ನಮ್ಮ ಜೀವನ ಒಂದು ಕಾಲದಲ್ಲಿ ಎಷ್ಟೇ ಸುಖವಾಗಿದ್ದರೂ ಕೂಡ ನಾವು ಅದಕ್ಕೆ ತಕ್ಕ ಹಾಗೆ ಮುಂದಿನ ಬರುವ ದಿನಗಳಲ್ಲಿ ಸ್ವಲ್ಪ ಹಣವನ್ನು ಕೂಡಿಸಿ ಇಟ್ಟು ಸರಿಯಾದ ಬುದ್ದಿ ಇಲ್ಲದೆ ನಮ್ಮ ಜೀವನವನ್ನು ನಡೆಸಲು ಹೋದರೆ ಏನಾಗುತ್ತದೆ ಎಂಬುದು ನಿಮ್ಮ ಹಲವು ಜನರಿಗೆ ಈಗಾಗಲೇ ಅರಿವು ಆಗಿದೆ.ಆವಾಗಿನಿಂದ ಜೀವನವನ್ನು ನಡೆಸಲು ಹಲವಾರು ದಾರಿಗಳನ್ನು ಕೂಡ ಈಗಾಗಲೇ ಜನ ಕಂಡುಕೊಂಡಿದ್ದಾರೆ.

ಎಷ್ಟೋ ಜನ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಹೆಸರು ವಾಸಿ ಆಗಿದ್ದರು ಆದರೆ ಕೆಲವು ದಿನಗಳ ನಂತರ ಅವರ ಹೆಸರು ಕೂಡ ಜನರು ಈಗಾಗಲೇ ಮರೆಯುವಂತಹ ಪರಿಸ್ಥಿತಿ ಎದರಾಗುತ್ತಿದೆ. ಅದೇ ರೀತಿ ಇವತ್ತಿನ ಮಾಹಿತಿ ಕೂಡ ನಿಮ್ಮನ್ನು ಸ್ವಲ್ಪ ಆಶ್ಚರ್ಯಗೊಳಿಸಬಹುದು ಏಕೆಂದರೆ ಜೀವನವನ್ನು ನಡೆಸಲು ಯಾವುದಾದರೂ ಒಂದು ದಾರಿಯನ್ನು ಕಂಡುಕೊಂಡಂತಹ ನಿಮಗೆ ಚಿರಪರಿಚರಾದಂತಹ ವ್ಯಕ್ತಿಗಳು ಅವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತೋರಿಸುತ್ತಿದ್ದೇವೆ.

ಸಮಯ ನಿಲ್ಲುವುದಿಲ್ಲ ಅದರ ಜೊತೆ ನಿಮ್ಮ ಜೀವನ ನಿಲ್ಲುವುದಿಲ್ಲ ಹಾಗೆ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ನೀವು ಯಾವುದಾದರೂ ಕೆಲಸ ಮಾಡಲೇಬೇಕು ಹೀಗೆ ಪರಿಸ್ಥಿತಿಯ ಬಂದಾಗ ತಾವು ಸ್ಟಾರ್ ಅನ್ನುವ ಮನೋಭಾವ ಪಕ್ಕಕ್ಕೆ ಇಟ್ಟು ಹೆಚ್ಚಾಗಿ ಗಂಡಸರು ಓಡಿಸುವ ಆಟೋರಿಕ್ಷ ಓಡಿಸಿ ತಮ್ಮ ಕುಟುಂಬ ಪೋಷಿಸುತ್ತಿರುವ ನಟಿಯರು ಯಾರು ಎಂದು ನೋಡೋಣ ಬನ್ನಿ.

ಮಲಯಾಳಂ ಚಿತ್ರರಂಗದಲ್ಲಿ ಹಲವಾರು ಸಿನಿಮಾ ರಂಗಗಳಲ್ಲಿ ನಟಿಸಿರುವ ಆನಿಸ್ ಆಕ್ಟಿಂಗ್ ಇಲ್ಲದೆ ಬಿಡುವಿಲ್ಲದ ದಿನಗಳಲ್ಲಿ ಒಂದಷ್ಟು ಹಣ ಸಂಪಾದಿಸುತ್ತಿದ್ದಾರೆ ಮಕ್ಕಳನ್ನು ಓದಿಸಲು ಅವರಿಗೆ ಉತ್ತಮ ಜೀವನ ರೂಪಿಸಲು ಸಿನಿಮಾ ನಟನೆಯಿಂದ ಬರುವ ಸಾಕಷ್ಟು ಹಣ ಸಾಕಾಗುವುದಿಲ್ಲ ಎಂದು ಭಾವಿಸಿ, ಆಟೋರಿಕ್ಷಾ ಓಡಿಸುತ್ತಾ ಮಕ್ಕಳಿಗೆ ಒಳ್ಳೆಯ ಕಡೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ತನ್ನ ಕುಟುಂಬ ಪೋಷಣೆಗಾಗಿ ಆರೋಗ್ಯದ ಸಮಸ್ಯೆ ಸಿಲುಕಿರುವ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ.

ಆಟೋರಿಕ್ಷ ಓಡಿಸುತ್ತಿರುವ ಮತ್ತೊಬ್ಬ ಮರಾಠಿ ನಟಿ ಹೆಸರು ಲಕ್ಷ್ಮಿ ಸುಮಾರು ವರ್ಷಗಳಿಂದ ಹಲವಾರು ಸೀರಿಯಲ್ ಮತ್ತು ಸಿನಿಮಾ ಗಳಲ್ಲಿ ನಟಿಸಿರುವ ಲಕ್ಷ್ಮಿ ಒಳ್ಳೆಯ ಹೆಸರು ಗಳಿಸಿದರು ಸಮಸ್ಯೆಯಿಂದ ಕುಟುಂಬವನ್ನು ನಡೆಸಲು ಸಾಕಾಗಿಲ್ಲ ಹಾಗಾಗಿ ಆಕ್ಟಿಂಗ್ ಜೊತೆ ಆಟೂ ಕೂಡ ಓಡಿಸಿರುವ ಲಕ್ಷ್ಮಿ ಅವರು ಸ್ವಾವಲಂಬಿಯಿಂದ ಸಂತೋಷವಾಗಿರಿಸಿದ್ದಾರೆ.

ಇನ್ನೊಬ್ಬ ನಟಿಯ ಬಗ್ಗೆ ಹೇಳಬೇಕು ಎಂದರೆ ಇವರು ಚಂದ್ರಗುಪ್ತ ಮೌರ್ಯ ಪ್ರಾಜೆಕ್ಟ್ಗಳಲ್ಲಿ ಖ್ಯಾತ ನಟಿ ಯಶಶ್ರಿ ಮುಸುಕ್ ರ ಕಾರ್ ಸಹವಾಸ ಬಿಟ್ಟು ಆಟೋ ತೆಗೆದುಕೊಂಡಿದ್ದಾರೆ ಇತರ ಸ್ಥಳಗಳಿಗೆ ಆಟೂದಲ್ಲಿ ಹೋಗುವ ಈ ನಟಿ ಡ್ರಾಪ್ ಕೇಳಿದರೆ ಅದು ಈ ನಟಿಯನ್ನು ಜನರು ವಿಚಿತ್ರವಾಗಿ ನೋಡುತ್ತಾರಂತೆ ಅದನ್ನು ಯಾವುದಕ್ಕೂ ಲೆಕ್ಕಿಸದೆ ಆಟೋ ಹೊಡಿಸಿಕೊಂಡು ಹೋಗುತ್ತಾರೆ.

ಮತ್ತೆ ಕೊನೆಯ ನಟಿ ಯಾರು ಎಂದರೆ ಆ ಕಡೆ ನಾಟಕ ಈ ಕಡೆ ಸಿನಿಮಾಗಳಲ್ಲಿ ಯಾವಾಗಲೂ ಬಿಸಿ ಇರುತ್ತಿದ್ದ ಮಲಯಾಳಂ ಮಂಜುಳಾಗೆ ಆರ್ಥಿಕ ಪರಿಸ್ಥಿತಿ ಉಂಟಾಯಿತು ಆಗ ಹಿಂದೆ ಮುಂದೆ ನೋಡದೆ ಒಂದು ಆಟೋರಿಕ್ಷ ತೆಗೆದುಕೊಂಡು ಓಡಿಸುತ್ತ ಕೈತುಂಬ ಹಣ ಗಳಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಕಷ್ಟದಲ್ಲಿರುವ ಇತರ ಕಲಾವಿದರಿಗೂ ಸಹಾಯ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *