚನೆ ಮಾಡಿದ್ದಾಳಂತೆ, ಬೇರೆ ಅಧಿಕಾರಿ ಜೊತೆ ಸಂಬಂಧ ಇಟ್ಟುಕೊಂಡಿದ್ದು ಪತ್ನಿಯ ಸರಸ ಸಲ್ಲಪ್ಪ ಗೊತ್ತಾಗಿದ್ದರು ಸುಮ್ಮನಿದ್ದರೂ ಪತಿಯ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಂಡಿದ್ದಾಳೆ ಆ ಬಳಿಕ ಇಬ್ಬರು ಗಂಡನ ವಿರುದ್ಧವೇ ಸುಳ್ಳು ವರದಕ್ಷಿಣೆಗೆ ಕಿರುಕುಳ ಪ್ರಕಟಣೆ ದಾಖಲಿಸಿ ಇದೀಗ ಹಲವು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು.

ತಮ್ಮ ಕೆಲಸವನ್ನು ಸಂಕಷ್ಟಕ್ಕೆ ಕೀಳಾಗಿದ್ದು ಮಾಧ್ಯಮಗಳ ಮುಂದೆ ಕಣ್ಣೀರನ್ನು ಇಟ್ಟು ಸಮಸ್ಯೆಗೆ ಒಳಗಾದಂತಹ ಪತಿಯು ಎಲ್ಲರ ಮುಂದೆ ತಮಗೆ ನ್ಯಾಯವನ್ನು ಕೊಡಿಸಬೇಕು ಎಂದು ಕೇಳಿಕೊಳ್ಳುತ್ತಿದ್ದಾನೆ ಆದರೆ ಪೊಲೀಸರು ಇವನ ಪರವಾಗಿ ಯಾವ ಕೆಲಸವನ್ನು ಮಾಡುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *